ನಿಮ್ಮ ಕಣ್ಣಿಗೊಂದು ಸವಾಲ್​: ಜಸ್ಟ್​ 10 ಸೆಕೆಂಡ್​ನಲ್ಲಿ ಈ ಚಿತ್ರದಲ್ಲಿರುವ ಸಿಂಹವನ್ನು ಹುಡುಕಿ…

2 Min Read
ನಿಮ್ಮ ಕಣ್ಣಿಗೊಂದು ಸವಾಲ್​: ಜಸ್ಟ್​ 10 ಸೆಕೆಂಡ್​ನಲ್ಲಿ ಈ ಚಿತ್ರದಲ್ಲಿರುವ ಸಿಂಹವನ್ನು ಹುಡುಕಿ…

ನಿಮ್ಮ ಕಣ್ಣು ಎಷ್ಟು ಸೂಕ್ಷ್ಮವಾಗಿದೆ ಎಂದು ತಿಳಿದುಕೊಳ್ಳಬೇಕು ಎಂದು ಎಂದಾದರೂ ಎನಿಸಿದೆಯೇ..? ಹೌದು ಎಂದಾದಲ್ಲಿ ನಿಮಗೊಂದು ಸವಾಲು ಇಲ್ಲಿದೆ. ಕೇವಲ 10 ಸೆಕೆಂಡುಗಳ ಒಳಗಾಗಿ ಉತ್ತರ ಕೊಡಿ. ಇಲ್ಲಿರುವ ದೃಷ್ಟಿ ಭ್ರಮೆಯ ಚಿತ್ರದಲ್ಲಿ ನಾವು ಕೇಳಲಾದ ಸವಾಲುಗಳಿಗೆ ಉತ್ತರಿಸುವ ಸಾಮರ್ಥ್ಯ ನಿಮಗಿದ್ದರೆ ನಿಮ್ಮ ಕಣ್ಣು ಸೂಕ್ಷ್ಮವಾಗಿದೆ ಎಂಬುದಕ್ಕೆ ಬೇರೆ ಪ್ರಮಾಣ ಪತ್ರವೇ ಬೇಕಿಲ್ಲ.

ಇದನ್ನೂ ಓದಿ: ರಾಹುಲ್ ಗಾಂಧಿ ‘ಒಂದೇ ಏಟಿಗೆ ಬಡತನ ನಿವಾರಣೆ’ ಹೇಳಿಕೆ ವಿರುದ್ಧ ಪ್ರಧಾನಿ ಕಿಡಿ; ಅಜ್ಜಿ ಆಯಿತು, ಈಗ ಮೊಮ್ಮಗನ ಸರದಿ ಎಂದ ಮೋದಿ!

ಇಲ್ಲಿ ನೀಡಲಾದ ಚಿತ್ರದಲ್ಲಿ ಒಂದು ದೊಡ್ಡದೊಂದು ಕಲ್ಲು ಬಂಡೆಯನ್ನು ನೀವು ಕಾಣಬಹುದು. ಮೊದಲ ನೋಟದಲ್ಲಿ ನಿಮಗೆ ಈ ಚಿತ್ರವನ್ನು ನೋಡಿದಾಗ ಇಷ್ಟೇ ಕಾಣುತ್ತದೆ. ಆದರೆ ಈ ಚಿತ್ರವನ್ನು ಇನ್ನೂ ಗಮನಿಸಿ ನೋಡಿದಾಗ ಇಲ್ಲಿ ಕೇವಲ ದೊಡ್ಡದೊಂದು ಕಲ್ಲು ಬಂಡೆ ಬಿಟ್ಟು ಒಂದು ಪ್ರಾಣಿ ಇದೆ ಎಂಬುದು ತಿಳಿಯುತ್ತದೆ. ಅಲ್ಲಿನ ಬೃಹದಾಕಾರದ ಕಲ್ಲು ಬಂಡೆಯ ಬಣ್ಣದೊಂದಿಗೆ ಬೆರೆತಿರುವುದರಿಂದ ಅದನ್ನು ಹುಡುಕುವುದೇ ದೊಡ್ಡ ಸವಾಲಾಗಿದೆ. 90 ರಷ್ಟು ಜನರು ಈ ಒಗಟಿಗೆ ಉತ್ತರವನ್ನು ಕಂಡುಹಿಡಿಯಲು ವಿಫಲರಾಗಿದ್ದಾರೆ.

ನಿಮ್ಮ ಕಣ್ಣಿಗೊಂದು ಸವಾಲ್​: ಜಸ್ಟ್​ 10 ಸೆಕೆಂಡ್​ನಲ್ಲಿ ಈ ಚಿತ್ರದಲ್ಲಿರುವ ಸಿಂಹವನ್ನು ಹುಡುಕಿ…

ಇಲ್ಲಿರುವ ಕಂದು ಬಣ್ಣದ ಬಂಡೆಯ ನಡುವೆ ಏನಿದೆ ಎಂಬುದನ್ನು ಕೇವಲ 10 ಸೆಕೆಂಡುಗಳಲ್ಲಿ ಪತ್ತೆ ಮಾಡಲು ನಿಮ್ಮಿಂದ ಸಾಧ್ಯವಿದೆಯೇ..? ಏಳು ಸೆಕೆಂಡುಗಳಲ್ಲಿ ನೀವು ಈ ಸವಾಲಿನಲ್ಲಿ ಗೆದ್ದರೆ ನಿಮ್ಮ ಕಣ್ಣು ಸೂಕ್ಷ್ಮವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಅಂದಹಾಗೆ ಈ ಸವಾಲಿಗೆ ಉತ್ತರ ಕಂಡು ಹಿಡಿಯುವುದು ನೀವಂದುಕೊಂಡಷ್ಟು ಸುಲಭವಲ್ಲ. ಯಾರ ಕಣ್ಣು ಸೂಕ್ಷ್ಮವಾಗಿದ್ದು, ಏಕಾಗ್ರತೆ ಬಹಳ ಜಾಸ್ತಿ ಇರುತ್ತದೆಯೋ ಅವರಿಗೆ ಮಾತ್ರ ಈ ಸವಾಲನ್ನು ಗೆಲ್ಲಲು ಸಾಧ್ಯವಿದೆ. ಒಂದೇ ಪ್ರಯತ್ನದಲ್ಲಿ ನೀವು ಗೆಲ್ಲುವಲ್ಲಿ ಸಾಧ್ಯವಾದರೆ ನಿಮಗೊಂದು ಪ್ರಶಸ್ತಿ ಕೊಡಬೇಕು..!

See also  ಬೆಳಗಾವಿ ಗುರುವಾರ 4 ಕರೊನಾ ಪ್ರಕರಣ ಪತ್ತೆ

ದೃಷ್ಟಿಭ್ರಮೆಯ ಚಿತ್ರಗಳಿಗೆ ಉತ್ತರ ಕಂಡುಹಿಡಿಯುವುದು ಮಾತನಾಡಿದಷ್ಟು ಸುಲಭವಲ್ಲ..! ಇವುಗಳು ನಿಮ್ಮ ಮೆದುಳಿಗೆ ದೊಡ್ಡ ಮಟ್ಟದ ಕೆಲಸ ಕೊಡುತ್ತವೆ. ಇವು ಮೆದುಳಿಗೆ ಹಾಗೂ ಕಣ್ಣುಗಳಿಗೆ ಚಟುವಟಿಕೆ ನೀಡುವ ಜೊತೆಯಲ್ಲಿ ಒಳ್ಳೆಯ ಮನರಂಜನೆಯನ್ನೂ ನೀಡುತ್ತದೆ. ಈಗ ನೀವು ಕೂಡಾ ಮೆದುಳು ಹಾಗೂ ಕಣ್ಣುಗಳಿಗೆ ಕೆಲಸ ನೀಡುತ್ತಾ ಹಸುಗಳ ಹಿಂಡಿನ ನಡುವೆ ಇರುವ ಕರಡಿಯನ್ನು ಪತ್ತೆ ಮಾಡಬೇಕಿದೆ.. ನಿಮ್ಮ ಸಮಯ ಈಗ ಶುರು..!

liion

ಈ ಸವಾಲಿಗೆ ಕೇವಲ ಏಳು ಸೆಕೆಂಡುಗಳಲ್ಲಿ ಉತ್ತರ ಕಂಡು ಹಿಡಿಯಲು ನಿಮ್ಮಿಂದ ಸಾಧ್ಯವಾಯ್ತೇ..? ಹೌದು ಎಂದಾದರೆ ಈ ಸವಾಲನ್ನು ನೀವು ಗೆದ್ದಂತೆ..! ಆದರೆ ಯಾರ್ಯಾರಿಗೆ ಎಷ್ಟೇ ಹುಡುಕಿದರೂ ಸಿಂಹ ಕಾಣಲೇ ಇಲ್ಲ ಎಂದು ಯೋಚಿಸುತ್ತಿದ್ದೀರೋ..ನಿಮ್ಮ ಸಮಯ ಇಲ್ಲಿಗೆ ಮುಗೀತು. ಈ ಕೆಳಗೆ ನೀಡಲಾದ ಚಿತ್ರದಲ್ಲಿ ಬೃಹದಾಕಾರದ ಬಂಡೆಯ ಬಳಿ ಅವಿತು ಕುಳಿತಿದ್ದ ಸಿಂಹ ಮುಖವನ್ನು ತೋರಿಸಲಾಗಿದೆ. ಈಗ ಹೇಳಿ..! ಇಲ್ಲಿ ಸಿಂಹ ಇದ್ದಿರಬಹುದು ಎಂದು ಒಮ್ಮೆಯಾದರೂ ನಿಮಗೆ ಸಂಶಯ ಮೂಡಿತ್ತೇ..?

T20 World Cup: ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಮನೋಜ್ ತಿವಾರಿ!

Share This Article