More

    ಜಿಲ್ಲೆಯಲ್ಲಿ ಮೇ.26ರವರೆಗೂ ಮಳೆಯ ನಿರೀಕ್ಷೆ: ಭಾರತೀಯ ಹವಾಮಾನ ಇಲಾಖೆ ಮಾಹಿತಿ

    ಮಂಡ್ಯ: ಜಿಲ್ಲೆಯಲ್ಲಿ ಮೇ.26ರವರೆಗೆ ಮೋಡ ಕವಿದ ವಾತಾವರಣ ಜತೆಗೆ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮಾಹಿತಿ ನೀಡಿದೆ.
    22ರಂದು 10 ಮಿ.ಮೀ, 23ರಂದು 15 ಮಿ.ಮೀ, 24ರಂದು 12 ಮಿ.ಮೀ, 25ರಂದು 14 ಮಿ.ಮೀ ಹಾಗೂ 26ರಂದು 6 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಗರಿಷ್ಟ 31.1 ರಿಂದ 32 ಹಾಗೂ ಕನಿಷ್ಟ 22.2 ರಿಂದ 22.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ. ಗಾಳಿ ಪ್ರತಿ ಗಂಟೆಗೆ 10 ರಿಂದ 25 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಿದೆ.

    ಜಿಲ್ಲೆಯಲ್ಲಿ ಮೇ.26ರವರೆಗೂ ಮಳೆಯ ನಿರೀಕ್ಷೆ: ಭಾರತೀಯ ಹವಾಮಾನ ಇಲಾಖೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts