More

    ನೀರು ಪೂರೈಕೆಯಲ್ಲಿ ವ್ಯತ್ಯಯ

    ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡದ ನಿರಂತರ ನೀರು ಸಬರಾಜು ಪ್ರದೇಶ ಸೇರಿದಂತೆ ಎಲ್ಲ ಪ್ರದೇಶಗಳಲ್ಲಿ ಮಾ. 1 ಮತ್ತು 2 ರಂದು ಮಲಪ್ರಭಾ ಜಲಾಶಯದ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ.

    ಎರಡೂ ದಿನಗಳಂದು ಮಲಪ್ರಭಾ ನೀರಿನ ಮೂಲದ ಜಾಕವೆಲ್​ದಿಂದ ಅಮ್ಮಿನಭಾವಿ ಜಲಶುದ್ದೀಕರಣ ಘಟಕಕ್ಕೆ ಪೂರೈಕೆಯಾಗುವ ಕಚ್ಚಾ ನೀರು ಪೂರೈಕೆಯ ಮುಖ್ಯ ಕೊಳವೆ ಮಾರ್ಗ ದುರಸ್ಥಿ ಕಾರ್ಯ, ವಿದ್ಯುತ್ ಸ್ಥಾವರ ಬದಲಾವಣೆೆ ಹಾಗೂ ಇತರ ದುರಸ್ಥಿ ಕಾರ್ಯಕೈಗೊಳ್ಳಲಾಗುತ್ತಿದೆ.

    ವಿಳಂಬವಾಗಿ ನೀರು ಪೂರೈಕೆ ಮಾಡಲಾಗುವುದರಿಂದ ಸಾರ್ವಜನಿಕರು ಸಹಕರಿಸುವಂತೆ ಕೆಯುಐಡಿಎಫ್​ಸಿ ಯೋಜನೆ ಅನುಷ್ಠಾನ ಘಟಕದ ಕುಸ್ಸೆಂಪ್ ಯೋಜನೆಯ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts