More

    ಬೀದರ್ ಜಿಲ್ಲಾದ್ಯಂತ ವರುಣನ ಆರ್ಭಟ, ಜನಜೀವನ ಅಸ್ತವ್ಯಸ್ತ

    ಬೀದರ್: ಜಿಲ್ಲೆಯ ವಿವಿಧೆಡೆ ರಾತ್ರಿಯಿಡೀ ಸುರಿದ ಮಳೆಯ ಕಾರಣ ಹಲವೆಡೆ ಸಣ್ಣ ಸೇತುವೆಗಳ ಮೇಲಿಂದಲೇ ನೀರು ಹರಿಯ ತೊಡಗಿದೆ. ಇದರಿಂದಾರಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಪ್ರಮುಖವಾಗಿ ಇಂಚೂರು- ಗೋರಚಿಂಚೋಳಿ ಸೇತುವೆ ಜಲಾವೃತವಾಗಿ ಭಾಲ್ಕಿ- ಬಸವಕಲ್ಯಾಣ, ಭಾಲ್ಕಿ-ನೀಲಂಗಾ-ಶಹಜಾನಿ ಔರಾದ್ ರಸ್ತೆ ಸಂಪರ್ಕ ಕಡಿತವಾಗಿದೆ.

    ಅದೇ ರೀತಿ, ಭಾಲ್ಕಿಯ ಆನಂದವಾಡಿ- ನಿಡೆಬಾನ್- ಕೋರೂರು ಸೇತುವೆ ಸಹ ಜಲಾವೃತ‌. ಈ ಮಾರ್ಗದ ಸಂಪರ್ಕ ಕಡಿತ. ಸೇತುವೆ ಮೇಲಿಂದ ಎರಡೂವರೆ ಅಡಿಗಿಂತ ಹೆಚ್ಚು ನೀರು ಹರಿಯುತ್ತಿದೆ.

    ಇದನ್ನೂ ಓದಿ: ಚೆನ್ನೈ-ಮೈಸೂರ್ ಬುಲೆಟ್ ವೇಗ; ಏಳು ರೈಲು ಯೋಜನೆಗೆ 10 ಲಕ್ಷ ಕೋಟಿ ರೂ.ಹೂಡಿಕೆ

    ಬೀದರ್ ಜಿಲ್ಲೆಯಲ್ಲದೆ ನೆರೆಯ ಮಹಾರಾಷ್ಟ್ರದಲ್ಲೂ ಸುರಿಯುತ್ತಿರುವ ಮಳೆ. ಜಿಲ್ಲೆಯ ಮಾಂಜ್ರಾ ನದಿಗೆ ಹರಿದುಬರುತ್ತಿರುವ ವ್ಯಾಪಕ ನೀರು. ಮಾಂಜ್ರಾಗೆ ಪ್ರವಾಹ ಭೀತಿ ಉಂಟಾಗಿದೆ.

    ಕಲಬುರಗಿ ಜಿಲ್ಲೆಯಲ್ಲಿ ಮಳೆ ಅಬ್ಬರ ಮನೆಗಳಿಗೆ ನುಗ್ಗಿದ ನೀರು: ಮನೆ ಕುಸಿದು ಮೂವರಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts