More

    ಮಳೆಗೆ ಕುಸಿದು ಬಿದ್ದ ತಡೆಗೋಡೆ

    ನಾಪೋಕ್ಲು: ಹೋಬಳಿಯ ಕೊಳಕೇರಿ ಗ್ರಾಮದಲ್ಲಿ ಗುರುವಾರ ರಾತ್ರಿ ಬಿರುಸಿನ ಮಳೆಯಾದ ಪರಿಣಾಮ ತಡೆಗೋಡೆ ಕುಸಿದುಬಿದ್ದಿದೆ.

    ಗ್ರಾಮದ ನಿವಾಸಿ ರಿತೇಶ್ ಅವರ ಮನೆಯ ಆವರಣಕ್ಕೆ ನಿರ್ಮಿಸಿದ್ದ ತಡೆಗೋಡೆ ಕುಸಿದುಬಿದ್ದಿದೆ.

    ನಾಪೋಕ್ಳು ವ್ಯಾಪ್ತಿಯಲ್ಲಿ 2 ಇಂಚಿಗೂ ಅಧಿಕ ಮಳೆ ಸುರಿದಿದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ್, ಸದಸ್ಯ ಕೆ.ವೈ.ಅಶ್ರಫ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts