More

    PHOTOS| ಬಾಲಕೃಷ್ಣ, ವಸುದೇವನ ಅವತಾರದಲ್ಲಿ ಯಶ್​ ಮತ್ತು ಪುತ್ರ ಯಥರ್ವ…

    ರಾಕಿಂಗ್​ ಸ್ಟಾರ್ ಯಶ್​ ಮುದ್ದು ಮಗನ ಹೆಸರನ್ನು ಇತ್ತೀಚೆಗಷ್ಟೇ ಬಹಿರಂಗಪಡಿಸಿದ್ದಾರೆ. ಯಥರ್ವ ಎಂದು ನಾಮಕರಣ ಮಾಡಿರುವ ಬಗ್ಗೆ ಹೇಳಿಕೊಂಡಿದ್ದರು. ಇತ್ತ ಕಾತರದಿಂದ ಕಾದಿದ್ದ ಅಭಿಮಾನಿಗಳೂ ನಿಟ್ಟುಸಿರು ಬಿಟ್ಟು, ಜೂನಿಯರ್​ ಯಶ್​ ಹೆಸರು ಕೇಳಿ ಸಂಭ್ರಮಿಸಿದ್ದಾರೆ. ಇದೆಲ್ಲದರ ಜತೆಗೆ ಯಶ್​ ಪುತ್ರ ಯಥರ್ವ ಫೋಟೋಗಳೂ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್​ ಆಗುತ್ತಿವೆ. ಇದೀಗ ಅಭಿಮಾನಿಯೊಬ್ಬ ಯಶ್​ ಮತ್ತು ಯಥರ್ವ ಫೋಟೋಕ್ಕೆ ಹೊಸ ಲುಕ್​ ಕೊಟ್ಟಿದ್ದಾನೆ. ಯಶ್​ಗೆ ವಸುದೇವನ ಅವತಾರ ಹಾಕಿದರೆ, ಜೂನಿಯರ್ ಯಶ್​ ಯಥರ್ವನಿಗೆ ಬಾಲಕೃಷ್ಣನ ರೂಪದಲ್ಲಿ ಕಾಣುವಂತೆ ಎಡಿಟ್​ ಮಾಡಿದ್ದಾನೆ. ಸದ್ಯ ಈ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳಿಗೂ ಇಷ್ಟವಾಗಿದೆ.

    PHOTOS| ಬಾಲಕೃಷ್ಣ, ವಸುದೇವನ ಅವತಾರದಲ್ಲಿ ಯಶ್​ ಮತ್ತು ಪುತ್ರ ಯಥರ್ವ...

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts