More

    ಉ.ಕ. ಜಿಲ್ಲೆಯಲ್ಲಿ 22 ಜನರಿಗೆ ಕರೊನಾ

    ಕಾರವಾರ: ಬುಧವಾರದ ವರದಿಯಂತೆ ಜಿಲ್ಲೆಯ 22 ಜನರಿಗೆ ಹೊಸದಾಗಿ ಕರೊನಾ ಬಂದಿದೆ. 27 ಜನ ಗುಣವಾಗಿದ್ದಾರೆ. ಕಾರವಾರ, ಅಂಕೋಲಾ, ಶಿರಸಿ, ಜೊಯಿಡಾದಲ್ಲಿ ತಲಾ 1, ಹಳಿಯಾಳ, ಯಲ್ಲಾಪುರದಲ್ಲಿ ತಲಾ 2, ಹೊನ್ನಾವರ, ಮುಂಡಗೋಡಿನಲ್ಲಿ ತಲಾ 3, ಕುಮಟಾದಲ್ಲಿ 8 ಪ್ರಕರಣಗಳು ಪತ್ತೆಯಾಗಿವೆ. ಕಾರವಾರದಲ್ಲಿ 8, ಕುಮಟಾದಲ್ಲಿ 5, ಹೊನ್ನಾವರದಲ್ಲಿ 2, ಸಿದ್ದಾಪುರದಲ್ಲಿ 3, ಮುಂಡಗೋಡಿನಲ್ಲಿ 9 ಜನ ಗುಣವಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts