More

    ತಮಿಳುನಾಡಿನ ಗ್ರಾಮವೊಂದರಲ್ಲಿ ಸೆರೆಸಿಕ್ಕ ಕಾಳಿಂಗ ಸರ್ಪದ ಉದ್ದ ಕೇಳಿದ್ರೆ ಶಾಕ್​ ಆಗ್ತಿರಾ?

    ಕೊಯಮತ್ತೂರು: ಭಾರಿ ಉದ್ದದ ಕಾಳಿಂಗ ಸರ್ಪವೊಂದನ್ನು ನಿನ್ನೆಯಷ್ಟೇ (ಶನಿವಾರ) ತಮಿಳುನಾಡಿನ ಕೊಯಮತ್ತೂರು​ ಸಮೀಪದ ಗ್ರಾಮವೊಂದರಲ್ಲಿ ಸುರಕ್ಷಿತವಾಗಿ ಸೆರೆಹಿಡಿಯಲಾಗಿದೆ.

    ಕಾಳಿಂಗ ಸರ್ಪ ಬರೋಬ್ಬರಿ 15 ಅಡಿ ಉದ್ದವಿದ್ದು, ಕೊಯಮತ್ತೂರಿನ ಉಪನಗರ ಥೋಂಡಮತ್ತೂರಿನ ನರಸೀಪುರಂ ಗ್ರಾಮದಲ್ಲಿ ಸರೆಹಿಡಿಯಲಾಗಿದೆ. ಈ ಗ್ರಾಮವು ಪಶ್ಚಿಮ ಘಟ್ಟಗಳ ಸರಣಿಯ ವೆಲಿಯಂಗಿರಿ ಪರ್ವತದ ತಪ್ಪಲಿನಲ್ಲಿ ಕಂಡುಬರುತ್ತದೆ.

    ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ ಬದುಕುಳಿದ ಒಂದೇ ಕುಟುಂಬದ ಐವರು: ನಡೆಯಿತು ಪವಾಡ!

    ಪಶ್ಚಿಮ ಘಟ್ಟ ಜೀವವೈವಿಧ್ಯತೆಯ ತಾಣವಾಗಿದ್ದು, ವಿಶ್ವದ ಅತ್ಯಂತ ಉದ್ದದ ವಿಷಕಾರಿ ಕಾಳಿಂಗ ಸರ್ಪದ ತವರಾಗಿದೆ. ಹಾವನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ಸಮೀಪದ ಸಿರುವಾಣಿ ಅರಣ್ಯಕ್ಕೆ ಬಿಟ್ಟರು. (ಏಜೆನ್ಸೀಸ್​)

    ಡ್ರೋನ್ ತಯಾರಿಸಿದ್ದಾಗಿ ರೈಲು ಬಿಟ್ಟ ಪ್ರತಾಪ್: ಐಷಾರಾಮಿ ಜೀವನ ನಡೆಸುತ್ತಿರುವ ನಕಲಿ ವಿಜ್ಞಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts