More

  ಕಾರು ಶೋರೂಮ್‌ಗೆ 38.35 ಲಕ್ಷ ರೂ. ವಂಚನೆ

  ಶಿವಮೊಗ್ಗ: ಹಳೆ ಕಾರು ಖರೀದಿಸಿ ಗ್ರಾಹಕರಿಗೆ ಹೊಸ ಕಾರು ಮಾರಾಟ ಮಾಡುವ ಎಕ್ಸ್‌ಚೇಂಜ್ ಆಫರ್ ನೆಪದಲ್ಲಿ ಶಿವಮೊಗ್ಗದ ಪ್ರತಿಷ್ಠಿತ ಶೋ ರೂಂಗೆ 38.35 ಲಕ್ಷ ರೂ. ವಂಚಿಸಲಾಗಿದೆ.

  ಗ್ರಾಹಕರಿಂದ ಹಳೆ ಕಾರು ಖರೀದಿಗೆ ಸಂಸ್ಥೆಯೊಂದರ ಜತೆಗೆ ಬೈಪಾಸ್ ರಸ್ತೆಯಲ್ಲಿರುವ ಶೋರೂಮ್ ಒಪ್ಪಂದ ಮಾಡಿಕೊಂಡಿತ್ತು. ಆ ಸಂಸ್ಥೆ ಕಾನೂನು ಬಾಹಿರವಾಗಿ ಹಳೆ ಕಾರುಗಳನ್ನು ಖರೀದಿಸಿ ಶೋ ರೂಂಗೆ ನಷ್ಟ ಉಂಟು ಮಾಡಿದೆ.
  ಈ ಸಂಬಂಧ ಪ್ರಶ್ನೆ ಮಾಡಿದಾಗ ಶೋ ರೂಮ್ ಸಿಬ್ಬಂದಿಗೆ ಬೆದರಿಕೆ ಹಾಕಲಾಗಿದೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts