More

    ವರ್ಷಧಾರೆಯಲ್ಲಿ ಕರಗದ ಹರ್ಷ; ಮಳೆಯ ನಡುವೆಯೂ ಭಕ್ತಿಯ ಹೊಳೆ..

    ಬೆಂಗಳೂರು: ರಾಜಧಾನಿಯಲ್ಲಿಂದು ವರುಣನ ಅಬ್ಬರ, ವರ್ಷಧಾರೆಯ ನಡುವೆಯೂ ಕರಗದ ಹರ್ಷ ಮೇಳೈಸಿದ್ದು, ಮಳೆಯ ಮಧ್ಯೆಯೇ ಭಕ್ತರ ದಂಡು ಹೊಳೆಯಾಗಿ ಹರಿದಂತೆ ಭಾಸವಾಗಿದ್ದು, ಭಕ್ತರ ಸಂಭ್ರಮದ ಮೆರುಗು ಈ ಬೆಳದಿಂಗಳ ಹೊಳಪನ್ನು ಹೆಚ್ಚಿಸಿದೆ.

    ಶುಭಕೃತು ನಾಮ ಸಂವತ್ಸರದ ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಲ್ಲಿ ಮಲ್ಲಿಗೆಯ ಕಂಪಿನ ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ಇಂದು ಧರ್ಮರಾಯ ದೇವಸ್ಥಾನದಿಂದ ಹೊರಟಿದ್ದು, ಅಸಂಖ್ಯಾತ ಭಕ್ತರೂ ಇದರಲ್ಲಿ ತೊಡಗಿಕೊಂಡಿದ್ದಾರೆ.

    ಮಳೆಯ ನಡುವೆಯೂ ದೇವಾಲಯದಲ್ಲಿ ಹೋಮ ಹವನ ಸೇರಿ ಧಾರ್ಮಿಕ ವಿಧಿ-ವಿಧಾನಗಳು, ಗೆಜ್ಜೆ ಸದ್ದು, ಪೂಜಾ ಕುಣಿತ, ವಾದ್ಯಗಳ ಮೇಳಗಳ ಮೊಳಗುವಿಕೆಯೊಂದಿಗೆ ಸಾಂಗವಾಗಿ ನಡೆಯುತ್ತಿದ್ದು, ಕರಗ ಮಹೋತ್ಸವ ನೆರವೇರುತ್ತಿದೆ.

    ವರ್ಷಧಾರೆಯಲ್ಲಿ ಕರಗದ ಹರ್ಷ; ಮಳೆಯ ನಡುವೆಯೂ ಭಕ್ತಿಯ ಹೊಳೆ.. ವರ್ಷಧಾರೆಯಲ್ಲಿ ಕರಗದ ಹರ್ಷ; ಮಳೆಯ ನಡುವೆಯೂ ಭಕ್ತಿಯ ಹೊಳೆ..

    ಬಾಲಿವುಡ್​ ಮೇಲೆ ಅಣುಬಾಂಬ್​!; ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಹೀಗಂದಿದ್ದೇಕೆ?

    ಅದೊಂದು ಫೋನ್​ ಕರೆಗೆ ಸಿಎಂ ವಾಪಸ್​ ಬಂದರು; ಕರೆ ಮಾಡಿದ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts