More

    ಶಸ್ತ್ರಾಸ್ತ್ರ ಪರವಾನಗಿ ಆನ್​ಲೈನ್​ ಅಪ್ಲಿಕೇಷನ್​ಗೆ ಚಾಲನೆ

    ಬೆಂಗಳೂರು:ಶಸ್ತ್ರಾಸ್ತ್ರ ಪರವಾನಗಿ ಆನ್​ಲೈನ್ ಅಪ್ಲಿಕೇಷನ್​ಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗುರುವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಚಾಲನೆ ನೀಡಿದರು.

    ಬೆಂಗಳೂರು ನಾಗರಿಕರು ಸಂಪರ್ಕ ರಹಿತ ಸೇವೆ ನೀಡುವುದು ಇದರ ಉದ್ದೇಶ. ತೊಂದರೆ ಮುಕ್ತ ಆನ್​ಲೈನ್ ಪ್ರಕ್ರಿಯೆ, ಆನ್​ಲೈನ್​ನಲ್ಲಿ ಶುಲ್ಕ ಪಾವತಿ, ಸೇವಾ ಪ್ರಗತಿ. ವೈಯಕ್ತಿಕ ಮಾಹಿತಿಗೆ ಸಂಪೂರ್ಣ ಗೌಪ್ಯತೆ ಕಾಪಾಡಲಾಗುತ್ತದೆ. ಈ ಮೂಲಕ ಹೊಸ ಶಸ್ತ್ರಾಸ್ತ್ರ ಪರವಾನಗಿ, ನವೀಕರಣ, ಪ್ರಯಾಣ ಪರವಾನಗಿ, ಮರು ನೋಂದಣಿ, ಹೆಚ್ಚುವರಿ ಶಸ್ತ್ರಾಸ್ತ್ರ ಹೊಂದಲು ಅರ್ಜಿ, ಮಾರಾಟ, ವರ್ಗಾವಣೆ ಅನುಮತಿ, ಅವಧಿ ವಿಸ್ತರಣೆ, ಶಸ್ತ್ರಾಸ್ತ್ರವನ್ನು ತೆಗೆದು ಹಾಕಲು, ವಿಳಾಸ ಬದಲಾವಣೆ ಅರ್ಜಿ, ವ್ಯಾಪ್ತಿ ವಿಸ್ತರಣೆ ಸೇವೆ ಸಿಗಲಿದೆ.

    ಇದುವರೆಗೆ 8138 ಪರವಾನಗಿ ನೀಡಲಾಗಿದೆ. ಐಟಿ ಹಬ್ ಇರುವ ಕಾರಣ ಆನ್​ಲೈನ್​ ಸೇವೆ ಮಾಡಿದ್ದೇವೆ ಎಂದು ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು.

    ಲಕ್ಷ್ಮೀ ಹೆಬ್ಬಾಳ್ಕರ್​ಗೆ ರಾತ್ರಿ ರಾಜಕೀಯ ಚೆನ್ನಾಗಿ ಗೊತ್ತು: ಬಿಜೆಪಿ ಮಾಜಿ ಶಾಸಕರ ವಿವಾದಾತ್ಮಕ ಹೇಳಿಕೆ

    ವಿಕೃತಕಾಮಿ ಉಮೇಶ್​ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ: 22 ವರ್ಷ ಹಿಂದಿನ ಕೇಸ್​ ಹಿಸ್ಟರಿ ಇಲ್ಲಿದೆ

    ಗಂಡಂದಿರನ್ನ ಕಳ್ಕೊಂಡು ತವರಿಗೆ ಬಂದ ಮಗಳ ಕಣ್ಣಿಗೆ ಬಿತ್ತು ತಾಯಿ-ದೊಡ್ಡಪ್ಪನ ಲವ್ವಿಡವ್ವಿ… ಮುಂದಾಗಿದ್ದು ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts