ಅನುಷ್ಕಾ, ವಿರಾಟ್ ಮಗಳು ವಾಮಿಕಾ ದಕ್ಷಿಣ ಆಫ್ರಿಕಾದಲ್ಲಿ ‘ಅಮ್ಮ’ ಎಂದ ವಿಡಿಯೋ ವೈರಲ್!

ದಕ್ಷಿಣ ಆಫ್ರಿಕಾ: ಭಾರತ Vs ದಕ್ಷಿಣ ಆಫ್ರಿಕಾ ಟಿಸ್ಟ್ ಕ್ರಿಕೆಟ್ ಮ್ಯಾಚ್​ಗೆಂದು ಗಂಡ ವಿರಾಟ್ ಜೊತೆ ದಕ್ಷಿಣ ಆಫ್ರಿಕಾಗೆ ಹೋದ ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಫೋಟೋ, ವಿಡಿಯೋ ಮೂಲಕ ತಾವು ದಕ್ಷಿಣ ಆಫ್ರಿಕಾದಲ್ಲಿ ಏನು ಮಾಡುತ್ತಿದ್ದಾರೆ ಎಂಬುದನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಲೆ ಇದ್ದಾರೆ. ಕಳೆದ ವರ್ಷ ಜನವೆರಿಯಲ್ಲಿ ದಂಪತಿಗಳು ಒಂದು ಹೆಣ್ಣು ಮಗುವನ್ನು ಸ್ವಾಗತಿಸಿದರು. ಇನ್ನು, ಸ್ಟಾರ್ ಕಿಡ್ ಇದೇ ತಿಂಗಳು ತನ್ನ ಮೊದಲ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾಳೆ. ದಂಪತಿಗಳು ತಮ್ಮ ಮಗುವಿನ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಬಯಸುತ್ತಿರುವ ಕಾರಣ ಅಭಿಮಾನಿಗಳು ಇನ್ನೂ ವಾಮಿಕಾ ಮುಖವನ್ನು ನೋಡಿಲ್ಲ, ಆದರೆ ಅನುಷ್ಕಾ ಇತ್ತೀಚೆಗೆ ಮಗಳ ಧ್ವನಿಯನ್ನು ಒಂದು ವಿಡಿಯೋ ಮೂಲಕ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ

ಅನುಷ್ಕಾ, ವಿರಾಟ್ ಮಗಳು ವಾಮಿಕಾ ದಕ್ಷಿಣ ಆಫ್ರಿಕಾದಲ್ಲಿ'ಅಮ್ಮ' ಎಂದ ವಿಡಿಯೋ ವೈರಲ್!

Contents
ದಕ್ಷಿಣ ಆಫ್ರಿಕಾ: ಭಾರತ Vs ದಕ್ಷಿಣ ಆಫ್ರಿಕಾ ಟಿಸ್ಟ್ ಕ್ರಿಕೆಟ್ ಮ್ಯಾಚ್​ಗೆಂದು ಗಂಡ ವಿರಾಟ್ ಜೊತೆ ದಕ್ಷಿಣ ಆಫ್ರಿಕಾಗೆ ಹೋದ ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಫೋಟೋ, ವಿಡಿಯೋ ಮೂಲಕ ತಾವು ದಕ್ಷಿಣ ಆಫ್ರಿಕಾದಲ್ಲಿ ಏನು ಮಾಡುತ್ತಿದ್ದಾರೆ ಎಂಬುದನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಲೆ ಇದ್ದಾರೆ. ಕಳೆದ ವರ್ಷ ಜನವೆರಿಯಲ್ಲಿ ದಂಪತಿಗಳು ಒಂದು ಹೆಣ್ಣು ಮಗುವನ್ನು ಸ್ವಾಗತಿಸಿದರು. ಇನ್ನು, ಸ್ಟಾರ್ ಕಿಡ್ ಇದೇ ತಿಂಗಳು ತನ್ನ ಮೊದಲ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾಳೆ. ದಂಪತಿಗಳು ತಮ್ಮ ಮಗುವಿನ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಬಯಸುತ್ತಿರುವ ಕಾರಣ ಅಭಿಮಾನಿಗಳು ಇನ್ನೂ ವಾಮಿಕಾ ಮುಖವನ್ನು ನೋಡಿಲ್ಲ, ಆದರೆ ಅನುಷ್ಕಾ ಇತ್ತೀಚೆಗೆ ಮಗಳ ಧ್ವನಿಯನ್ನು ಒಂದು ವಿಡಿಯೋ ಮೂಲಕ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ. ನಟಿ ಶುಕ್ರವಾರ ರಾತ್ರಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದು, ದಕ್ಷಿಣ ಆಫ್ರಿಕಾದ ಸುಂದರವಾದ ಉದ್ಯಾನವನ ವಿಡಿಯೋದ ಹಿನ್ನೆಲೆಯಲ್ಲಿ, ವಾಮಿಕಾ ‘ಅಮ್ಮ‘ ಎಂದು ಹೇಳುವುದನ್ನು ಕೇಳಬಹುದು. ಈ ವಿಡಿಯೋ ನೋಡಿದ ಅಭಿಮಾನಿಗಳು ವಾಮಿಕಾ ಧ್ವನಿ ತುಂಬಾ ಮುದ್ದಾಗಿದೆ ಎಂದು ಕಾಮೆಂಟ್ ಮಾಡಲು ಆರಂಭಿಸಿದ್ದಾರೆ. ಏತನ್ಮಧ್ಯೆ, ವಿರುಷ್ಕಾ ದಂಪತಿ ದಕ್ಷಿಣ ಆಫ್ರಿಕಾದಲ್ಲಿ ಒಂದು ಪಾರ್ಟಿಯೊಂದಿಗೆ ಹೊಸ ವರ್ಷ 2022ರನ್ನು ಸ್ವಾಗತಿಸಿದರು. ಇದರ ಕುರಿತು ನಟಿ ಮತ್ತು ವಿರಾಟ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೀಗ, ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹಂಚಿಕೊಳ್ಳುತ್ತಿರುವ ಫೋಟೋ, ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. 
ನಟಿ ಶುಕ್ರವಾರ ರಾತ್ರಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದು, ದಕ್ಷಿಣ ಆಫ್ರಿಕಾದ ಸುಂದರವಾದ ಉದ್ಯಾನವನ ವಿಡಿಯೋದ ಹಿನ್ನೆಲೆಯಲ್ಲಿ, ವಾಮಿಕಾ ಅಮ್ಮಎಂದು ಹೇಳುವುದನ್ನು ಕೇಳಬಹುದು. ಈ ವಿಡಿಯೋ ನೋಡಿದ ಅಭಿಮಾನಿಗಳು ವಾಮಿಕಾ ಧ್ವನಿ ತುಂಬಾ ಮುದ್ದಾಗಿದೆ ಎಂದು ಕಾಮೆಂಟ್ ಮಾಡಲು ಆರಂಭಿಸಿದ್ದಾರೆ. ಏತನ್ಮಧ್ಯೆ, ವಿರುಷ್ಕಾ ದಂಪತಿ ದಕ್ಷಿಣ ಆಫ್ರಿಕಾದಲ್ಲಿ ಒಂದು ಪಾರ್ಟಿಯೊಂದಿಗೆ ಹೊಸ ವರ್ಷ 2022ರನ್ನು ಸ್ವಾಗತಿಸಿದರು. ಇದರ ಕುರಿತು ನಟಿ ಮತ್ತು ವಿರಾಟ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೀಗ, ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹಂಚಿಕೊಳ್ಳುತ್ತಿರುವ ಫೋಟೋ, ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ

12,500 ಅಡಿ ಎತ್ತರದಲ್ಲಿ ಕಂಗೊಳಿಸಿದ ‘ಅಪ್ಪು’! ಅಭಿಮಾನಿಗಳ ವಿಶೇಷ ನಮನ…

ಟಿಕೆಟ್ ಬೆಲೆ ಕಡಿತ… ‘ಶ್ಯಾಮ್ ಸಿಂಘ ರಾಯ್’ ಲಾಸ್… ನಟ ನಾನಿ ಮಾಡಿದ ಕೆಲಸಕ್ಕೆ ಭೇಷ್ ಎಂದ ಚಿತ್ರರಂಗ!

Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದಾಗುವ ಪ್ರಯೋಜನಗಳು..eating

eating: ನೆಲದ ಮೇಲೆ ಕುಳಿತು ಊಟ ಮಾಡುವುದು ಭಾರತೀಯ ಸಂಸ್ಕೃತಿಯ  ಸಂಪ್ರದಾಯವಾಗಿದೆ. ಆಧುನಿಕ ಕಾಲದಲ್ಲಿ ಊಟದ…

ಕೆಂಪು ಬಾಳೆಹಣ್ಣಿನ ಸೇವನೆಯಿಂದಾಗುವ ಅದ್ಭುತ ಪ್ರಯೋಜಗಳಿವು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಕೆಂಪು ಬಾಳೆಹಣ್ಣು ಒಂದು ವಿಶಿಷ್ಟ ಮತ್ತು ಪೌಷ್ಟಿಕ ಹಣ್ಣು. ಇದು ಸಾಮಾನ್ಯ ಹಳದಿ ಬಾಳೆಹಣ್ಣಿಗಿಂತ ಹೆಚ್ಚು…

ಊಟ & ನಿದ್ರೆಯ ನಡುವಿನ ಅಂತರ ಎಷ್ಟಿರಬೇಕು?; ಇಲ್ಲಿದೆ ICMR ನೀಡಿರುವ ಸೂಚನೆ | Health Tips

ನಮ್ಮ ದಿನಚರಿಯ ಪ್ರಮುಖ ಭಾಗವೆಂದರೆ ಆಹಾರ ಸೇವಿಸುವುದು ಮತ್ತು ಸಾಕಷ್ಟು ನಿದ್ರೆ ಮಾಡುವುದು. ಆದರೆ ಜನರು…