More

    ಟಾಪ್​ 5 ಷೇರುಗಳು: ಒಂದೇ ವಾರದಲ್ಲಿ ಈ ಸ್ಟಾಕ್​ಗಳು 40%ಕ್ಕೂ ಅಧಿಕ ಲಾಭ ನೀಡಿವೆ!

    ಮುಂಬೈ: ಕಳೆದ ವಾರ ಷೇರು ಮಾರುಕಟ್ಟೆಯಲ್ಲಿ ಏರುಪ್ರವೃತ್ತಿ ಇತ್ತು. ಹಲವು ಷೇರುಗಳು ಉತ್ತಮ ಆದಾಯವನ್ನು ನೀಡಿದವು. ಇಂತಹ ಟಾಪ್ 10 ಷೇರುಗಳ ಬಗ್ಗೆ ಇಲ್ಲಿ ಮಾಹಿತಿ ಇಲ್ಲಿದೆ. ಈ ಷೇರುಗಳು ಕಳೆದ ಒಂದು ವಾರದಲ್ಲಿ ಹೂಡಿಕೆದಾರರಿಗೆ ಬಲವಾದ ಲಾಭ ನೀಡಿವೆ.

    1) ಪಿಸಿಎಸ್ ಟೆಕ್ನಾಲಜಿ (PCS Technology):

    ಈ ಷೇರು ದರ ವಾರದ ಹಿಂದೆ 20.92 ರೂ. ಇತ್ತು. ಈಗ ಈ ಷೇರಿನ ದರ 30.69 ರೂ. ಇದೆ. ಹೀಗಾಗಿ ಈ ಷೇರು ಒಂದೇ ವಾರದಲ್ಲಿ ಶೇ. 46.70ರಷ್ಟು ಲಾಭ ನೀಡಿದೆ.

    2) ಲೀ ಲಾವೋರ್​ ಲಿಮಿಟೆಡ್​ (Le Lavoir Ltd):

    ಈ ಷೇರು ದರ ವಾರದ ಹಿಂದೆ 89.83 ರೂ. ಇತ್ತು. ಈಗ ಈ ಷೇರಿನ ದರ 129.81 ರೂ. ಆಗಿದೆ. ಅಂದಹಾಗೆ ಈ ಷೇರು ಒಂದು ವಾರದಲ್ಲಿ ಶೇ. 44.51ರಷ್ಟು ಲಾಭ ನೀಡಿದೆ.

    3) ಮನೋಜ್ ವೈಭವ್ ಜೆಮ್ಸ್ ಎನ್ ಜ್ಯುವೆಲರ್ಸ್ ಲಿಮಿಟೆಡ್ (Manoj Vaibhav Gems N Jewellers Ltd):

    ಈ ಷೇರು ದರ ವಾರದ ಹಿಂದೆ 183.35 ರೂ. ಇತ್ತು. ಈಗ ಈ ಷೇರಿನ ದರ 261.85 ರೂ. ಇದೆ. ಅಂದಹಾಗೆ, ಈ ಷೇರು ಒಂದು ವಾರದಲ್ಲಿ 42.81 ಪ್ರತಿಶತದಷ್ಟು ಲಾಭವನ್ನು ನೀಡಿದೆ.

    3) ವೆಲ್ಜನ್ ಡೆನಿಸನ್ (Veljan Denison):

    ವಾರದ ಹಿಂದೆ ವೆಲ್ಜನ್ ಡೆನಿಸನ್ ಷೇರು ದರ 2,407.40 ರೂ. ಇತ್ತು. ಈಗ ಈ ಷೇರಿನ ದರ 3,418.00 ರೂ. ಇದೆ. ಅಂದಹಾಗೆ ಈ ಷೇರು ಒಂದೇ ವಾರದಲ್ಲಿ ಶೇ. 41.98ರಷ್ಟು ಲಾಭ ನೀಡಿದೆ.

    4) ಇ ಮುದ್ರಾ ಲಿಮಿಟೆಡ್​ (eMudhra Ltd):

    ಈ ಷೇರು ದರವು ಒಂದು ವಾರದ ಹಿಂದೆ 584.55 ರೂ. ಇತ್ತು. ಈಗ ಈ ಷೇರಿನ ದರ 821.20 ರೂ. ಇದೆ. ಹೀಗಾಗಿ ಈ ಷೇರು ಒಂದೇ ವಾರದಲ್ಲಿ ಶೇ. 40.48ರಷ್ಟು ಲಾಭ ನೀಡಿದೆ.

    5) ದಿ ಹೈಟೆಕ್ ಗೇರ್ಸ್ ಲಿಮಿಟೆಡ್‌ (The Hi-Tech Gears Ltd):

    ಈ ಷೇರು ದರವು ವಾರದ ಹಿಂದೆ 475.90 ರೂ. ಇತ್ತು. ಈಗ ಈ ಷೇರಿನ ದರ 665.95 ರೂ. ಇದೆ. ಅಂದಹಾಗೆ ಈ ಷೇರು ಒಂದು ವಾರದಲ್ಲಿ ಶೇ. 39.93ರಷ್ಟು ಲಾಭ ನೀಡಿದೆ.

    ಈ 4 ರಕ್ಷಣಾ ಸಂಸ್ಥೆಗಳ ಷೇರುಗಳ ಹೂಡಿಕೆ ಲಾಭದಾಯಕ: ಹೀಗಿದೆ ತಜ್ಞರ ವಿವರ

    5 ದಿನಗಳಲ್ಲಿ 30% ಏರಿಕೆಯಾದ ಸರ್ಕಾರಿ ಕಂಪನಿ ಸ್ಟಾಕ್: ಮತ್ತಷ್ಟು ಹೆಚ್ಚಾಗುವ ಎನರ್ಜಿ ಈ ಷೇರಿಗೆ ಇದೆ ಎನ್ನುತ್ತಾರೆ ತಜ್ಞರು

    ಷೇರು ಪಾಲು ಮಾರಾಟ ಮಾಡಿದ ಎಚ್​ಡಿಎಫ್​ಸಿ ಬ್ಯಾಂಕ್​: ವೈದ್ಯಕೀಯ ಸೇವಾ ಕಂಪನಿಯ ಸ್ಟಾಕ್​ ಬೆಲೆ ಒಂದೇ ದಿನದಲ್ಲಿ 20% ಏರಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts