More

    ಆರ್​ಸಿಬಿ ಕೋಚಿಂಗ್ ಸ್ವಾಫ್ ಫಾರೀನರ್ಸ್ ಆಗಿರುವುದೇ ಸಮಸ್ಯೆ: ವೀರೇಂದ್ರ ಸೆಹ್ವಾಗ್ ಅಚ್ಚರಿ ಹೇಳಿಕೆ

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 17 ಪಂದ್ಯದಲ್ಲಿ ಆರ್​ಸಿಬಿ 3 ಬಾರಿ ರನ್ನರಪ್ ಪಡೆದಿತ್ತು. ನಂತರದ ಪಂದ್ಯದಲ್ಲಿ ಸಾಲಾಗಿ ಸೋಲನುಭವಿಸಿ ಕಳಪೆ ಪ್ರದರ್ಶನ ನೀಡಿತ್ತು. ಇದರಿಂದ ನಿರೀಕ್ಷೆ ಇಟ್ಟಿದ್ದ ಅಭಿಮಾನಿಗಳಿಗೂ ನಿರಾಸೆಯುಂಟಾಗಿದೆ. ಈ ಸಂಬಂಧ ಮಾತನಾಡಿದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆರ್‌ಸಿಬಿ ಮ್ಯಾನೇಜೆಂಟ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಆರ್‌ಸಿಬಿ ತಂಡದಲ್ಲಿ 12-15 ಭಾರತೀಯ ಆಟಗಾರರು ಇದ್ದಾರೆ. ಜತೆಗೆ 10 ವಿದೇಶಿ ಪ್ಲೇಯರ್ಸ್ ಸಹ ಇದ್ದು ಕಂಪ್ಲೀಟ್ ಕೋಚಿಂಗ್ ಸ್ವಾಫ್ ಫಾರೀನರ್ಸ್ ಆಗಿದ್ದು ಸಮಸ್ಯೆಗೆ ಮೂಲ ಇದೇ ಆಗಿದೆ ಎಂದರು.

    ಇದನ್ನೂ ಓದಿ: ವಿಶ್ವದ ಮೊದಲ ‘ಮಿಸ್ ಎಐ’ ಸೌಂದರ್ಯ ಸ್ಪರ್ಧೆ..ವಿಜೇತ ಎಐ ವೈಯ್ಯಾರಿಗೆ ಬಹುಮಾನ ಎಷ್ಟು ಲಕ್ಷ ಗೊತ್ತೇ?

    ಇನ್ನು ಇಡೀ ತಂಡದಲ್ಲಿ ಕೆಲವರು ಮಾತ್ರ ಇಂಟರ್ ನ್ಯಾಷನಲ್ ಕ್ರಿಕೆಟಿಗರು. ಉಳಿದ ಎಲ್ಲರೂ ದೇಶಿಯ ಕ್ರಿಕೆಟಿಗರು. ಅರ್ಧಕ್ಕೆ ಅರ್ಧದಷ್ಟು ಜನರಿಗೆ ಇಂಗ್ಲಿಷ್ ಅರ್ಥ ಆಗೋದಿಲ್ಲ. ದೇಶಿಯ ಕ್ರಿಕೆಟಿಗರು ಹೇಗೆ ವಿದೇಶಿ ಆಟಗಾರರೊಂದಿಗೆ ಸಮಯ ಕಳೆಯಲು ಸಾಧ್ಯ? ಸ್ನಾಫ್‌ನಲ್ಲಾದ್ರೂ ಇಂಡಿಯನ್ ಕೋಚ್ ಇದ್ದಾರಾ? ಎಂದಿದ್ದಾರೆ.

    ಕನಿಷ್ಠ ಆಟಗಾರರು ನಂಬುವ ಯಾರಾದರೂ ಒಬ್ಬರು ಇರಬೇಕಲ್ಲವೇ? ಎಂದು ಸೆಹ್ವಾಗ್​ ಪ್ರಶ್ನಿಸಿದ್ದಾರೆ.

    ಅವರ ಮದುವೆ ನಂತರವೇ ನನ್ನ ಮದುವೆ…ಅವರಿಗೇ ಮೊದಲ ವೆಡ್ಡಿಂಗ್ ಕಾರ್ಡ್! ಆ ಸ್ಟಾರ್​ ನಟ ಹೀಗೆನ್ನಲು ಕಾರಣ ಹೀಗಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts