More

    VIDEO | ಬಿಜೆಪಿಯಿಂದ ಟಿಎಂಸಿ ಸೇರಿದವರಿಗೆ ಸ್ಯಾನಿಟೈಸರ್ ಸಿಂಪಡಿಸಿ ‘ಶುದ್ಧೀಕರಣ’!

    ಕೊಲ್ಕತ : ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್​(ಟಿಎಂಸಿ) ಭಾರೀ ಬಹುಮತ ಸಾಧಿಸಿ ಗೆದ್ದ ನಂತರ ಹಲವು ಬಿಜೆಪಿ ಕಾರ್ಯಕರ್ತರು ಟಿಎಂಸಿ ಸೇರುತ್ತಿದ್ದಾರೆ. ಟಿಎಂಸಿಯ ನಾಯಕರು ಈ ಕಾರ್ಯಕರ್ತರಿಗೆ ವಿನೂತನ ರೀತಿಯ ಸ್ವಾಗತ ಕೋರಿದ್ದಾರೆ.

    ಬೀರ್​ಭೂಮ್​ನ ಇಲಂಬಜಾರ್​ ಬ್ಲಾಕ್​ನ ಸ್ಥಳೀಯ ನಾಯಕರು ಬಿಜೆಪಿಯಿಂದ ಟಿಎಂಸಿ ಸೇರುತ್ತಿರುವ ಕಾರ್ಯಕರ್ತರಿಗೆ ಸ್ಯಾನಿಟೈಸರ್​ ಸ್ಪ್ರೇ ಮಾಡಿ, ‘ಶುದ್ಧೀಕರಣ’ ಮಾಡಿದ್ದಾರೆ. ಈ ರೀತಿ ಸ್ಪ್ರೇ ಮಾಡಿ ಟಿಎಂಸಿ ಬಾವುಟವನ್ನು ಕೈಗೆ ಕೊಟ್ಟು ಕಳುಹಿಸುತ್ತಿರುವ ವಿಡಿಯೋ ತುಣುಕನ್ನು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. (ಏಜೆನ್ಸೀಸ್)

    ಟ್ವಿಟರ್ ಇಂಡಿಯ ಎಂಡಿಗೆ ಕರ್ನಾಟಕ ಹೈಕೋರ್ಟ್​ ರಿಲೀಫ್

    ಸಾರಿಗೆ ಅಧಿಕಾರಿ ಮನೆಗೆ ವಿಜಿಲೆನ್ಸ್ ಅಧಿಕಾರಿಗಳ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts