More

    VIDEO | ರಂಜಾನ್​ ಮಂತ್ರ ಪಠಣ ಮಾಡುತ್ತಿದ್ದ ಇಮಾಮ್​ ಮೇಲೆ ಹಾರಿದ ಬೆಕ್ಕು

    ಅಲ್ಜೀರಿಯಾ: ರಂಜಾನ್​ ಮಂತ್ರ ಪಠಣ ಮಾಡುತ್ತಿದ್ದ ಇಮಾಮ್​ ಮೇಲೆ ಬೆಕ್ಕು ಹಾರಿರುವ ಘಟನೆ ಅಲ್ಜೀರಿಯಾದಲ್ಲಿ ನಡೆದಿದೆ. 
    
    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಇಮಾಮ್​ ಮಂತ್ರ ಪಠಣ ಮಾಡುತ್ತಿದ್ದ ವೇಳೆ ಬೆಕ್ಕು ಮೈ ಮೇಲೆ ಹಾರಿದಾಗ ವಿಚಲಿತರಾಗದೆ ಬೆಕ್ಕನ್ನು ಮುದ್ದಿಸುತ್ತ ಮಂತ್ರವನ್ನು ಪಠಣ ಮಾಡುತ್ತಿರುವುದು ಕಂಡು ಬರುತ್ತದೆ. 
    
    
    
    ಇದನ್ನೂ ಓದಿ: ರಿಷಭ್​ ನಹೀ ಹೈ ತೋ ನಸೀಮ್​ ಹೈ; ಬಾಲಿವುಡ್​ ನಟಿ ಕಾಲೆಳೆದ ನೆಟ್ಟಿಗರು!
    ಸದ್ಯ ವೈರಲ್​ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ 5ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು ನೆಟ್ಟಿಗರು ವಿಶಿಷ್ಟ ಶೀರ್ಷಿಕೆಯನ್ನು ಕೊಡುತ್ತಿದ್ಧಾರೆ. 
    
    ದೇವರ ಮಹಿಮೆ ಪ್ರಾಣಿಗಳು ಸಹ ದೇವರ ಮಾತುಗಳಿಗೆ ಹೆದರುತ್ತವೆ. ಈ ವಿಡಿಯೋ ಹೃದಯಸ್ಪರ್ಶಿಯಾಗಿದೆ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ಧಾರೆ. 
    
    
    ಅಕ್ರಮ ಹಣ ವರ್ಗಾವಣೆ; ಎಎಪಿ ನಾಯಕ ಸತ್ಯೇಂದರ್​ ಜೈನ್​ಗೆ ಜಾಮೀನು ನಿರಾಕರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts