More

    ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ ಕಲಿಸಿ


    ಯಾದಗಿರಿ: ಮಕ್ಕಳು ಭವಿಷ್ಯ ಭಾರತದ ಭದ್ರ ಬುನಾದಿಯಾಗಿದ್ದು ಶಿಕ್ಷಕರು ಹಾಗೂ ಪಾಲಕರು ವಿದ್ಯೆ ಜತೆಗೆ ಉತ್ತಮ ಸಂಸ್ಕಾರ ಕೊಡುವ ಅಗತ್ಯವಿದೆ ಎಂದು ಚೇಂಬರ್ ಆಫ್ ಕಾಮಸರ್್ನ ಕಾರ್ಯದಶರ್ಿ ಚನ್ನಮಲ್ಲಿಕಾಜರ್ುನ ಅಕ್ಕಿ ತಿಳಿಸಿದರು.

    ನಗರದ ಆರ್ವಿ ವಿದ್ಯಾ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಂಡಿತ್ ಜವಾಹರ ಲಾಲ್ ನೆಹರು ಅವರಿಗೆ ಗುಲಾಬಿ ಹೂಗಳು ಮತ್ತು ಮಕ್ಕಳ ಮೇಳೆ ತುಂಬಾ ಪ್ರೀತಿ ಹೊಂದಿದ್ದರು. ಮಕ್ಕಳು ಹೂತೋಟದ ಮೊಗ್ಗುಗಳು, ಪ್ರೀತಿಯಿಂದ ಸಂರಕ್ಷಿಸಿ, ಬೆಳೆಸಬೇಕು ಎಂದರು.

    ರಾಚೋಟಿ ವೀರಣ್ಣ ಸೌಹಾರ್ದ ಸಹಕಾರಿ ಸಂಘದ ವ್ಯವಸ್ಥಾಪಕ ಶಿವನಗೌಡ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ, ಆಧುನಿಕರಣದ ಇಂದಿನ ದಿನಗಳಲ್ಲಿ ಮಾನವಿಯ ಮೌಲ್ಯಗಳು ಮರೆಯಾಗುತ್ತಿವೆ. ಶಿಕ್ಷಕರು ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲೇ ಗುಣಮಟ್ಟದ ಶಿಕ್ಷಣದ ಜತೆಗೆ ಶಿಸ್ತು, ಮೌಲ್ಯಗಳನ್ನು ತುಂಬುವ ಅವಶ್ಯಕತೆ ಇದೆ ಎಂದು ಹೇಳಿದರು.

    ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಲ್ಲಿ ಅತೀಹೆಚ್ಚು ಅಂಕ ಪಡೆದ ವಿದ್ಯಾಥರ್ಿನಿ ರಾಜೇಶ್ವರಿ, ಸೃಷ್ಠಿ, ಅಕ್ಷಯ ಪವಾರಗೆ ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts