More

    VIDEO | ಚಿನ್ನ ಗೆದ್ದ ನೀರಜ್​​ ಚೋಪ್ರಾರ ಜಾವಲಿನ್ ಎಸೆತ ನೋಡಿ!

    ಟೋಕಿಯೋ : ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಈ ಬಾರಿಯ ಏಕೈಕ ಚಿನ್ನದ ಪದಕವನ್ನು ತಂದುಕೊಟ್ಟ ಚಿನ್ನದ ಹುಡುಗ ನೀರಜ್​ ಚೋಪ್ರ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಈ ಸಾಧನೆ ಮಾಡಿರುವುದು ವಿಶಿಷ್ಟ ಕೌಶಲ್ಯ ಮತ್ತು ಅಗಾಧ ದೈಹಿಕ ಸಾಮರ್ಥ್ಯದ ಅಗತ್ಯವಿರುವ ಕ್ರೀಡೆಯಾದ ಜಾವಲಿನ್​ ಎಸೆತ ಸ್ಪರ್ಧೆಯಲ್ಲಿ.

    ನೀರಜ್​ ಚೋಪ್ರ ಅವರು ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ತಮ್ಮ ಎರಡನೇ ಅವಕಾಶದಲ್ಲಿ ಅತ್ಯಂತ ದೂರ ಎಂದರೆ, 87.58 ಮೀಟರ್​ ದೂರಕ್ಕೆ ಭಲ್ಲೆಯನ್ನು ಎಸೆದರು. ಭಾರತಕ್ಕೆ ಚಿನ್ನ ತಂದು ಕೊಟ್ಟ ಈ ಐತಿಹಾಸಿಕ ಎಸೆತದ ರೋಮಾಂಚಕ ವಿಡಿಯೋ ತುಣಕನ್ನು ಭಾರತದ ಒಲಿಂಪಿಕ್ಸ್​ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಶೇರ್ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts