More

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೆಳ್ಳಂಬೆಳಗ್ಗೆ ಯೋಗ-ಧ್ಯಾನದಲ್ಲಿ ತಲ್ಲೀನರಾದ ಕೈದಿಗಳು!

    ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮನಃಪರಿವರ್ತನೆಗೆ ಮುಂದಾದ ಜೈಲಧಿಕಾರಿಗಳು ನಿತ್ಯ ಯೋಗ-ಧ್ಯಾನ ಮಾಡಿಸುತ್ತಿದ್ದಾರೆ.

    ಪ್ರತಿನಿತ್ಯ ಬೆಳಗ್ಗೆ 6.15 ರಿಂದ 8.30ರ ವರೆಗೆ 60 ಕೈದಿಗಳಿಗೆ ಆರ್ಟ್ ಆಫ್ ಲಿವಿಂಗ್ ವತಿಯಿಂದ ಇಬ್ಬರು ತರಬೇತುದಾರರು ಯೋಗ ಮತ್ತು ಧ್ಯಾನ ಹೇಳಿಕೊಡುತ್ತಾರೆ. ಒಂದು ವಾರಕ್ಕೆ 60 ಮಂದಿಗೆ ತರಬೇತಿ ಕೊಡಲಾಗುತ್ತೆ. ಬಳಿಕ ಮತ್ತೊಂದು ಬ್ಯಾಚ್​ಗೆ ಯೋಗ-ಧ್ಯಾನ ಹೇಳಿಕೊಡಲಾಗುತ್ತೆ. ಈ ಶಿಬಿರವನ್ನು ವರ್ಷ ಪೂರ್ತಿ ನಡೆಸಲು ಜೈಲಿನ ಅಧಿಕಾರಿಗಳು ಯೋಜನೆ ಹಾಕಿಕೊಂಡಿದ್ದಾರೆ.

    ಕ್ರಿಕೆಟ್ ತಂಡಕ್ಕೆ ಸೇರಬೇಕೆ? ಇಂದು ಸಂಜೆ 5ರೊಳಗೆ ಹೆಸರು ನೋಂದಾಯಿಸಿಕೊಳ್ಳಿ! ಇಲ್ಲಿದೆ ಕಂಪ್ಲೀಟ್​ ಮಾಹಿತಿ

    ಅಮ್ಮನ ಮಾತು ಕೇಳಿದ್ದರೆ ವಿವೇಕ್​ ಸಾಯುತ್ತಲೇ ಇರಲಿಲ್ಲ..! ಮುಗಿಲುಮುಟ್ಟಿದೆ ಹೆತ್ತವ್ವನ ಆಕ್ರಂದನ

    ಅಬ್ಬಬ್ಬಾ! ಈ ಗಜಗಾತ್ರದ ನಿಂಬೆಹಣ್ಣು ಕಂಡು ಹುಬ್ಬೇರಿಸಿದ ಮೈಸೂರು ಮಂದಿ, ಇದರ ತೂಕ ಕೇಳಿದ್ರೆ ಶಾಕ್​ ಆಗ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts