More

    ದುರ್ಗದಲ್ಲಿ ಡಾ.ರಾಜ್ ಜಯಂತಿ

    ಚಿತ್ರದುರ್ಗ: ವರನಟ ಡಾ.ರಾಜ್‌ಕುಮಾರ್ 92ನೇ ಜಯಂತಿಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸರಳವಾಗಿ ಆಚರಿಸಲಾಯಿತು.

    ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಡಿಸಿ ಸಿ.ಸಂಗಪ್ಪ ಸೇರಿ ಅನೇಕ ಗಣ್ಯರು ಡಾ.ರಾಜ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ನಮನ ಸಲ್ಲಿಸಿದರು.

    ಜಿಲ್ಲಾ ವಾರ್ತಾಧಿಕಾ ರಿ ಬಿ.ಧನಂಜಯಪ್ಪ, ಸಹಾಯಕ ಅಧಿಕಾರಿ ಬಿ.ವಿ.ತುಕಾರಾಂ ರಾವ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ರೇಖಾ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ವಾರ್ತಾ ಇಲಾಖೆ ಸಿನಿ ಚಾಲಕ ತಿಪ್ಪಯ್ಯ, ಪ್ರಥಮದರ್ಜೆ ಸಹಾಯಕ ಎಚ್.ಟಿ.ನಾಗರಾಜ್, ವಾಹನ ಚಾಲಕ ಎಸ್.ಚಂದ್ರಶೇಖರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts