ಯಲ್ಲಾಪುರದಲ್ಲಿ 18 ಮಿ.ಮೀ. ಮಳೆ

ಯಲ್ಲಾಪುರ: ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಮಳೆ ಆರಂಭವಾಗಿದೆ. ಬುಧವಾರ 18 ಮಿ.ಮೀ. ಮಳೆಯಾಗಿದ್ದು, ಈವರೆಗೆ ಒಟ್ಟು 66.4 ಮಿ.ಮೀ. ಮಳೆಯಾಗಿದೆ. ಮಳೆಯಿಂದಾಗಿ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆರಂಭವಾಗಿದೆ. ಕೃಷಿ ಚಟುವಟಿಕೆ…

View More ಯಲ್ಲಾಪುರದಲ್ಲಿ 18 ಮಿ.ಮೀ. ಮಳೆ

ಹುಣಶೆಟ್ಟಿಕೊಪ್ಪ ಕೆರೆಗೆ ಕಾಯಕಲ್ಪ, ತಂದೆ-ಮಗ ಸಂಕಲ್ಪ

ಯಲ್ಲಾಪುರ: ತಾಲೂಕಿನ ಮದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಶೆಟ್ಟಿಕೊಪ್ಪದ ಬೃಹತ್ ಕೆರೆಯಲ್ಲಿ ಹೂಳು ತುಂಬಿಹೋಗಿದೆ. ಹೂಳು ತೆಗೆಯಬೇಕಾದ ಅಧಿಕಾರಿ- ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಆದರೆ, ಇಲ್ಲಿನ ತಂದೆ- ಮಗ ಸೇರಿ ಸ್ವಂತ ದುಡ್ಡಿನಲ್ಲಿ…

View More ಹುಣಶೆಟ್ಟಿಕೊಪ್ಪ ಕೆರೆಗೆ ಕಾಯಕಲ್ಪ, ತಂದೆ-ಮಗ ಸಂಕಲ್ಪ

ಬುದ್ಧಿವಾದ ಹೇಳಿದಕ್ಕೆ ಧಮಕಿ!

ಯಲ್ಲಾಪುರ: ತಮ್ಮ ಮಗಳಿಗೆ ಶಾಲೆಯಲ್ಲಿ ಶಿಕ್ಷಕರು ಬುದ್ಧಿ ಮಾತು ಹೇಳಿದ್ದರಿಂದ ಕೋಪಗೊಂಡ ಶಾಸಕರ ಆಪ್ತ ಸಹಾಯಕರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಶಿಕ್ಷಕರು ಹಾಗೂ ಕ್ರಿಶ್ಚಿಯನ್ ಸಮುದಾಯದ ಪ್ರಮುಖರು ಮಂಗಳವಾರ ತಡರಾತ್ರಿ ಪಟ್ಟಣದ ಮದರ್ ಥೆರೆಸಾ…

View More ಬುದ್ಧಿವಾದ ಹೇಳಿದಕ್ಕೆ ಧಮಕಿ!

ಹೆಸ್ಕಾಂ ಮತ್ತೆ ಎಡವಟ್ಟು

ಯಲ್ಲಾಪುರ: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲಿ ಹೆಸ್ಕಾಂ ವತಿಯಿಂದ ವಿದ್ಯುತ್ ಕಂಬ ಅಳವಡಿಸುತ್ತಿರುವ ಕಾಮಗಾರಿಯು ಅಧ್ವಾನಗಳ ಆಗರವಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಕಳೆದ ತಿಂಗಳು ನಾಯಕನಕೆರೆ ಬಳಿ ರಸ್ತೆಗೆ ಹೊಂದಿಕೊಂಡು ಕಂಬ ಅಳವಡಿಕೆಯ…

View More ಹೆಸ್ಕಾಂ ಮತ್ತೆ ಎಡವಟ್ಟು

ಬದುಕಿಗೆ ಸಾಹಿತ್ಯ ಮಾರ್ಗದರ್ಶನ

ವಿಜಯವಾಣಿ ಸುದ್ದಿಜಾಲ ಯಲ್ಲಾಪುರ ಕವಿ ಭಾಷೆಯನ್ನು ಭಾವನೆಯ ಜೊತೆಗೆ ಬೆರೆಸಿ ಹೇಳುತ್ತಾರೆ. ಸಾಹಿತ್ಯ ಬದುಕನ್ನು ಕಟ್ಟಿಕೊಡುವ ಜೊತೆಗೆ ಬದುಕಿಗೆ ಉತ್ತಮ ಮಾರ್ಗದರ್ಶನ ಮಾಡುತ್ತದೆ ಎಂದು ಹಿರಿಯ ಸಾಹಿತಿ ನಾ.ಡಿಸೋಜಾ ಹೇಳಿದರು. ಪಟ್ಟಣದ ವೈಟಿಎಸ್​ಎಸ್ ಮೈದಾನದ…

View More ಬದುಕಿಗೆ ಸಾಹಿತ್ಯ ಮಾರ್ಗದರ್ಶನ

ಸಾಹಿತ್ಯ ಸಮ್ಮೇಳನ ಇಂದಿನಿಂದ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ. 22 ಮತ್ತು 23ರಂದು ಪಟ್ಟಣದ ವೈಟಿಎಸ್​ಎಸ್ ಕಾಲೇಜ್ ಮೈದಾನದಲ್ಲಿ ಜಿಲ್ಲೆಯ ಹಿರಿಯ ಸಾಹಿತಿ ಡಾ. ಸೈಯದ್ ಜಮೀರುಲ್ಲಾ ್ಲ ಷರೀಫ್ ಅವರ…

View More ಸಾಹಿತ್ಯ ಸಮ್ಮೇಳನ ಇಂದಿನಿಂದ

ಹಾಲು ಉತ್ಪಾದಕರ ಸಂಘದ ಕಟ್ಟಡ ಲೋಕಾರ್ಪಣೆ

ಯಲ್ಲಾಪುರ: ಮಂಚೀಕೇರಿಯ ಹಾಸಣಗಿ ಸೇವಾ ಸಹಕಾರಿ ಸಂಘದ ಆವಾರದಲ್ಲಿ ಕರ್ನಾಟಕ ಹಾಲು ಮಹಾಮಂಡಳಿ ಬೆಂಗಳೂರು, ಜಿಲ್ಲಾ ಸಹಕಾರಿ ಒಕ್ಕೂಟ ಧಾರವಾಡ ಸಹಕಾರದೊಂದಿಗೆ 3 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿದ ಸಂಘದ ಕಟ್ಟಡ ಹಾಗೂ ಗಿರಿಜನ…

View More ಹಾಲು ಉತ್ಪಾದಕರ ಸಂಘದ ಕಟ್ಟಡ ಲೋಕಾರ್ಪಣೆ

ಮದುವೆ ದಿಬ್ಬಣದ ಬಸ್ ಪಲ್ಟಿ

ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿ 14ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಯಲ್ಲಾಪುರ-ಶಿರಸಿ ರಸ್ತೆಯಲ್ಲಿ ಬೇಡ್ತಿ ಸೇತುವೆ ಬಳಿ ಸೋಮವಾರ ನಡೆದಿದೆ. ಯಲ್ಲಾಪುರದಲ್ಲಿ ನಡೆಯುವ ಮದುವೆಗೆಂದು ದಿಬ್ಬಣದ ಬಸ್ಸಿನಲ್ಲಿ ಬರುತ್ತಿದ್ದಾಗ ಬೇಡ್ತಿ…

View More ಮದುವೆ ದಿಬ್ಬಣದ ಬಸ್ ಪಲ್ಟಿ

ಕಲೆ ಉಳಿಸಲು ‘ಸಂಕಲ್ಪ’ ಸೇವೆ

ಯಲ್ಲಾಪುರ: ಕಲೆ ಸಂಸ್ಕೃತಿ ಉಳಿಸಲು ಸಂಕಲ್ಪ ಸಂಸ್ಥೆ ಕಳೆದ ಮೂರು ದಶಕಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದೆ ಎಂದು ಮಾಜಿ ಶಾಸಕ ವಿ.ಎಸ್.ಪಾಟೀಲ ಹೇಳಿದರು. ಪಟ್ಟಣದ ಗಾಂಧಿ ಕುಟೀರದಲ್ಲಿ ನಡೆಯುತ್ತಿರುವ 32ನೇ ಸಂಕಲ್ಪ ಉತ್ಸವದ ಎರಡನೇ…

View More ಕಲೆ ಉಳಿಸಲು ‘ಸಂಕಲ್ಪ’ ಸೇವೆ

ಹೊಸ ಬೋರ್​ವೆಲ್ ಕೊರೆಸಲು ಆಗ್ರಹ

ಯಲ್ಲಾಪುರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಳ್ಳಿಕೇರಿಯಲ್ಲಿ ಕಲುಷಿತ ನೀರು ಸೇವನೆಯಿಂದಾಗಿ ಬಹಳ ಜನರಿಗೆ ಕಾಮಾಲೆ ರೋಗ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಕೊಳವೆ ಬಾವಿಯಿಂದ ಕುಡಿಯುವ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ…

View More ಹೊಸ ಬೋರ್​ವೆಲ್ ಕೊರೆಸಲು ಆಗ್ರಹ