More

    ಕೋವಿಡ್​ನಿಂದ ಗುಣವಾದ ಮೇಲೆ ಕಾಡುತ್ತದೆಯಂತೆ ನಿತ್ರಾಣ!; ಆರು ತಿಂಗಳಾದರೂ ಸುಸ್ತೋ ಸುಸ್ತು!

    ನವದೆಹಲಿ: ಕೋವಿಡ್-19 ಸೋಂಕಿನಿಂದ ಗುಣವಾದವರಿಗೆ ತಿಂಗಳುಗಳು ಕಳೆದರೂ ಮತ್ತೊಂದು ಅನಾರೋಗ್ಯ ಕಾಡಲಿದೆ ಎಂಬುದು ಅಧ್ಯಯನವೊಂದರಿಂದ ಬೆಳಕಿಗೆ ಬಂದಿದೆ. ಜಾನ್ಸ್​ ಹಾಪ್​ಕಿನ್ಸ್​ ಮೆಡಿಸಿನ್​ ಸಂಸ್ಥೆ ನಡೆಸಿದ ಅಧ್ಯಯನ ವರದಿಯಲ್ಲಿ ಈ ವಿಷಯ ಕಂಡುಬಂದಿದೆ.

    ಕೋವಿಡ್​ನಿಂದ ಗುಣವಾದವರಲ್ಲಿ ಅದರಲ್ಲೂ ಮಧ್ಯವಯಸ್ಕರಲ್ಲಿ ದೀರ್ಘಕಾಲದ ಸುಸ್ತು ಕಾಣಿಸಿಕೊಳ್ಳಲಿದೆ ಎಂದು ಈ ಅಧ್ಯಯನ ತಿಳಿಸಿದೆ. ಮಯಾಲ್ಜಿಕ್​ ಎನ್​ಸೆಫಲೊಮಯೆಲಿಟಿಸ್​/ ಕ್ರೋನಿಕ್ ಫ್ಯಾಟಿಗ್ ಸಿಂಡ್ರೋಮ್​ (ME/CFS) ಎನ್ನಲಾಗುವ ಈ ಕಾಯಿಲೆ ಕೋವಿಡ್​ನಿಂದ ಗುಣವಾದ ಯುವಜನತೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ ಎಂದು ಸ್ಟಡಿ ಹೇಳಿದೆ.

    ಇದನ್ನೂ ಓದಿ: ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…

    ಫ್ರಂಟಿಯರ್ಸ್​ ಇನ್ ಮೆಡಿಸಿನ್ ಎಂಬ ಜರ್ನಲ್​ನಲ್ಲಿ ಈ ಅಧ್ಯಯನದ ವರದಿ ಪ್ರಕಟಗೊಂಡಿದೆ. ಜಾನ್ಸ್​ ಹಾಪ್​ಕಿನ್ಸ್ ಚಿಲ್ಡ್ರನ್ಸ್​ ಸೆಂಟರ್​ನ ಕ್ರೋನಿಕ್ ಫ್ಯಾಟಿಗ್ ಕ್ಲಿನಿಕ್​ನ ನಿರ್ದೇಶಕ ಪೀಟರ್ ರೋವ್ ಎಂಬವರು ಈ ಅಧ್ಯಯನ ನಡೆಸಿದ್ದಾರೆ.

    500 ರೂಪಾಯಿಗೆ ಲಸಿಕೆ ಮಾರಿ ಸಿಕ್ಕಿಬಿದ್ದ ವೈದ್ಯೆ; ಕೋವಿಡ್​ ವ್ಯಾಕ್ಸಿನ್ ಅಕ್ರಮವಾಗಿ ಮಾರುತ್ತಿದ್ದ ಇಬ್ಬರ ಬಂಧನ

    ಕರೊನಾ ಟೆಸ್ಟ್​ ನೀವೇ ಮಾಡಿಕೊಳ್ಳಬಹುದು: ಪರೀಕ್ಷೆಗೆ ಎರಡೇ ನಿಮಿಷ, 15 ನಿಮಿಷಗಳಲ್ಲಿ ಫಲಿತಾಂಶ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts