More

    VIRAL VIDEO: ಈ ನೇಪಾಳಿ ಪುಟಾಣಿಯ ಎಕ್ಸ್​ಪ್ರೆಷನ್​ಗೆ ನೀವು ಫಿದಾ ಆಗೋದು ಗ್ಯಾರಂಟಿ!

    ಸೋಷಿಯಲ್​ ಮೀಡಿಯಾಗಳಲ್ಲಿ ಒಂದಲ್ಲ ಒಂದು ವಿಡಿಯೋ ಅಥವಾ ವಿಚಾರ ಸದ್ದು ಮಾಡುತ್ತಿರುತ್ತದೆ. ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಸ್ಟಾರ್​ಗಳಾಗಿರುತ್ತಾರೆ. ಇದೀಗ ಇಲ್ಲಿ ಆಗಿದ್ದೂ ಅದೇ. ಅಂದರೆ, ಪುಟಾಣಿ ಬಾಲಕಿಯ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಕೋಟ್ಯಂತರ ಜನರಿಂದ ಮೆಚ್ಚುಗೆ ಗಿಟ್ಟಿಸಿಕೊಂಡಿದೆ. ನೇಪಾಳ ಮೂಲದ ಪುಟಾಣಿ ಸಮೈರಾ ಥಾಪಾ ನೇಪಾಳಿ ಹಾಡಿನ ಸಾಹಿತ್ಯಕ್ಕೆ ಲಿಪ್​ಸಿಂಕ್​ ಮಾಡಿ, ಅದ್ಬುತವಾದ ಹಾವಭಾವ ಕೊಟ್ಟಿದ್ದಾಳೆ. ಆಕೆಯ ಎಕ್ಸ್​ಪ್ರೆಷನ್​ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಆ ವಿಡಿಯೋ ತುಣುಕು ಇಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts