ಸಾರಿಗೆ ಅಧಿಕಾರಿ ಮನೆಗೆ ವಿಜಿಲೆನ್ಸ್ ಅಧಿಕಾರಿಗಳ ದಾಳಿ

ಪಟ್ನಾ : ಬಿಹಾರದಲ್ಲಿ ಕದ್ದ ವಾಹನಗಳಿಗೆ ನಕಲಿ ದಾಖಲೆಪತ್ರಗಳನ್ನು ಮಾಡಿಕೊಡುವ ಹಗರಣ ನಡೆಸುವ ಆರೋಪ ಹೊತ್ತಿರುವ ಜಿಲ್ಲಾ ಸಾರಿಗೆ ಅಧಿಕಾರಿ (ಡಿಟಿಒ) ಒಬ್ಬರ ಮನೆಗೆ ವಿಜಿಲೆನ್ಸ್​ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಮ್ಮ ಆದಾಯಕ್ಕಿಂತ 1.24 ಕೋಟಿ ರೂ.ಗಳಿಗೂ ಹೆಚ್ಚಿನ ಆಸ್ತಿಗಳನ್ನು ಹೊಂದಿದ್ದಾರೆನ್ನಲಾದ ಬಿಎಎಸ್​ ಅಧಿಕಾರಿ ರಜನೀಶ್​ ಲಾಲ್​ರ ಮೂರು ಫ್ಲ್ಯಾಟ್​ಗಳ ದಾಖಲೆಪತ್ರಗಳನ್ನೂ ಪರಿಶೀಲಿಸಲಾಗುತ್ತಿದೆ. 2020ರ ಫೆಬ್ರವರಿ 3 ಕ್ಕೆ ಮುಜಫ್ಫಪುರದ ಡಿಟಿಒ ಆಗಿ ಅಧಿಕಾರ ವಹಿಸಿಕೊಂಡ ರಜನೀಶ್​ಲಾಲ್​ಗೆ 2021 ರ ಮಾರ್ಚ್​ನಲ್ಲಿ ಛಾಪ್ರದ ಡಿಟಿಒ ಆಗಿ ಹೆಚ್ಚುವರಿ … Continue reading ಸಾರಿಗೆ ಅಧಿಕಾರಿ ಮನೆಗೆ ವಿಜಿಲೆನ್ಸ್ ಅಧಿಕಾರಿಗಳ ದಾಳಿ