ಸಾಧಕರ ದಾರಿ | ಒಂಭತ್ತು ತಿಂಗಳ ತುಂಬು ಗರ್ಭಿಣಿ ಭಾರತದ ಮೊದಲ ಕರೊನಾ ಟೆಸ್ಟಿಂಗ್​ ಕಿಟ್​ ಕಂಡುಹಿಡಿದರು!

ಕೆಲ ವರ್ಷಗಳ ಹಿಂದೆ ಇಡೀ ಜಗತ್ತು ಕರೊನಾ ಹೆಮ್ಮಾರಿಯ ವಿರುದ್ಧ ಛಲ ಬಿಡದೇ ಹೋರಾಡುತ್ತಿತ್ತು. ಭಾರತೀಯರಂತೂ ಈ ಮಹಾಮಾರಿಯನ್ನು ಹೊಡೆದೋಡಿಸಲು ಶತಾಯಗತಾಯ ಪ್ರಯತ್ನಿಸಿ ಯಶಸ್ವಿಯಾದೆವು. ಸುಮಾರು ಒಂದು ವರ್ಷಗಳ ಕಾಲ ಮಾಡಿದ್ದ ಲಾಕ್​ಡೌನ್​ನಲ್ಲಿ ವೈದ್ಯರು, ಪೊಲೀಸರು, ಪೌರ ಕಾರ್ಮಿಕರು, ಸರ್ಕಾರಿ ಇಲಾಖೆಗಳು, ಸ್ವಯಂ ಸೇವಕರು ಹೀಗೆ ಅನೇಕರು ನಮ್ಮನ್ನು ಕಾಯುವಲ್ಲಿ ಶ್ರಮಿಸುತ್ತಿದ್ದರು. ಒಂಭತ್ತು ತಿಂಗಳ ತುಂಬು ಗರ್ಭಿಣಿ… ಇದೆಲ್ಲದರ ಮಧ್ಯೆ ಮಹಾರಾಷ್ಟ್ರದ ಒಬ್ಬ ತಾಯಿ ಮಾತ್ರ ಒಂದು ಮಹೋನ್ನತ ಸಾಧನೆ ಮಾಡಿ ನಮ್ಮನ್ನೆಲ್ಲ ಬೆಕ್ಕಸ ಬೆರಗಾಗಿಸಿದ್ದರು.! ಅವರು … Continue reading ಸಾಧಕರ ದಾರಿ | ಒಂಭತ್ತು ತಿಂಗಳ ತುಂಬು ಗರ್ಭಿಣಿ ಭಾರತದ ಮೊದಲ ಕರೊನಾ ಟೆಸ್ಟಿಂಗ್​ ಕಿಟ್​ ಕಂಡುಹಿಡಿದರು!