More

    ಕೋವಿಡ್ ಕೇಸ್ ಮತ್ತಷ್ಟು ಇಳಿಕೆ

    ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳಲ್ಲಿ ಕೆಲದಿನಗಳಿಂದ ಕಂಡುಬಂದಿರುವ ಪಾಸಿಟಿವ್ ಸಂಖ್ಯೆಯಲ್ಲಿನ ಇಳಿಕೆ ಸೋಮವಾರವೂ ಮುಂದುವರಿದಿದೆ. ಸೋಮವಾರ 6 ಮಂದಿಯ ಸಾವಿನ ಪ್ರಕರಣವೂ ಸೇರಿದಂತೆ 107 ಪಾಸಿಟಿವ್ ಪ್ರಕರಣ ವರದಿಯಾಗಿವೆ. ಒಟ್ಟು ಸಾವಿನ ಪ್ರಕರಣ 637ಕ್ಕೇರಿದೆ. ಸಕ್ರಿಯ ಪ್ರಕರಣಗಳು 2098 ಇದ್ದರೆ ಒಟ್ಟು ಪ್ರಕರಣ 28421ಕ್ಕೇರಿದೆ. ಸೋಮವಾರ 398 ಮಂದಿ ಕೋವಿಡ್ ಮುಕ್ತರಾಗಿದ್ದು, ಡಿಸ್ಚಾರ್ಜ್ ಆದವರ ಒಟ್ಟು ಸಂಖ್ಯೆ 24686ಕ್ಕೆ ತಲುಪಿದೆ.

    ಉಡುಪಿ ಜಿಲ್ಲೆಯಲ್ಲಿ ಸೋಮವಾರ 68 ಮಂದಿಗೆ ಕೋವಿಡ್ ವರದಿಯಾಗಿದೆ. ಅನಾರೋಗ್ಯಕ್ಕೀಡಾಗಿ ಮೃತಪಟ್ಟ ಇಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ಸಾವಿನ ಸಂಖ್ಯೆ 175ಕ್ಕೆ, ಒಟ್ಟು ಸೋಂಕಿತರ ಸಂಖ್ಯೆ 18875ಕ್ಕೆೆ ಏರಿಕೆಯಾಗಿದೆ. ಶುಕ್ರವಾರ 163 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 1826 ಸಕ್ರಿಯ ಪ್ರಕರಣಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts