12,500 ಅಡಿ ಎತ್ತರದಲ್ಲಿ ಕಂಗೊಳಿಸಿದ ‘ಅಪ್ಪು’! ಅಭಿಮಾನಿಗಳ ವಿಶೇಷ ನಮನ…

ಉತ್ತರಾಖಂಡ: ಅಪ್ಪು ನಮನ್ನು ಅಗಲಿ 2 ತಿಂಗಳು ಕಳೆದಿವೆ. ಆದರೆ, ‘ಜೊತೆಗಿರದ ಜೀವ ಎಂದಿಗಿಂತ ಜೀವಂತ‘ ಎಂಬಂತೆ ಪುನೀತ್ ಅವರ ಕುಟುಂಬ, ಸ್ನೇಹಿತರು, ಅಭಿಮಾನಿಗಳು ಅಂತ ಎಲ್ಲರ ಮನದಲ್ಲಿ ಇಂದಿಗೂ ಜೀವಂತವಿದ್ದಾರೆ. ಇನ್ನು, ಅಪ್ಪು ಅಗಲಿಕೆಯ ನಂತರ ಹಲವರು ಅವರಿಗೆ ಬೇರೆ–ಬೇರೆ ವಿಶೇಷ ರೀತಿಗಳಲ್ಲಿ ನಮನ ಸಲ್ಲಿಸಿದ್ದಾರೆ. ಬೈಕ್ ರೈಡ್, ಸೈಕಲ್ ರೈಡ್, ಯಾತ್ರೆಗಳು ಎಂಬಂತೆ ಹಲವು ರೀತಿಗಳಲ್ಲಿ ನಮನ ಸಲ್ಲಿಸಿದ್ದಾರೆ. ಆದರೆ, ಇಲ್ಲೊಂದು ಅಪ್ಪು ಅಭಿಮಾನಿ ಬಳಗ ಸಮುದ್ರ ಮಟ್ಟದಿಂದ 12,500 ಅಡಿ ಎತ್ತರದಲ್ಲಿ ಪುನೀತ್ … Continue reading 12,500 ಅಡಿ ಎತ್ತರದಲ್ಲಿ ಕಂಗೊಳಿಸಿದ ‘ಅಪ್ಪು’! ಅಭಿಮಾನಿಗಳ ವಿಶೇಷ ನಮನ…