More

    ಯಶ್​ಗೆ ನ್ಯಾಷನಲ್​ ಸ್ಟಾರ್​ ಆದ ಮೇಲೆ ಆ್ಯಟಿಟ್ಯೂಡ್​ ಬಂದಿದ್ಯಾ? ಇಲ್ಲಿದೆ ಉತ್ತರ..!

    ಬೆಂಗಳೂರು: ನ್ಯಾಷನಲ್ ಸ್ಟಾರ್ ಆದ ಮೇಲೆ ಯಶ್ ಆಟಿಟ್ಯೂಡ್ ತೋರಿಸ್ತಾರೆ ಅನ್ನೋರು ನೋಡ್ಲೆಬೇಕಾದ ಸ್ಟೋರಿ ಇದು! ರಾಕಿಂಗ್​ ಸ್ಟಾರ್​, ನ್ಯಾಷನಲ್ ಅಲ್ಲ ಇಂಟರ್‌ನ್ಯಾಷನಲ್ ಸ್ಟಾರ್ ಆದರೂ ಬದಲಾಗಲಿಲ್ಲ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ.

    ರಾಕಿಂಗ್ ಸ್ಟಾರ್ ಯಶ್​ ಫಿಲ್ಮ್ ಕಂಪ್ಯಾನಿಯನ್ ಶೋ ನಲ್ಲಿ ಫ್ಯಾನ್ಸ್ ಗೆ ಸೆಲ್ಫಿ ಕೊಟ್ಟಿದ್ದಾರೆ. ಸುಮಾರು 1 ಗಂಟೆ ಚರ್ಚೆಯ ನಂತರವೂ 1 ಗಂಟೆಗೆಳ ಕಾಲ ಫ್ಯಾನ್ಸ್ ಜೊತೆ ರಾಕಿಭಾಯ್ ಫೋಟೋಗೆ ಪೋಸ್ ನೀಡಿದ್ದಾರೆ. ಬಾಲಿವುಡ್ ನಿರೂಪಕಿ, ರಾಕಿಂಗ್ ಸ್ಟಾರ್ ಯಶ್ ಡೌನ್ ಟು ಅರ್ಥ್ ನೇಚರ್ ಗೆ ಫಿದಾ ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಫಿಲ್ಮ್ ಕಂಪ್ಯಾನಿಯನ್ ಚಾನಲ್ ನ ಫೌಂಡರ್ ಹಾಗೂ ಎಡಿಟರ್ ಆಗಿರುವ ನಿರೂಪಕಿ ಅನುಪಮಾ ಚೋಪ್ರಾ, ‘ಕಳೆದ 25 ವರ್ಷಗಳಿಂದ ಪತ್ರಕರ್ತೆಯಾಗಿ ಸಕ್ರಿಯವಾಗಿದ್ದೇನೆ. ಈ ತರಹದ ಸ್ಟಾರ್ ನೋಡೇ ಇಲ್ಲ’ ಎಂದಿದ್ದಾರೆ.

    ಫಿಲ್ಮ್ ಕಂಪ್ಯಾನಿಯನ್ ಎರಡನೇ ವಾರ್ಷಿಕೋತ್ಸವದಲ್ಲಿ ಯಶ್ ಭಾಗಿಯಾಗಿದ್ದು ಗೇಮ್ ಚೇಂಜರ್ ಆಫ್ ಇಂಡಿಯನ್ ಸಿನಿಮಾ ಸಂವಾದದಲ್ಲಿ ಯಶ್​ ಪಾಲ್ಗೊಂಡಿದ್ದರು. ಈಗ ಶೀಘ್ರದಲ್ಲೇ ಗೇಮ್ ಚೇಂಜರ್ ಆಫ್ ಇಂಡಿಯನ್‌ ಸಿನಿಮಾ ಸಂವಾದದ ಸಂದರ್ಶನ ಬಿಡುಗಡೆ ಆಗಲಿದ್ದು ಯಶ್​ ಅಲ್ಲಿ ಏನು ಮಾಡಿದ್ದಾರೆ ಎನ್ನುವ ಬಗ್ಗೆ ಅಭಿಮ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

     
     
     
     
     
    View this post on Instagram
     
     
     
     
     
     
     
     
     
     
     

    A post shared by Anupama Chopra (@anupama.chopra)

    https://www.vijayavani.net/mangalore-cooker-blast-politics/
    https://www.vijayavani.net/free-electricity-for-powerlooms-in-karnataka/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts