More

    ‘ವಿಸ್ಮಯ-2023’ ವಸ್ತು ಪ್ರದರ್ಶನ

    ಚಿತ್ರದುರ್ಗ:ನಗರದ ಡಾನ್‌ಬಾಸ್ಕೋ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ‘ವಿಸ್ಮಯ-2023’ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದ ವಸ್ತು ಪ್ರದರ್ಶನವನ್ನು ಡಾನ್‌ಬಾಸ್ಕೋ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರೆವರೆಂಡ್ ಫಾದರ್ ಸಜಿಜಾರ್ಜ್ ಉ ದ್ಘಾಟಿಸಿದರು. ಇಸ್ರೋ ಉಪ ನಿರ್ದೇಶಕ ಡಾ.ಎಸ್.ವಿ.ಶರ್ಮ, ನಿವೃತ್ತ ವಿಜ್ಞಾನಿ ಡಾ.ದೇವಿಡ್‌ಷಣ್ಮುಗಂಆತುವನ್, ಪ್ರಾಂಶುಪಾಲ ರೆವ ರೆಂಡ್ ಫಾದರ್‌ಅನೂಪ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts