More

    ಕರೊನಾ ಬಿಕ್ಕಟ್ಟು: ದೇಣಿಗೆ ನೀಡಲು ಸಿಎಂ ಮನವಿ

    ಬೆಂಗಳೂರು: ರಾಜ್ಯದಲ್ಲಿ ಕರೊನಾ ನಿಯಂತ್ರಿಸಲು ಸರ್ಕಾರ ಯುದ್ಧೋಪಾದಿಯಲ್ಲಿ ಕ್ರಮಕೈಗೊಂಡಿದ್ದು, ವೈರಾಣು ನಿಯಂತ್ರಣಕ್ಕೆ ಸಾಕಷ್ಟು ಹಣಕಾಸಿನ ಅಗತ್ಯ ಇರುವ ಹಿನ್ನೆಲೆಯಲ್ಲಿ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ. ಈ ಕಾರ್ಯಕ್ಕೆ ದೇಣಿಗೆ ಸಲ್ಲಿಸಲು ಇಚ್ಚಿಸುವ ದಾನಿಗಳು ಅಧಿಕೃತ ಬ್ಯಾಂಕ್ ಖಾತೆಗೆ ಧನಾದೇಶ/ ಬೇಡಿಕೆ ಹುಂಡಿ/ ವಿದ್ಯುನ್ಮಾನ ವರ್ಗಾವಣೆ ಮೂಲಕವೂ ಸಲ್ಲಿಸಬಹುದಾಗಿದೆ ಎಂದು ಸಿಎಂ ಮನವಿ ಮಾಡಿದ್ದಾರೆ.

    ದೇಣಿಗೆ ಸಲ್ಲಿಸಬಹುದಾದ ಖಾತೆ /ವಿಳಾಸ

    ಖಾತೆಯ ಹೆಸರು : Chief Minister Relief Fund Covid-19 ಬ್ಯಾಂಕ್ ಹೆಸರು : S.B.I. (State Bank of India) ಶಾಖೆ : Vidhana Soudha Branch ಸಂಖ್ಯೆ : 39234923151 ಐ.ಎಫ್.ಎಸ್.ಸಿ. ಕೋಡ್ : ಖಆಐಘ0040277 ಎಂ.ಐ.ಸಿ.ಆರ್.

    ಸಂಖ್ಯೆ : 560002419 ಚೆಕ್/ ಡಿಡಿ ಕಳುಹಿಸಬೇಕಾದ ವಿಳಾಸ : ನಂ.235-ಎ, 2ನೇ ಮಹಡಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆ, ವಿಧಾನಸೌಧ, ಬೆಂಗಳೂರು- 560001. ಈ ರೀತಿ ಸಲ್ಲಿಸುವ ದೇಣಿಗೆಗೆ ಆದಾಯ ತೆರಿಗೆಕಾಯ್ದೆ 80ಜಿ (2)ರಡಿ ತೆರಿಗೆ ವಿನಾಯಿತಿಯಿದೆ. ಆದಾಯ ತೆರಿಗೆ ವಿನಾಯಿತಿ ಪಡೆಯಲು PAN NO. AAAGC1692P ಅಥವಾ GGGG 0000G ಅನ್ನು ಬಳಸಬಹುದಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

    ಧೂಮಪಾನ ಮಾಡುವವರಿಗೆ ಕರೊನಾ ವೈರಸ್​ ತುಂಬಾ ಪರಿಣಾಮ ಬೀರಲಿದೆಯೇ? ಸಂಶೋಧನೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts