More

    ಭಾರತದ ವಿರುದ್ಧ ಚೀನಾ ಹೊಸ ತಂತ್ರ; ಹಿಂದಿ ಭಾಷೆಯನ್ನು ಡಿಕೋಡ್ ಮಾಡಲು 19 ಭಾಷಾಂತರಕಾರರ ನೇಮಕ

    ಚೀನಾ: ಭಾರತದ ವಿರುದ್ಧ ಚೀನಾ ಹೊಸ ತಂತ್ರ ರೂಪಿಸಿದೆ. ‘ಹಿಂದಿ’ ಭಾಷೆಯನ್ನು ಡಿಕೋಡ್ ಚೀನಾ ಸರ್ಕಾರ ಮಾಡಲು 19 ಭಾಷಾಂತರಕಾರರನ್ನು ನೇಮಕ ಮಾಡಿಕೊಂಡಿದೆ ಎಂದು ಗುಪ್ತಚರ ಮಾಹಿತಿ ದೊರಕಿದೆ.

    ಇದನ್ನೂ ಓದಿ: ಕೋವಿಡ್ ಲಸಿಕೆ ನಂತರ ಹೃದಯಾಘಾತ, ಸಕ್ಕರೆ ಕಾಯಿಲೆ ಹೆಚ್ಚಳ!

    ಹಿಂದಿ ಭಾಷಾಂತರಕಾರರನ್ನ ನೇಮಿಸಿಕೊಳ್ಳಲು ಚೀನಾ ಯುವ ಪದವೀಧರರನ್ನ ಹುಡುಕಲು ಪ್ರಾರಂಭಿಸಿತ್ತು. ಇದೀಗ ಗಡಿಯಲ್ಲಿರುವ ಭಾರತೀಯ ಸೇನೆಯ ಸಂಭಾಷಣೆಯನ್ನ ಡೀಕೋಡ್ ಮಾಡಲು ಚೀನಾ ನಡೆಸುತ್ತಿರುವ ಕಾರ್ಯಾಚರಣೆಯನ್ನ ಜಾರಿಗೆ ತರಲು ಪ್ರಾರಂಭಿಸಿದೆ.

    ಇದನ್ನೂ ಓದಿ: ಕೋಳಿಯನ್ನೇ ಮುಗಿಸಲು ಹೊರಟ ಹಂತಕ; ಸಹಾಯ ಕೇಳಿ ಠಾಣೆಗೆ ಬಂದ ಮಹಿಳೆ

    ಗುಪ್ತಚರ ವರದಿಗಳ ಪ್ರಕಾರ, ಚೀನಾ 19 ಮಂದಿಯನ್ನು ಸೇರಿಸಿಕೊಂಡಿದ್ದು, ಅವರು ಹಿಂದಿಯಲ್ಲಿ ಬಲವಾದ ಹಿಡಿತವನ್ನ ಹೊಂದಿದ್ದಾರೆ. ಇವರು ಚೀನಾದ ಗುಪ್ತಚರ ಒಳಹರಿವುಗಳನ್ನ ಸಂಗ್ರಹಿಸುವುದು, ಭಾರತೀಯ ಸೇನಾ ಸಿಬ್ಬಂದಿಯ ಸಂಭಾಷಣೆಗಳ ಪ್ರತಿಲೇಖನಗಳನ್ನ ಮ್ಯಾಂಡರಿನ್ಗೆ ಭಾಷಾಂತರಿಸುವುದು ಮತ್ತು ಬೇಹುಗಾರಿಕೆ ನಡೆಸುವ ಕೆಲವಸನ್ನು ಮಾಡಬೇಕಿದೆ. ಭಾರತೀಯ ಸೇನೆಯ ಸಂವಹನವನ್ನ ಅರ್ಥಮಾಡಿಕೊಳ್ಳಲು ಚೀನಾ ಸೈನಿಕರಿಗೆ ಹಿಂದಿಯನ್ನ ಕಲಿಸಿಕೊಡಲಿದ್ದಾರೆ.

    3 ರಾಜ್ಯಗಳ ಚುನಾವಣಾ ಫಲಿತಾಂಶ: ನಾಗಾಲ್ಯಾಂಡ್​, ತ್ರಿಪುರಾದಲ್ಲಿ BJPಗೆ ಭರ್ಜರಿ ಮುನ್ನಡೆ, ಮೇಘಾಲಯದಲ್ಲಿ 2ನೇ ಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts