ಕಿಯಾರಾ ಅಡ್ವಾಣಿಯಿಂದ ಸೆ*ಕ್ಸ್‌ ಟಾಯ್ಸ್ ಮಾರಾಟ ಹೆಚ್ಚಾಯ್ತು; ಸತ್ಯ ಬಿಚ್ಚಿಟ್ಟ ನಿರ್ಮಾಪಕ

ಮುಂಬೈ: ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ ಸಿನಿಮಾದ ಒಂದೇ ಒಂದು ದೃಶ್ಯದಿಂದ ದೇಶದಲ್ಲಿ ಬರೋಬ್ಬರಿ ಸೆಕ್ಸ್‌ ಟಾಯ್ಸ್‌ ಮಾರಾಟದಲ್ಲಿ ಬರೋಬ್ಬರಿ ಶೇ.50ರಷ್ಟು ಹೆಚ್ಚಳವಾಗಿದೆ. ಕರಣ್ ಜೋಹರ್ ಒಡೆತನದ ‘ಧರ್ಮ ಪ್ರೊಡಕ್ಷನ್ಸ್’ನ ಮುಖ್ಯಸ್ಥ ಸೋಮನ್ ಮಿಶ್ರಾ ಮಾತನಾಡಿ, ಲಸ್ಟ್‌ ಸ್ಟೋರೀಸ್‌ನಲ್ಲಿ ನಟನೆ ಮಾಡಿದ ನಂತರ ಕಿಯಾರಾ ಅಡ್ವಾಣಿ ಅವರ ಬೇಡಿಕೆ ಹೆಚ್ಚಾಯಿತ್ತು. ಈ ಸಿನಿಮಾ ರಿಲೀಸ್ ಬಿಡುಗಡೆಯಾದ ಬಳಿಕ ದೇಶದ ಮಾರುಕಟ್ಟೆಯಲ್ಲಿ ಸೆಕ್ಸ್‌ ಟಾಯ್ಸ್ ಮಾರಾಟದಲ್ಲಿ ಭಾರೀ ಏರಿಕೆ ಕಂಡಿತ್ತು. ಸೆಕ್ಸ್‌ ಟಾಯ್ಸ್‌ ಬಳಸಿದ್ದ ದೃಶ್ಯವನ್ನು ನಟಿಸಿದ್ದ ಕಿಯಾರಾ … Continue reading ಕಿಯಾರಾ ಅಡ್ವಾಣಿಯಿಂದ ಸೆ*ಕ್ಸ್‌ ಟಾಯ್ಸ್ ಮಾರಾಟ ಹೆಚ್ಚಾಯ್ತು; ಸತ್ಯ ಬಿಚ್ಚಿಟ್ಟ ನಿರ್ಮಾಪಕ