More

    VIDEO|ಮಹಿಳೆಯರನ್ನು ಕಾಣದಂತೆ ಕಾಡುವ ಕಾಯಿಲೆಗೆ ಆಯುರ್ವೇದದ ಮೂಲಕ ಪರಿಹಾರ ಕಂಡುಕೊಳ್ಳಿ

    ತಲೆ ಸುತ್ತು, ನೆನಪಿನ ಶಕ್ತಿ ಕಡಿಮೆ ಅಗುವುದು, ಸುಸ್ತಾಗುವಂಥದ್ದು, ಮೆಟ್ಟಿಲು ಹತ್ತುವಾಗ ತುಂಬಾ ಹೆಚ್ಚು ಎದೆ ಬಡ್ಕೊಳ್ಳುವಂಥದ್ದು ಅಥವಾ ಕೆಲಸ ಮಾಡುವುದಕ್ಕೇ ಮೂಡ್ ಇಲ್ಲದೇ ಇರುವಂಥದ್ದು ಈ ರೀತಿಯಾದ ಹಲವಾರು ಸಮಸ್ಯೆಗಳನ್ನು ತಂದೊಡ್ಡುವ ಕಾಯಿಲೆ ಇದು! ಇದನ್ನು ಕಾಣದಂತ ಕಾಯಿಲೆ ಎಂದೂ ಹೇಳುತ್ತಾರೆ. ಮಹಿಳೆಯರಲ್ಲೇ ಇದು ಹೆಚ್ಚು ಕಂಡುಬರುತ್ತದೆ.

    ಈ ಕಾಯಿಲೆಯನ್ನು ರಕ್ತ ಹೀನತೆ ಎಂದು ಹೇಳುತ್ತಾರೆ. ಮೇಲೆ ಉಲ್ಲೇಖಿಸಿದ ಲಕ್ಷಣಗಳು ಅಥವಾ ತೊಂದರೆಗಳೇ ಈ ಕಾಯಿಲೆಯ ಗುಣಲಕ್ಷಣ. ಹೀಮೋಗ್ಲೋಬಿನ್ ಚೆಕ್​ ಮಾಡಿ ಅದು ಸರಿ ಇದೆ ಎಂದ ತತ್​ಕ್ಷಣ ರಕ್ತಹೀನತೆ ಗುಣಮುಖವಾಯಿತು ಅಂತ ಅಂದ್ಕೋಬಾರದು. ಕೇವಲ ಹಿಮೋಗ್ಲೋಬಿನ್ ಒಂದರಿಂದ ರಕ್ತ ಹೀನತೆಯನ್ನು ನಾವು ಹೇಳೋದಕ್ಕೆ ಆಗುವುದಿಲ್ಲ ಎನ್ನುತ್ತ ಬಸವನಗುಡಿ ಆಯುರ್ವೇದ ಭವನದ ಡಾ.ಚಂದ್ರಕಲಾ ಎಸ್ ಪುತ್ರನ್​ ಇದಕ್ಕೆ ಸಂಬಂಧಿಸಿ ಮೂರು ಟಿಪ್ಸ್​ ಕೊಟ್ಟಿದ್ದಾರೆ. ಅದನ್ನು ನೋಡಲು ಮತ್ತು ಕೇಳಲು ಮೇಲಿನ ವಿಡಿಯೋ ವೀಕ್ಷಿಸಿ..

    ಧನ್ವಂತರಿ: ವಯಸ್ಸಿನ ದರ್ಪಣ ಚರ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts