More

    PHOTOS| ಬೆಂಗಳೂರಲ್ಲಿ ಮತ್ತೊಂದು 3 ಅಂತಸ್ತಿನ ಮನೆ ನೆಲಸಮ, ರಾತ್ರೋರಾತ್ರಿ ನಿವಾಸಿಗಳು ಸ್ಥಳಾಂತರ

    ಬೆಂಗಳೂರು: ಕಮಲಾನಗರದ ಎನ್​ಜಿಒ ಕಾಲನಿಯ ತಗ್ಗು ಪ್ರದೇಶದಲ್ಲಿ ಕುಸಿಯುವ ಸ್ಥಿತಿಯಲ್ಲಿದ್ದ 3 ಅಂತಸ್ತಿನ ಮನೆಯನ್ನ ಬುಧವಾರ ಬೆಳಗ್ಗೆ ಕೆಡವಲಾಗಿದೆ. ರಾಜೇಶ್ವರಿ ಎಂಬುವರಿಗೆ ಈ ಮನೆ ಸೇರಿದ್ದು, ಮೂರು ಮಹಡಿಯ ಕಟ್ಟಡದಲ್ಲಿನ 7 ಮನೆಗಳನ್ನು ಬಾಡಿಗೆ ಮತ್ತು ಭೋಗ್ಯಕ್ಕೆ ಕೊಟ್ಟು ಮಾಲೀಕರು ಬೇರೆಡೆ ವಾಸವಾಗಿದ್ದಾರೆ. ಮಂಗಳವಾರ ಸಂಜೆ ಸುರಿದ ಮಳೆಯಿಂದ ಮನೆಯ ಬುನಾದಿ ಕುಸಿದಿತ್ತು. ಎಚ್ಚೆತ್ತ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಮನೆಯ ನಿವಾಸಿಗಳನ್ನು ಹೊರಗೆ ಕರೆತಂದಿದ್ದರು. ಮಾಜಿ ಕಾರ್ಪೋರೇಟರ್ ಎಂ. ಶಿವರಾಜು ಅವರು 7 ಕುಟುಂಬಗಳಿಗೆ ಬೇರೆಡೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ. ಬುಧವಾರ ಬೆಳಗ್ಗೆ ಈ ಮನೆಯನ್ನ ನೆಲಸಮ ಮಾಡುವ ಕಾರ್ಯಾಚರಣೆ ನಡೆದಿದ್ದು, ಆ ಕ್ಷಣದ ದೃಶ್ಯ ವಿಜಯವಾಣಿ ಫೋಟೋಗ್ರಾಫರ್​ ಸಿ.ರಾಘವೇಂದ್ರ ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ.

    PHOTOS| ಬೆಂಗಳೂರಲ್ಲಿ ಮತ್ತೊಂದು 3 ಅಂತಸ್ತಿನ ಮನೆ ನೆಲಸಮ, ರಾತ್ರೋರಾತ್ರಿ ನಿವಾಸಿಗಳು ಸ್ಥಳಾಂತರ PHOTOS| ಬೆಂಗಳೂರಲ್ಲಿ ಮತ್ತೊಂದು 3 ಅಂತಸ್ತಿನ ಮನೆ ನೆಲಸಮ, ರಾತ್ರೋರಾತ್ರಿ ನಿವಾಸಿಗಳು ಸ್ಥಳಾಂತರ PHOTOS| ಬೆಂಗಳೂರಲ್ಲಿ ಮತ್ತೊಂದು 3 ಅಂತಸ್ತಿನ ಮನೆ ನೆಲಸಮ, ರಾತ್ರೋರಾತ್ರಿ ನಿವಾಸಿಗಳು ಸ್ಥಳಾಂತರ PHOTOS| ಬೆಂಗಳೂರಲ್ಲಿ ಮತ್ತೊಂದು 3 ಅಂತಸ್ತಿನ ಮನೆ ನೆಲಸಮ, ರಾತ್ರೋರಾತ್ರಿ ನಿವಾಸಿಗಳು ಸ್ಥಳಾಂತರ PHOTOS| ಬೆಂಗಳೂರಲ್ಲಿ ಮತ್ತೊಂದು 3 ಅಂತಸ್ತಿನ ಮನೆ ನೆಲಸಮ, ರಾತ್ರೋರಾತ್ರಿ ನಿವಾಸಿಗಳು ಸ್ಥಳಾಂತರ PHOTOS| ಬೆಂಗಳೂರಲ್ಲಿ ಮತ್ತೊಂದು 3 ಅಂತಸ್ತಿನ ಮನೆ ನೆಲಸಮ, ರಾತ್ರೋರಾತ್ರಿ ನಿವಾಸಿಗಳು ಸ್ಥಳಾಂತರ PHOTOS| ಬೆಂಗಳೂರಲ್ಲಿ ಮತ್ತೊಂದು 3 ಅಂತಸ್ತಿನ ಮನೆ ನೆಲಸಮ, ರಾತ್ರೋರಾತ್ರಿ ನಿವಾಸಿಗಳು ಸ್ಥಳಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts