More

  ಕಿಯಾರಾ ಅಡ್ವಾಣಿಯಿಂದ ಸೆ*ಕ್ಸ್‌ ಟಾಯ್ಸ್ ಮಾರಾಟ ಹೆಚ್ಚಾಯ್ತು; ಸತ್ಯ ಬಿಚ್ಚಿಟ್ಟ ನಿರ್ಮಾಪಕ

  ಮುಂಬೈ: ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ ಸಿನಿಮಾದ ಒಂದೇ ಒಂದು ದೃಶ್ಯದಿಂದ ದೇಶದಲ್ಲಿ ಬರೋಬ್ಬರಿ ಸೆಕ್ಸ್‌ ಟಾಯ್ಸ್‌ ಮಾರಾಟದಲ್ಲಿ ಬರೋಬ್ಬರಿ ಶೇ.50ರಷ್ಟು ಹೆಚ್ಚಳವಾಗಿದೆ.

  ಕರಣ್ ಜೋಹರ್ ಒಡೆತನದ ‘ಧರ್ಮ ಪ್ರೊಡಕ್ಷನ್ಸ್’ನ ಮುಖ್ಯಸ್ಥ ಸೋಮನ್ ಮಿಶ್ರಾ ಮಾತನಾಡಿ, ಲಸ್ಟ್‌ ಸ್ಟೋರೀಸ್‌ನಲ್ಲಿ ನಟನೆ ಮಾಡಿದ ನಂತರ ಕಿಯಾರಾ ಅಡ್ವಾಣಿ ಅವರ ಬೇಡಿಕೆ ಹೆಚ್ಚಾಯಿತ್ತು. ಈ ಸಿನಿಮಾ ರಿಲೀಸ್ ಬಿಡುಗಡೆಯಾದ ಬಳಿಕ ದೇಶದ ಮಾರುಕಟ್ಟೆಯಲ್ಲಿ ಸೆಕ್ಸ್‌ ಟಾಯ್ಸ್ ಮಾರಾಟದಲ್ಲಿ ಭಾರೀ ಏರಿಕೆ ಕಂಡಿತ್ತು. ಸೆಕ್ಸ್‌ ಟಾಯ್ಸ್‌ ಬಳಸಿದ್ದ ದೃಶ್ಯವನ್ನು ನಟಿಸಿದ್ದ ಕಿಯಾರಾ ಅವರ ನಟನೆಯು ಭಾರೀ ವೈರಲ್ ಆಗುವಂತೆ ಮಾಡಿತ್ತು. ಇದರಿಂದಾಗಿ ಸೆಕ್ಸ್ ಟಾಯ್ಸ್ ಮಾರಾಟದಲ್ಲಿ ಏರಿಕೆ ಕಂಡಿತ್ತು. ಈ ಲಸ್ಟ್ ಸ್ಟೋರಿ ಸಿನಿಮಾ ಬರುವುದಕ್ಕಿಂತ ಮುಂಚೆ ಮಾರಾಟ ಆಗುತ್ತಿದ್ದ ಟಾಯ್ಸ್‌ಗಿಂದ ಶೇ.50 ಪರ್ಸೆಂಟ್‌ ಹೆಚ್ಚು ಮಾರಾಟವಾಗಿದೆ. ಇನ್ನು ಗೂಗಲ್‌ನಲ್ಲಿ ಕಿಯಾರಾ ಅಡ್ವಾಣಿ ವೈಬ್ರೇಟರ್, ಕಿಯಾರಾ ಅಡ್ವಾಣಿ ಸೆಕ್ಸ್‌ ಟಾಯ್ಸ್ ಎಂದು ಹುಡುಕುವವರ ಸಂಖ್ಯೆಯೂ ಹೆಚ್ಚಾಗಿತ್ತು ಎಂದು ತಿಳಿಸಿದ್ದಾರೆ.

  ಹಲವು ಕಥೆಗಳನ್ನು ಸೇರಿಸಿ 2018ರಲ್ಲಿ ‘ಲಸ್ಟ್ ಸ್ಟೋರಿಸ್’ ಸಿನಿಮಾ ಮಾಡಲಾಗಿತ್ತು. ಇದರಲ್ಲಿ ಲೈಂಗಿಕ ವಿಚಾರಗಳು ಹೆಚ್ಚಾಗಿದ್ದವು. ವಿಕ್ಕಿ ಕೌಶಲ್ ಹಾಗೂ ಕಿಯಾರಾ ಅಡ್ವಾಣಿ ಒಟ್ಟಾಗಿ ನಟಿಸಿದ್ದರು. ಕಿಯಾರಾ ಪತಿಯಿಂದ ಲೈಂಗಿಕವಾಗಿ ತೃಪ್ತಿ ಪಡೆಯದ ಮಹಿಳೆಯಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ, ಈಕೆ ಸೆಕ್ಸ್ ಟಾಯ್ ಮೊರೆ ಹೋಗುತ್ತಾರೆ. ಈ ದೇಶ್ಯದಲ್ಲಿ ನಟಿಸಿದ ಕಿಯಾರಾ ಅಡ್ವಾಣಿಯ ದೇಶ್ಯಗಳು ಭಾರೀ ವೈರಲ್ ಆಗಿದ್ದವು. ಹೀಗಾಗಿ, ಸಿನಿಮಾ ಕ್ಷೇತ್ರದಲ್ಲಿ ಕಿಯಾರಾ ಅಡ್ವಾಣಿಗೆ ಲಸ್ಟ್‌ ಸ್ಟೋರಿ ಸಿನಿಮಾ ಭರ್ಜರಿ ಹೆಸರು ತಂದುಕೊಟ್ಟಿದೆ.

  ನಟಿ ರಾಮ್ ಚರಣ್ ನಾಯಕನಾಗಿ ನಟಿಸುತ್ತಿರುವ ‘ಗೇಮ್ ಚೇಂಜರ್’ ಹಾಗೂ ಜೂನಿಯರ್ ಎನ್‌ಟಿಆರ್ ಅಭಿನಯದ ‘ವಾರ್ 2’ ಸಿನಿಮಾಗಳಲ್ಲಿ ಕಿಯಾರಾ ನಾಯಕಿಯಾಗಿದ್ದಾರೆ.

  ಪಾಕ್‌ನಿಂದ ಬಂದ ಸೀಮಾ ಹೈದರ್ ಮೇಲೆ ಗಂಡನಿಂದ ಹಲ್ಲೆ; ವಿಡಿಯೋ ನೋಡಿ

  See also  ರಶ್ಮಿಕಾ VS ಪೂಜಾ, ಕಿಯಾರಾ: ಯಾರ ಕೈ ತಪ್ಪಿತು ದಳಪತಿ ವಿಜಯ್ 66ನೇ ಸಿನಿಮಾ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts