ಧೂಮಪಾನ ಮಾಡುವವರಿಗೆ ಕರೊನಾ ವೈರಸ್​ ತುಂಬಾ ಪರಿಣಾಮ ಬೀರಲಿದೆಯೇ? ಸಂಶೋಧನೆ ಹೇಳಿದ್ದೇನು?

ನವದೆಹಲಿ: ಧೂಮಪಾನ ಮಾಡುವವರಿಗೆ ಕರೊನಾ ವೈರಸ್​ ತುಂಬಾ ಪರಿಣಾಮ ಬೀರಲಿದೆಯೇ? ಹೌದು ಎನ್ನುತ್ತಿದೆ ಹೊಸ ಸಂಶೋಧನೆಯೊಂದು. ಕರೊನಾದಿಂದ ಗಂಭೀರಗೊಂಡ ರೋಗಿಗಳಲ್ಲಿ ಧೂಮಪಾನ ಮಾಡುವವರೇ ಹೆಚ್ಚು ಎಂದು ತಿಳಿದುಬಂದಿದೆ. ಕರೊನಾ ಸೋಂಕು ತಗುಲಿ ಸಾವಿಗೀಡಾದ ಹಾಗೂ ಐಸಿಯುನಲ್ಲಿದ್ದ ನಾಲ್ಕನೇ ಒಂದು ಭಾಗದ ರೋಗಿಗಳು ಧೂಮಪಾನ ಮಾಡುತ್ತಿದ್ದರು ಎಂದು ಚೀನಾದ ಅಕಾಡೆಮಿಕ್ಸ್​ ಸಂಶೋಧನಾ ವರದಿಯಲ್ಲಿ ಉಲ್ಲೇಖವಾಗಿದೆ. ಕೆಮ್ಮು ಮತ್ತು ಜ್ವರದಂತಹ ಸಣ್ಣ ರೋಗ ಲಕ್ಷಣಗಳನ್ನು ಹೊಂದಿದ್ದವರಲ್ಲಿ ಶೇ. 11 ರಷ್ಟು ರೋಗಿಗಳು ಸ್ಮೋಕ್​ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ, ಇನ್ನೊಂದು … Continue reading ಧೂಮಪಾನ ಮಾಡುವವರಿಗೆ ಕರೊನಾ ವೈರಸ್​ ತುಂಬಾ ಪರಿಣಾಮ ಬೀರಲಿದೆಯೇ? ಸಂಶೋಧನೆ ಹೇಳಿದ್ದೇನು?