ನಟನೆಯ ದೃಷ್ಟಿಯಿಂದ ಧಾರಾವಾಹಿಗಳ ಅಂತ್ಯ

ಖ್ಯಾತ ನಟ ನಾಸಿರುದ್ದೀನ್ ಶಾ, ತಮ್ಮ ಸಂದರ್ಶನವೊಂದರಲ್ಲಿ ಹೇಳುತ್ತಾರೆ, ‘ಈ ಉದ್ಯಮ ಸದಾ ನಟ ನಟಿಯರನ್ನು ಒಂದು ಮೌಲ್ಡ್​ನಲ್ಲಿ, ಒಂದು ಅಚ್ಚಿನಲ್ಲಿ ಕೂರಿಸಿಬಿಡುತ್ತದೆ. ನಾನು ಆ ಅಚ್ಚಿನೊಳಗೆ ಕೂರಲು ಬಯಸಲಿಲ್ಲ. ಒಂದೇ ಬಗೆಯ ಪಾತ್ರಗಳನ್ನು…

View More ನಟನೆಯ ದೃಷ್ಟಿಯಿಂದ ಧಾರಾವಾಹಿಗಳ ಅಂತ್ಯ

ಮುಗಿದೂ ಮುಗಿಯದ ಧಾರಾವಾಹಿಗಳು

ಜಗತ್ಪ್ರಸಿದ್ಧ ಕೆಆರ್​ಎಸ್ ಬೃಂದಾವನದಲ್ಲಿ ಸಂಗೀತ ಕಾರಂಜಿ ನೋಡಿದ್ದೀರಾ? ಹಿನ್ನೆಲೆಯ ವಾದ್ಯ ಸಂಗೀತಕ್ಕೆ ತಕ್ಕಂತೆ ನೀರಿನ ಚಿಲುಮೆಗಳು ಬಣ್ಣ ಬಣ್ಣದ ಬೆಳಕಿನಲ್ಲಿ ಒನಪು ವಯ್ಯಾರದಿಂದ ನರ್ತಿಸುತ್ತದೆ. ಮೇಲೆದ್ದ ಎಲ್ಲಾ ಕಾರಂಜಿಗಳೂ ಒಮ್ಮೆಗೇ ಸಂಗೀತ ಮುಗಿದೊಡನೆಯೇ ಕೊಳದೊಳಗೊಂದಾಗಿ…

View More ಮುಗಿದೂ ಮುಗಿಯದ ಧಾರಾವಾಹಿಗಳು

ನಟನೆಗೆ ಇಂದಿನ ಸವಾಲುಗಳು

ಬಿ. ವಿ. ಕಾರಂತರ ಮಾತುಗಳು, ಅವರ ಆಲೋಚನೆಗಳು ಇಂದಿಗೂ ರಂಗಭೂಮಿಗೆ ಪ್ರಸ್ತುತ. ಅವರ ಅಂಥಹಾ ಮಾತುಗಳಲ್ಲೊಂದು ‘ರಂಗಭೂಮಿ ಮೇಲೆ ನಡೆಯೋದೆಲ್ಲಾ ಪ್ರಯೋಗಗಳು, ಷೋ ಅಲ್ಲ’ ಎಂಬುದು. ಅಂದರೆ ಒಂದು ನಾಟಕದ ಒಂದು ಪಾತ್ರವನ್ನು ಪ್ರತೀ…

View More ನಟನೆಗೆ ಇಂದಿನ ಸವಾಲುಗಳು

ನಟ- ನಟಿಯರೇಕೆ ಹಾರುತ್ತಾರೆ?

ಕಳೆದ ವಾರ ಕನ್ನಡ ಧಾರಾವಾಹಿ ಪ್ರಪಂಚ ಎದುರಿಸುತ್ತಿರುವ ಪ್ರತಿಭಾ ಪಲಾಯನದ ಒಂದು ಮುಖವನ್ನು ನೋಡಿದೆವು. ಕನ್ನಡ ಧಾರಾವಾಹಿಗಳಲ್ಲಿ ಕಂಡುಬಂದ ಹೊಸ ಮುಖಗಳು, ಮುಖ್ಯವಾಗಿ ಹೆಣ್ಣು ಮಕ್ಕಳು, ಕೆಲವೇ ತಿಂಗಳುಗಳಲ್ಲಿ ತಮಿಳು ಮತ್ತು ತೆಲುಗು ಧಾರಾವಾಹಿಗಳಲ್ಲೂ…

View More ನಟ- ನಟಿಯರೇಕೆ ಹಾರುತ್ತಾರೆ?

ಹೊಸ ಚಿಗುರು ಹಳೆ ಬೇರು

ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಹೊಸಯುಕ್ತಿ ಹಳೆ ತತ್ವದೊಡಗೂಡೆ ಧರ್ಮ ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವನಕೆ ಮಂಕುತಿಮ್ಮ ಡಿವಿಜಿಯವರ ಈ ಕಗ್ಗ ಬಹಳ ಉನ್ನತವಾದ ವಿಚಾರವನ್ನು ಸಾರುತ್ತದೆ.…

View More ಹೊಸ ಚಿಗುರು ಹಳೆ ಬೇರು

ಒಬ್ಬ ನಿರ್ಮಾಪಕನ ಕಥೆ

ಈ ದಿನ ನಾನು ನಿಮಗೊಂದು ಕಥೆ ಹೇಳುತ್ತೇನೆ. ಈ ಕಥೆ ಧಾರಾವಾಹಿ ಜಗತ್ತಿನಲ್ಲಿರುವ ಯಾರೂ ತಮ್ಮದೆಂದುಕೊಳ್ಳಬಹುದಾದ ಕಥೆ. ಒಬ್ಬ ವ್ಯಕ್ತಿ. ಆತ ನಮ್ಮ ಕಥಾ ನಾಯಕ. ಹೆಸರು ಏನು ಬೇಕಾದರೂ ಇರಬಹುದು. ಆದ್ದರಿಂದ ನಾವು…

View More ಒಬ್ಬ ನಿರ್ಮಾಪಕನ ಕಥೆ

ವೃತ್ತಿ ಜೀವನ vs ವೈಯಕ್ತಿಕ ಜೀವನ

ವೃತ್ತಿಪರ ಬದುಕು ಮತ್ತು ಸಂಸಾರ ಎರಡನ್ನೂ ತೂಗಿಸಿಕೊಂಡು ಹೋಗುವ ಮಹಿಳೆ ನಮ್ಮ ಸಮಾಜದ ಹೆಮ್ಮೆಯ ಪ್ರತೀಕ. ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಎರಡೂ ಆಕೆಗೆ ಸಮಾನವಾದ ಆದ್ಯತೆಗಳು ಮತ್ತು ಸಂದರ್ಭಾನುಸಾರ ಅವೆರಡನ್ನಿಟ್ಟ ತಕ್ಕಡಿ…

View More ವೃತ್ತಿ ಜೀವನ vs ವೈಯಕ್ತಿಕ ಜೀವನ

ಧಾರಾವಾಹಿಗಳಲ್ಲಿ ವಿವಾಹದ ಪರಿಕಲ್ಪನೆ

ಒಂದು ಹೆಣ್ಣಿಗೊಂದು ಗಂಡು, ಹೇಗೋ ಸೇರಿ ಹೊಂದಿಕೊಂಡು, ಕಾಣದೊಂದ ಕನಸ ಕಂಡು, ಮಾತಿಗೊಲಿಯದಮೃತವುಂಡು ದುಃಖ ಹಗುರವೆನುತಿರೆ, ಪ್ರೇಮವೆನಲು ಹಾಸ್ಯವೆ? ಕೆ.ಎಸ್.ನರಸಿಂಹಸ್ವಾಮಿ ಅವರ ‘ಮೈಸೂರು ಮಲ್ಲಿಗೆ’ಯ ಕವನವೊಂದರ ಸಾಲುಗಳಿವು. ಭಾರತದ ಸಮಾಜ ವ್ಯವಸ್ಥೆಯ ತಳಹದಿಯ ಬಹಳ…

View More ಧಾರಾವಾಹಿಗಳಲ್ಲಿ ವಿವಾಹದ ಪರಿಕಲ್ಪನೆ

ಧಾರಾವಾಹಿ ಜಗತ್ತಿನಲ್ಲಿ ಶೀರ್ಷಿಕೆ ಗೀತೆಯ ಮಹತ್ವ

ಇಂಗ್ಲಿಷಿನಲ್ಲಿ ಒಂದು ಮಾತಿದೆ: ‘ಫಸ್ಟ್ ಇಂಪ್ರೆಷನ್ ಈಸ್ ದಿ ಬೆಸ್ಟ್ ಇಂಪ್ರೆಷನ್’ ಎಂದು. ಮೊದಲು ನೋಡಿದ ತಕ್ಷಣ ಮನಸ್ಸಿಗೆ ಯಾವ ಭಾವ ಮೂಡುತ್ತದೆಯೋ ಅದು ಚಿರಕಾಲ ಉಳಿಯುತ್ತದೆ. ಯಾವುದರ ಬಗ್ಗೆಯಾದರೂ ಆಗಲೀ ಒಬ್ಬ ವ್ಯಕ್ತಿಯಿರಬಹುದು,…

View More ಧಾರಾವಾಹಿ ಜಗತ್ತಿನಲ್ಲಿ ಶೀರ್ಷಿಕೆ ಗೀತೆಯ ಮಹತ್ವ

ಧಾರಾವಾಹಿಗಳಲ್ಲಿ ಕನ್ನಡ ಮತ್ತು ಕರ್ನಾಟಕ

| ದೀಪಾ ರವಿಶಂಕರ್ ಕಳೆದ ಕೆಲ ವಾರಗಳಲ್ಲಿ ನಾವು ಧಾರಾವಾಹಿಗಳಲ್ಲಿ ಕನ್ನಡ ಮತ್ತು ಕರ್ನಾಟಕದ ಸ್ಥಾನ, ಅಗತ್ಯ ಮತ್ತು ಪ್ರಾಮುಖ್ಯತೆಯ ಬಗ್ಗೆ ಗಮನ ಹರಿಸಿದ್ದೆವು. ನಾವು ಎದುರಿಸುತ್ತಿರುವ ಸಮಸ್ಯೆಗೆ ಒಂದು ಸ್ಥೂಲ ರೂಪದ ಉತ್ತರವಾಗಿ…

View More ಧಾರಾವಾಹಿಗಳಲ್ಲಿ ಕನ್ನಡ ಮತ್ತು ಕರ್ನಾಟಕ