More

    ಅಬ್ಬಬ್ಬಾ! ಈ ಗಜಗಾತ್ರದ ನಿಂಬೆಹಣ್ಣು ಕಂಡು ಹುಬ್ಬೇರಿಸಿದ ಮೈಸೂರು ಮಂದಿ, ಇದರ ತೂಕ ಕೇಳಿದ್ರೆ ಶಾಕ್​ ಆಗ್ತೀರಿ

    ಮೈಸೂರು: ಒಂದು ನಿಂಬೆಹಣ್ಣಿನ ಗಾತ್ರ ಎಷ್ಟಿರುತ್ತೆ? ಹೆಚ್ಚೆಂದ್ರೆ 200 ಗ್ರಾಂ?… ಹೌದು ಸಾಮಾನ್ಯವಾಗಿ ಎಲ್ಲರೂ ಹೀಗೆ ಅಂದುಕೊಂಡಿರ್ತಾರೆ. ಆದರೆ ಮೈಸೂರಿನಲ್ಲಿ ಒಂದು ನಿಬ್ಬೆಯ ಗಾತ್ರ ಬರೋಬ್ಬರಿ 2 ಕೆಜೆ 150 ಗ್ರಾಂ!

    ಹೌದು, ಇದು ಅಚ್ಚರಿ ಅನ್ನಿಸಿದರೂ ಸತ್ಯ. ಬಿದರಹಳ್ಳಿ ಸರ್ಕಲ್‌ ಬಳಿ ಸನೋಜ್ ಎಂಬುವರ ಮನೆಯ ಹಿತ್ತಲಿನಲ್ಲಿರುವ ನಿಂಬೆ ಗಿಡದಲ್ಲಿ ಒಟ್ಟು ಮೂರು ನಿಂಬೆ ಹಣ್ಣು ಬಿಟ್ಟಿದೆ. ಈ ಪೈಕಿ ಒಂದರ ಗಾತ್ರ ಬೃಹತ್​ ಇದ್ದು, 2 ಕೆಜಿ ‌150 ಗ್ರಾಂ ತೂಕ ಇದೆ. ಅಪರೂಪದ ನಿಂಬೆಹಣ್ಣನ್ನು ನೋಡಿ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಅಬ್ಬಬ್ಬಾ! ಈ ಗಜಗಾತ್ರದ ನಿಂಬೆಹಣ್ಣು ಕಂಡು ಹುಬ್ಬೇರಿಸಿದ ಮೈಸೂರು ಮಂದಿ, ಇದರ ತೂಕ ಕೇಳಿದ್ರೆ ಶಾಕ್​ ಆಗ್ತೀರಿ

    ಅಂದಹಾಗೆ ಈ ನಿಂಬೆಹಣ್ಣಿನ ಹೆಸರು ಪರ್ಷಿಯನ್ ಲೈಮ್. ಇದು ವಿದೇಶಿ ತಳಿಯ ಗಿಡ. ಸ್ಥಳೀಯವಾಗಿ 2 ಕೆಜಿಗೆ 40ರಿಂದ 70 ನಿಂಬೆ ಹಣ್ಣು ಬರುತ್ತೆ. ಆದರೆ, ಈ ಒಂದು ನಿಂಬೆಹಣ್ಣು 2 ಕೆಜೆಗೂ ಅಧಿಕ ಇರುವುದನ್ನು ಕಂಡು ಸ್ಥಳೀಯರು ಬೆರಗಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

    ಕ್ರಿಕೆಟ್ ತಂಡಕ್ಕೆ ಸೇರಬೇಕೆ? ಇಂದು ಸಂಜೆ 5ರೊಳಗೆ ಹೆಸರು ನೋಂದಾಯಿಸಿಕೊಳ್ಳಿ! ಇಲ್ಲಿದೆ ಕಂಪ್ಲೀಟ್​ ಮಾಹಿತಿ

    ಅಮ್ಮನ ಮಾತು ಕೇಳಿದ್ದರೆ ವಿವೇಕ್​ ಸಾಯುತ್ತಲೇ ಇರಲಿಲ್ಲ..! ಮುಗಿಲುಮುಟ್ಟಿದೆ ಹೆತ್ತವ್ವನ ಆಕ್ರಂದನ

    ವಾಂತಿ ಮಾಡಲು ಹೋದ ಮಹಿಳೆ ಬಸ್​ನಿಂದ ಬಿದ್ದು ಸಾವು! ಕಗ್ಗತ್ತಲಿನ ಕಾಡಲ್ಲಿ 8 ಕಿ.ಮೀ ದೂರ ಶವ ಹೊತ್ತ ಗ್ರಾಮಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts