ಅಬ್ಬಬ್ಬಾ! ಈ ಗಜಗಾತ್ರದ ನಿಂಬೆಹಣ್ಣು ಕಂಡು ಹುಬ್ಬೇರಿಸಿದ ಮೈಸೂರು ಮಂದಿ, ಇದರ ತೂಕ ಕೇಳಿದ್ರೆ ಶಾಕ್​ ಆಗ್ತೀರಿ

ಮೈಸೂರು: ಒಂದು ನಿಂಬೆಹಣ್ಣಿನ ಗಾತ್ರ ಎಷ್ಟಿರುತ್ತೆ? ಹೆಚ್ಚೆಂದ್ರೆ 200 ಗ್ರಾಂ?… ಹೌದು ಸಾಮಾನ್ಯವಾಗಿ ಎಲ್ಲರೂ ಹೀಗೆ ಅಂದುಕೊಂಡಿರ್ತಾರೆ. ಆದರೆ ಮೈಸೂರಿನಲ್ಲಿ ಒಂದು ನಿಬ್ಬೆಯ ಗಾತ್ರ ಬರೋಬ್ಬರಿ 2 ಕೆಜೆ 150 ಗ್ರಾಂ! ಹೌದು, ಇದು ಅಚ್ಚರಿ ಅನ್ನಿಸಿದರೂ ಸತ್ಯ. ಬಿದರಹಳ್ಳಿ ಸರ್ಕಲ್‌ ಬಳಿ ಸನೋಜ್ ಎಂಬುವರ ಮನೆಯ ಹಿತ್ತಲಿನಲ್ಲಿರುವ ನಿಂಬೆ ಗಿಡದಲ್ಲಿ ಒಟ್ಟು ಮೂರು ನಿಂಬೆ ಹಣ್ಣು ಬಿಟ್ಟಿದೆ. ಈ ಪೈಕಿ ಒಂದರ ಗಾತ್ರ ಬೃಹತ್​ ಇದ್ದು, 2 ಕೆಜಿ ‌150 ಗ್ರಾಂ ತೂಕ ಇದೆ. ಅಪರೂಪದ … Continue reading ಅಬ್ಬಬ್ಬಾ! ಈ ಗಜಗಾತ್ರದ ನಿಂಬೆಹಣ್ಣು ಕಂಡು ಹುಬ್ಬೇರಿಸಿದ ಮೈಸೂರು ಮಂದಿ, ಇದರ ತೂಕ ಕೇಳಿದ್ರೆ ಶಾಕ್​ ಆಗ್ತೀರಿ