More

    ಸಿಎಸ್​ಕೆಗೆ ಇದೆ ಅತಿದೊಡ್ಡ ಅಭಿಮಾನಿ ಬಳಗ: ಸಮೀಕ್ಷೆ

    ಚೆನ್ನೈ: ಐಪಿಎಲ್​ ಪಂದ್ಯಾವಳಿಗಳು ಆರಂಭವಾಗಿದ್ದು, ಈ ನಡುವೆ ಕ್ರೀಡಾಭಿಮಾನಿಗಳು ಐಪಿಎಲ್​ ಪಂದ್ಯಾವಳಿಯನ್ನು ಹಬ್ಬದ ರೀತಿಯಲ್ಲೇ ಸಂಭ್ರಮಿಸುತ್ತಿದ್ದಾರೆ.

    ಸಮೀಕ್ಷೆಯೊಂದರ ಪ್ರಕಾರ 40.9 ಮಿಲಿಯನ್​ ಅಭಿಮಾನಿ ಬಳಗವನ್ನು ಹೊಂದಿರುವ ಚೆನ್ನೈ ಸೂಪರ್​ ಕಿಂಗ್ಸ್ ತಂಡ ಅತಿ ದೊಡ್ಡ ಫ್ರಾಂಚೈಸಿ ಎನಿಸಿಕೊಂಡಿದೆ.ಒಟ್ಟು 124.2 ಮಿಲಿಯನ್​ ಕ್ರೀಡಾ ಅಭಿಮಾನಿಗಳಲ್ಲಿ ಕ್ರಿಕೆಟ್​ಗೆ ಅಗ್ರಸ್ಥಾನ. ಇದರಲ್ಲಿ ಕಬ್ಬಡ್ಡಿ, ಫುಟ್ಬಾಲ್​ ಲೀಗ್​ನ್ನು ಜನರು ಇಷ್ಟಪಡುತ್ತಾರೆ.

    ಶೇ.44 ರಷ್ಟು ಮಂದಿ ಟಿವಿಯಲ್ಲಿ ವೀಕ್ಷಿಸಿದರೆ, ಶೇ.36ರಷ್ಟು ಮಂದಿ ವೆಬ್​ಸೈಟ್​ ಹಾಗೂ ಶೇ.20ರಷ್ಟು ಮಂದಿ ಡಿಜಿಟಲ್​ ಜಾಲತಾಣ ಮೂಲಕ ಕ್ರೀಡಾ ಸುದ್ದಿಯನ್ನು ವೀಕ್ಷಿಸುತ್ತಾರೆ ಎಂದು ಈ ಸಮೀಕ್ಷೆ ತಿಳಿಸಿದೆ.

    ಭಾರತದಲ್ಲಿ ಅತಿ ಹೆಚ್ಚು ಮಂದಿ ಟಿವಿಗಳಲ್ಲಿ ಕ್ರೀಡಾ ಸುದ್ದಿಯನ್ನು ವೀಕ್ಷಿಸುವವರ ಸಂಖ್ಯೆ ಇದೆ. ಇದು ಮೊದಲಿನಿಂದಲೂ ಸಾಂಪ್ರದಾಯಿಕವಾಗಿ ಬೆಳೆದು ಬಂದಿದೆ ಎಂದು ಆರ್​ಮ್ಯಾಕ್ಸ್​​ ಸಮೀಕ್ಷೆ ಸಂಸ್ಥೆಯ ಸಿಇಒ ಶೈಲೇಶ್​ ಕಪೂರ್​ ಹೇಳಿದ್ದಾರೆ.

    ನಾನೇ ಮುಂದಿನ ಸಿಎಂ ಅಂದ್ರು ಬಸನಗೌಡ ಪಾಟೀಲ್​ ಯತ್ನಾಳ್​!

    ಸೋನಂ ಕಪೂರ್​ ಮನೆಯಲ್ಲಿ ಚಿನ್ನಾಭರಣ ಕದ್ದಿದ್ದ ಕಳ್ಳರು ಸಿಕ್ಕಿಬಿದ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts