More

  ಅಮಾಯಕ ಪತಿಗೆ ಯಾಕೆ ಮೋಸ ಮಾಡಿದ್ದೀರಿ? ಮುಟ್ಟಿ ನೋಡಿ ಕೊಳ್ಳುವ ಉತ್ತರ ಕೊಟ್ರು ಸಮಂತಾ

  ಹೈದ್ರಾಬಾದ್​: ಸ್ಟಾರ್ ಹೀರೋಯಿನ್ ಸಮಂತಾ, ನಾಗ ಚೈತನ್ಯ ದಾಂಪತ್ಯ ಜೀವನ ಮುರಿದುಕೊಂಡು ಇಬ್ಬರು ವಿಚ್ಛೇದನ ಪಡೆದು ದೂರವಾಗಿ ಬಹಳ ದಿನಗಳಾಗಿವೆ. ಆದರೆ ಈ ಕಹಿ ಅನುಭವ ಆಕೆಯನ್ನು ಯಾವುದೋ ರೂಪದಲ್ಲಿ ಕಾಡುತ್ತದೆ. ಇತ್ತೀಚೆಗೆ ಸಮಂತಾ ಅವರಿಗೆ ಸೋಶಿಯಲ್​​ ಮೀಡಿಯಾದಲ್ಲಿ ಒಂದು ಪ್ರಶ್ನೆ ಎದುರಾಗಿದೆ.

  ಅಮಾಯಕ ಪತಿಗೆ ಯಾಕೆ ಮೋಸ ಮಾಡಿದ್ದೀರಿ? ಮುಟ್ಟಿ ನೋಡಿ ಕೊಳ್ಳುವ ಉತ್ತರ ಕೊಟ್ರು ಸಮಂತಾ

  ಬ್ರೇಕ್ ಅಪ್ ಆದ ನಂತರ ಹಲವು ರೂಮರ್ ಗಳು ಹಬ್ಬಿದ್ದವು. ಆದರೆ ಇಬ್ಬರೂ ಹೆಚ್ಚು ಪ್ರತಿಕ್ರಿಯಿಸಲಿಲ್ಲ. ಇಷ್ಟು ಪ್ರೀತಿಸಿ ಮದುವೆಯಾದ ಈ ಇಬ್ಬರು ಯಾಕೆ ಬ್ರೇಕ್ ಅಪ್ ಆದರು ಅನ್ನೋದು ಯಾರಿಗೂ ಗೊತ್ತಿಲ್ಲ ಅಂತ ಕೆಲ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ನೆಟಿಜನ್ ಕೂಡ ಇದೇ ರೀತಿ ಕಾಮೆಂಟ್ ಮಾಡಿದ್ದಾರೆ.

  ಅಮಾಯಕ ಪತಿಗೆ ಯಾಕೆ ಮೋಸ ಮಾಡಿದ್ದೀರಿ? ಮುಟ್ಟಿ ನೋಡಿ ಕೊಳ್ಳುವ ಉತ್ತರ ಕೊಟ್ರು ಸಮಂತಾ

  ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಫೋಟೋಗಳು ಮತ್ತು ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಮೂಲಕ ತನ್ನ ಅಭಿಮಾನಿಗಳನ್ನು ಆಕರ್ಷಿಸುತ್ತಾಳೆ. ಏತನ್ಮಧ್ಯೆ, ಇತ್ತೀಚೆಗೆ ಸಮಂತಾ ಹಂಚಿಕೊಂಡ ವೀಡಿಯೊಗೆ ನೆಟಿಜನ್ ಕಾಮೆಂಟ್ ಮಾಡಿದ್ದಾರೆ.
  ನೆಟ್ಟಿಗನ ಪ್ರಶ್ನೆ, ಅಮಾಯಕ ಪತಿಗೆ ಯಾಕೆ ಮೋಸ ಮಾಡಿದ್ದೀರಿ? ಸ್ಯಾಮ್​ ಇನ್​ಸ್ಟಾಗ್ರಾಮ್​ ಪೋಸ್ಟ್​​ಗೆ ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಸಮಂತಾ ಆಕರ್ಷಕ ಉತ್ತರ ನೀಡಿದ್ದಾರೆ.

  ಅಮಾಯಕ ಪತಿಗೆ ಯಾಕೆ ಮೋಸ ಮಾಡಿದ್ದೀರಿ? ಮುಟ್ಟಿ ನೋಡಿ ಕೊಳ್ಳುವ ಉತ್ತರ ಕೊಟ್ರು ಸಮಂತಾ

  “ಕ್ಷಮಿಸಿ.. ಇಂತಹ ವಿಷಯಗಳು ನಿಮಗೆ ಬೇಕಾಗುವುದಿಲ್ಲ. ನನಗೆ ನಿನಗಿಂತ ಸ್ಟ್ರಾಂಗ್ ಏನಾದ್ರೂ ಬೇಕು.. ನಿನಗೆ ಎಲ್ಲವೂ ಚೆನ್ನಾಗಿ ಆಗಲಿ ಎಂದು ಬಯಸುತ್ತೀನಿ ಎಂದು ಭಾವುಕರಾಗಿ ಉತ್ತರಿಸಿದ್ದಾರೆ ಸಮಂತಾ. ವೈಯಕ್ತಿಕ ಜೀವನದ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಕೇಳುವುದು ಸೂಕ್ತವಲ್ಲ ಎಂದು ಕೆಲವರು ಸಮಂತಾ ಅವರನ್ನು ಬೆಂಬಲಿಸಿ ಕಾಮೆಂಟ್​​ ಮಾಡುತ್ತಿದ್ದಾರೆ.

  ಅಮಾಯಕ ಪತಿಗೆ ಯಾಕೆ ಮೋಸ ಮಾಡಿದ್ದೀರಿ? ಮುಟ್ಟಿ ನೋಡಿ ಕೊಳ್ಳುವ ಉತ್ತರ ಕೊಟ್ರು ಸಮಂತಾ

  ಸಮಂತಾ ಮತ್ತು ನಾಗ ಚೈತನ್ಯ 2017 ಅಕ್ಟೋಬರ್ 6ರಂದು ವಿವಾಹವಾದರು. ಸುಮಾರು ಏಳು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ 2017ರಲ್ಲಿ ಮದುವೆಯಾಗಿದ್ದರು. ನಂತರ 2022 ಅಕ್ಟೋಬರ್ 2ರಂದು, ಇಬ್ಬರೂ ಬೇರ್ಪಟ್ಟರು. ನಂತರ ಸಮಂತಾ ಮತ್ತು ನಾಗ ಚೈತನ್ಯ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾದರು. ಕೆಲವೇ ಸಮಯದಲ್ಲಿ, ಸ್ಯಾಮ್ ಅನಾರೋಗ್ಯಕ್ಕೆ ಒಳಗಾದರು,ಸ್ಯಾಮ್ ಮೈಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಚಿತ್ರಗಳಿಗೆ ಒಂದು ವರ್ಷ ಗ್ಯಾಪ್ ನೀಡಲಾಯಿತು.

  ಕಿಯಾರಾ ಅಡ್ವಾಣಿಯಿಂದ ಸೆ*ಕ್ಸ್‌ ಟಾಯ್ಸ್ ಮಾರಾಟ ಹೆಚ್ಚಾಯ್ತು; ಸತ್ಯ ಬಿಚ್ಚಿಟ್ಟ ನಿರ್ಮಾಪಕ

  ಶಾರುಖ್ ಮ್ಯಾನೇಜರ್ ಸಂಭಾವನೆ ಎಷ್ಟು ಗೊತ್ತಾ? ಸ್ಟಾರ್ ನಟಿಯರಿಗೂ ಕಮ್ಮಿ ಇಲ್ಲ ಈಕೆ ರೇಂಜ್….

  2nd PUC ಫಲಿತಾಂಶ ಪ್ರಕಟ; ದಕ್ಷಿಣ ಕನ್ನಡ ಫಸ್ಟ್, ಉಡುಪಿ ಸೆಕೆಂಡ್.. ಬಾಲಕಿಯರೇ ಮೇಲುಗೈ

  ಮಕ್ಕಳನ್ನ ಸಾಕುವುದಕ್ಕೆ ಕಷ್ಟವಾಗುತ್ತಿದೆ ಎಂದು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದ ತಾಯಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts