ಬೆಂಗಳೂರು: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2021ಕ್ಕಾಗಿ ಅರ್ಹರಿಂದ ಅರ್ಜಿಯನ್ನು ಆಹ್ವಾನಿಸಿದೆ. ಚಿತ್ರ ನಿರ್ದೇಶಕರು-ನಿರ್ಮಾಪಕರು ಸೇರಿದಂತೆ ಸಿನಿಮಾಸಕ್ತರು ಈ ಕುರಿತು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಾಗಿ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಹಾಗೆ ಸಲ್ಲಿಸಿದ ಆನ್ಲೈನ್ ನೋಂದಣಿಯ ಮುದ್ರಿತ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಿತಿಗೆ ಅಂಚೆ ಮೂಲಕ ರವಾನಿಸಬೇಕು.
ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!
ಆನ್ಲೈನ್ ನೋಂದಣಿಗೆ ಮೇ 2ರ ಸಂಜೆ 6 ಗಂಟೆಯ ಗಡುವು ವಿಧಿಸಲಾಗಿದ್ದು, ಅಂಚೆ ಮೂಲಕ ಕಳಿಸುವ ಪ್ರತಿಯನ್ನು ಮೇ 10 ಕೊನೆಯ ದಿನ. ಎರಡೂ ಕಡೆಯ ನೋಂದಣಿ ಒಂದೇ ಹೆಸರಲ್ಲಿ ಆಗಿರಬೇಕು ಎಂದೂ ಇಲಾಖೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ: http://www.mib.gov.in ವೀಕ್ಷಿಸಬಹುದು.
ಆನ್ಲೈನ್ ನೋಂದಣಿಗೆ ಈ ಲಿಂಕ್ ಕ್ಲಿಕ್ ಮಾಡಿ: http://nfaaward.businesstowork.com/
🎬Attention all filmmakers and cinema enthusiasts!
Don't miss the chance to submit your entries for the prestigious 69th #NationalFilmAwards of 2021.
The last date for online entries is May 2⃣, 2023.
For more information visit: 👇
🔗https://t.co/eBO0h1cjnR pic.twitter.com/1OoLu62SO2— PIB India (@PIB_India) April 22, 2023
ಭೀಕರ ಅಪಘಾತ: ಅಪ್ಪ-ಅಮ್ಮ ಸ್ಥಳದಲ್ಲೇ ಸಾವು, ಮಕ್ಕಳಿಬ್ಬರ ಪರಿಸ್ಥಿತಿ ಗಂಭೀರ
‘ನೀವೇ ನಿಜವಾದ ಸಚಿನ್ ಅಂತ ಏನು ಗ್ಯಾರಂಟಿ?’ ಎಂದಿದ್ದಕ್ಕೆ ತೆಂಡುಲ್ಕರ್ ಕೊಟ್ಟ ವೆರಿಫಿಕೇಷನ್ ಇದು!