More

    ಕೊನೆಗೂ ಬಿಡುಗಡೆಯಾಯ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ! 189 ಜನರಿಗೆ ಸಿಕ್ತು ಮೊದಲ ಹಂತದಲ್ಲಿ ಟಿಕೆಟ್; ಇಲ್ಲಿದೆ ವಿವರ…

    ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಬಿಡುಗಡೆಯಾಗಿದೆ. ದೆಹಲಿಯ ಪಕ್ಷದ ಕಚೇರಿಯಲ್ಲಿ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಪಕ್ಷದ ನಾಯಕ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ಕೆ. ಅಣ್ಣಾಮಲೈ, ಪಕ್ಷದ ಹಿರಿಯ ನಾಯಕ ಮನ್ಸುಖ್ ಮಾಂಡವೀಯ ಮುಂತಾದವರು ಉಪಸ್ಥಿತರಿದ್ದರು.

    ಒಟ್ಟು 52 ಹೊಸ ಮುಖಗಳಿಗೆ ಬಿಜೆಪಿ ಈ ಬಾರಿ ಮಣೆ ಹಾಕಿದೆ. ಟಿಕೆಟ್ ಪಡೆದವರಲ್ಲಿ 8 ಜನ ಮಹಿಳೆಯರಿದ್ದಾರೆ. ಇತರ ಹಿಂದುಳಿದ ವರ್ಗಗಳ 32 ಜನರಿಗೆ, ಪರಿಶಿಷ್ಟ ಜಾತಿಯ 30, ಪರಿಶಿಷ್ಟ ಪಂಗಡದ 16 ಜನರಿಗೆ ಈ ಬಾರಿ ಟಿಕೆಟ್ ನೀಡಲಾಗಿದೆ.

    ಕಳೆದ ಮೂರು ದಿನಗಳಿಂದ ರಾಜ್ಯ ಬಿಜೆಪಿ ನಾಯಕರು ಮತ್ತು ಪಕ್ಷದ ವರಿಷ್ಠರ ಹಲವು ಸುತ್ತಿನ ಸಭೆಗಳು ನಡೆದಿದ್ದು, ಸಾಕಷ್ಟು ಚರ್ಚೆಯ ನಂತರವೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಸಿಕ್ಕಿದೆ ಎಂಬುದರ ಪೂರ್ಣ ವಿವರ ಈ ಕೆಳಗಿನಂತಿದೆ. 

    ಕೊನೆಗೂ ಬಿಡುಗಡೆಯಾಯ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ! 189 ಜನರಿಗೆ ಸಿಕ್ತು ಮೊದಲ ಹಂತದಲ್ಲಿ ಟಿಕೆಟ್; ಇಲ್ಲಿದೆ ವಿವರ…
    ಕೊನೆಗೂ ಬಿಡುಗಡೆಯಾಯ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ! 189 ಜನರಿಗೆ ಸಿಕ್ತು ಮೊದಲ ಹಂತದಲ್ಲಿ ಟಿಕೆಟ್; ಇಲ್ಲಿದೆ ವಿವರ…
    ಕೊನೆಗೂ ಬಿಡುಗಡೆಯಾಯ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ! 189 ಜನರಿಗೆ ಸಿಕ್ತು ಮೊದಲ ಹಂತದಲ್ಲಿ ಟಿಕೆಟ್; ಇಲ್ಲಿದೆ ವಿವರ…
    ಕೊನೆಗೂ ಬಿಡುಗಡೆಯಾಯ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ! 189 ಜನರಿಗೆ ಸಿಕ್ತು ಮೊದಲ ಹಂತದಲ್ಲಿ ಟಿಕೆಟ್; ಇಲ್ಲಿದೆ ವಿವರ…
    ಕೊನೆಗೂ ಬಿಡುಗಡೆಯಾಯ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ! 189 ಜನರಿಗೆ ಸಿಕ್ತು ಮೊದಲ ಹಂತದಲ್ಲಿ ಟಿಕೆಟ್; ಇಲ್ಲಿದೆ ವಿವರ…
    ಕೊನೆಗೂ ಬಿಡುಗಡೆಯಾಯ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ! 189 ಜನರಿಗೆ ಸಿಕ್ತು ಮೊದಲ ಹಂತದಲ್ಲಿ ಟಿಕೆಟ್; ಇಲ್ಲಿದೆ ವಿವರ…
    ಕೊನೆಗೂ ಬಿಡುಗಡೆಯಾಯ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ! 189 ಜನರಿಗೆ ಸಿಕ್ತು ಮೊದಲ ಹಂತದಲ್ಲಿ ಟಿಕೆಟ್; ಇಲ್ಲಿದೆ ವಿವರ…
    ಕೊನೆಗೂ ಬಿಡುಗಡೆಯಾಯ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ! 189 ಜನರಿಗೆ ಸಿಕ್ತು ಮೊದಲ ಹಂತದಲ್ಲಿ ಟಿಕೆಟ್; ಇಲ್ಲಿದೆ ವಿವರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts