More

    ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿದವರು : ಸದಾನಂದ ಗೌಡ

    ಸುಳ್ಯ: ಉದ್ಯಮಿಯಾಗಿ ಸಾಮಾಜಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡು ಜನಾನುರಾಗಿಯಾಗಿದ್ದು, ಸೋಮವಾರ ನಿಧನರಾದ ಉಪೇಂದ್ರ ಕಾಮತ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಮಾಜದ ವಿವಿಧ ಕ್ಷೇತ್ರದ ಗಣ್ಯರು ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

    ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತನಾಡಿ, ತಾನು ಸಮಾಜದಿಂದ ಪಡೆದ ಒಂದಂಶ ನಿರಂತರ ಸಮಾಜಕ್ಕೆ ನೀಡಿದ ಅದ್ಭುತ ಶಕ್ತಿ. ಸುಳ್ಯದ ಬೆಳವಣಿಗೆಗೆ, ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಅವರ ಕೊಡುಗೆ ಅನನ್ಯ ಎಂದರು.

    ಮಾಜಿ ಸಚಿವ ಎಸ್.ಅಂಗಾರ, ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಅಧ್ಯಕ್ಷ ಡಾ.ರೇಣುಕಾ ಪ್ರಸಾದ್.ಕೆ.ವಿ, ಪ್ರಮುಖರಾದ ನ.ಸೀತಾರಾಮ, ಚಂದ್ರಶೇಖರ ತಳೂರು, ಕೃಷ್ಣ ಕಾಮತ್, ಎಸ್.ಎನ್.ಮನ್ಮಥ, ಪಿ.ಸಿ.ಜಯರಾಮ, ಎಂ.ಬಿ.ಸದಾಶಿವ, ಹರೀಶ್ ಕಂಜಿಪಿಲಿ, ಎ.ವಿ.ತೀರ್ಥರಾಮ, ಡಾ.ಜ್ಯೋತಿ ಆರ್.ಪ್ರಸಾದ್, ಎನ್.ಜಯಪ್ರಕಾಶ್ ರೈ, ವೆಂಕಟ್ ವಳಲಂಬೆ, ಶೋಭಾ ಚಿದಾನಂದ, ಅಕ್ಷಯ್ ಕೆ.ಸಿ., ಎಂ.ಪಿ.ಉಮೇಶ್, ಎಂ. ಮೀನಾಕ್ಷಿ ಗೌಡ, ವೆಂಕಟ್ ದಂಬೆಕೋಡಿ, ಡಾ.ಉಜ್ವಲ್ ಯು.ಜೆ, ಮೋಹನ್ ರಾಮ್ ಸುಳ್ಳಿ, ಮಾಧವ ಬಿ.ಟಿ, ಪ್ರಸನ್ನ ಕಲ್ಲಾಜೆ, ಭವಾನಿಶಂಕರ ಅಡ್ತಲೆ, ದೇರಣ್ಣ ಗೌಡ ಅಡ್ಡಂತಡ್ಕ, ಡಾ.ಕೇಶವ ಪಿ.ಕೆ. ಚಂದ್ರಶೇಖರ ಪೇರಾಲು, ಡಾ.ಮನೋಜ್ ಅಡ್ಡಂತಡ್ಕ, ಡಾ.ರೇವಂತ್, ಕಮಲಾಕ್ಷ ನಂಗಾರು, ಗುರುದತ್ ನಾಯಕ್, ವಿನಯಕುಮಾರ್ ಕಂದಡ್ಕ, ಪ್ರಕಾಶ್ ಹೆಗ್ಡೆ, ಕೆ.ವಿ.ದಾಮೋದರ ಗೌಡ, ಡಾ.ನಿತಿನ್ ಪ್ರಭು, ಶುಭಾಶ್ಚಂದ್ರ ಕಳಂಜ,ಡಾ.ಎನ್.ಎ.ಜ್ಞಾನೇಶ್, ರಾಮಚಂದ್ರ ಪಿ, ಆನಂದ ಖಂಡಿಗ, ವೀರಪ್ಪ ಗೌಡ, ಪಿ.ಕೆ.ಉಮೇಶ್, ಜಯರಾಮ ರೈ ಜಾಲ್ಸೂರು, ಪ್ರಭಾಕರನ್ ನಾಯರ್, ಸತೀಶ್ ಕೆಮ್ಮನಬಳ್ಳಿ, ದಿನೇಶ್ ಅಡ್ಕಾರು, ಜಯಪ್ರಕಾಶ್ ಬೊಳುಬೈಲು, ಗೋಪಿನಾಥ್ ಎಂ.ಪಿ. ನಮನ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts