ಬಿರುಗಾಳಿ ಮಳೆ, ಸಿಡಿಲಿಗೆ 7 ಬಲಿ: ಬೀದರ್, ಬಾಗಲಕೋಟೆ, ದಾವಣಗೆರೆಯಲ್ಲಿ ಹಾನಿ

ಬೆಂಗಳೂರು: ರಾಜ್ಯದಲ್ಲಿ ಮಳೆಯಬ್ಬರ ಮುಂದುವರಿದಿದ್ದು, ಮಂಗಳವಾರ ಒಟ್ಟು ಏಳು ಮಂದಿ ಸಿಡಿಲಿಗೆ ಬಲಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಬೀದರ್ ಜಿಲ್ಲೆ ಭಾಲ್ಕಿಯ ತಳವಾಡದ ರೈತ ಮಾದಪ್ಪ (57), ಹುಲಸೂರು ಮೋರಂಬಿ ಗ್ರಾಮದ…

View More ಬಿರುಗಾಳಿ ಮಳೆ, ಸಿಡಿಲಿಗೆ 7 ಬಲಿ: ಬೀದರ್, ಬಾಗಲಕೋಟೆ, ದಾವಣಗೆರೆಯಲ್ಲಿ ಹಾನಿ

ರಾಜ್ಯದ ನಾನಾ ಕಡೆ ಧಾರಾಕಾರ ಮಳೆ : ಸಿಡಿಲು ಬಡಿದು ಮೂವರು ಸಾವು

ಬೆಂಗಳೂರು: ಮಂಗಳವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದು ಮೂವರು ಮೃತಪಟ್ಟಿದ್ದಾರೆ. ಯಾದಗಿರಿ ಜಿಲ್ಲೆಯ ಮಾಧ್ವಾರ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ. ತೋಟದಲ್ಲಿ…

View More ರಾಜ್ಯದ ನಾನಾ ಕಡೆ ಧಾರಾಕಾರ ಮಳೆ : ಸಿಡಿಲು ಬಡಿದು ಮೂವರು ಸಾವು

ನಿಯಮ ಅನುಷ್ಠಾನ ವಿಳಂಬವಾದ್ರೆ ಕ್ರಮ

ಯಾದಗಿರಿ: ರಸ್ತೆ ಸುರಕ್ಷತಾ ನಿಯಮ ಅನುಷ್ಠಾನಗೊಳಿಸುವಲ್ಲಿ ಸಂಬಂಧಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಎಚ್ಚರಿಕೆ ನೀಡಿದ್ದಾರೆ. ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ…

View More ನಿಯಮ ಅನುಷ್ಠಾನ ವಿಳಂಬವಾದ್ರೆ ಕ್ರಮ

ಕ್ರಮ ಕೈಗೊಳ್ಳದಿದ್ದರೆ ಹೋರಾಟದ ಎಚ್ಚರಿಕೆ

ಯಾದಗಿರಿ: ನಗರದ ವಾರ್ಡ್​ ನಂ. 29ರಲ್ಲಿ ಕಳೆದ ಹಲವು ದಿನಗಳಿಂದ ಚರಂಡಿ ಸ್ವಚ್ಛಗೊಳಿಸದ ಕಾರಣ ಇಡೀ ವಾರ್ಡ್​​ ಗಬ್ಬೆದ್ದು ನಾರುತ್ತಿದ್ದು, ಇದರಿಂದ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ನಗರದ ಪ್ರತಿಷ್ಠಿತ ವಾರ್ಡ್​ ಳಲ್ಲಿ ಒಂದಾಗಿರುವ ವಾರ್ಡ್​​…

View More ಕ್ರಮ ಕೈಗೊಳ್ಳದಿದ್ದರೆ ಹೋರಾಟದ ಎಚ್ಚರಿಕೆ

ಜಯಂತಿ ಆಡಂಬರಕ್ಕೆ ಸೀಮಿತಗೊಳ್ಳದಿರಲಿ

ಯಾದಗಿರಿ: ಜನರಲ್ಲಿ ಜಾಗೃತಿ ಬರಲಿ ಎಂಬ ಉದ್ದೇಶದಿಂದ ಮಹಾತ್ಮರ ಜಯಂತಿಗಳನ್ನು ಸರ್ಕಾರದಿಂದಲೇ ಆಚರಿಸಲಾಗುತ್ತಿದ್ದು, ಈ ಜಯಂತಿಗಳು ಕೇವಲ ಆಡಂಬರಕ್ಕೆ ಸೀಮಿತವಾಗದೆ ಮಹಾತ್ಮರ ವಿಚಾರಧಾರೆಗಳನ್ನು ಯುವ ಪೀಳಿಗೆ ಅರಿಯುವಂತಾಗಬೇಕಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ…

View More ಜಯಂತಿ ಆಡಂಬರಕ್ಕೆ ಸೀಮಿತಗೊಳ್ಳದಿರಲಿ

ನಗನೂರ ಶರಣಬಸವೇಶ್ವರ ಅದ್ದೂರಿ ರಥೋತ್ಸವ

ಕೆಂಭಾವಿ: ಪಟ್ಟಣ ಸಮೀಪದ ನಗನೂರ ಗ್ರಾಮದಲ್ಲಿ ಸೋಮವಾರ ಸಾಲೋಕ್ಯ ವಂಶದ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರ ರಥೋತ್ಸವ ಭಕ್ತರ ಜೈ ಘೋಷಗಳ ಮಧ್ಯೆ ಸಂಜೆ ನಡೆಯಿತು.ಸಂಜೆ ಆರು ಗಂಟೆ ವೇಳೆಗೆ ಶೃಂಗಾರಗೊಂಡಿದ್ದ ರಥದಲ್ಲಿ ಶರಣಬಸವೇಶ್ವರರ…

View More ನಗನೂರ ಶರಣಬಸವೇಶ್ವರ ಅದ್ದೂರಿ ರಥೋತ್ಸವ

ಮಕ್ಕಳಲ್ಲಿ ಸಂಸ್ಕೃತಿಯ ಅರಿವು ಮೂಡಿಸುವುದು ಅಗತ್ಯ

ಕೊಡೇಕಲ್: ಎಳೆಯ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ, ಉತ್ತಮ ಸಂಸ್ಕಾರಗಳ ಅರಿವು ಮೂಡಿಸುವುದು ಅವಶ್ಯ ಎಂದು ವಾಗ್ಮಿ ಚೈತ್ರಾ ಕುಂದಾಪುರ ಹೇಳಿದರು.ಗ್ರಾಮದ ಶ್ರೀ ಗುರು ದುರದುಂಡೇಶ್ವರ ವಿರಕ್ತಮಠದಲ್ಲಿ ವಿವೇಕ ಶಿಕ್ಷಣ ವಾಹಿನಿ ಮತ್ತು ವಿವೇಕ…

View More ಮಕ್ಕಳಲ್ಲಿ ಸಂಸ್ಕೃತಿಯ ಅರಿವು ಮೂಡಿಸುವುದು ಅಗತ್ಯ

ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ

ಯಾದಗಿರಿ: ನಗರದಲ್ಲಿನ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಸೋಮವಾರ ಇಲ್ಲಿನ ನಗರಸಭೆ ಕಚೇರಿ ಎದುರು ಎಸ್ಯುಸಿಐಸಿ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.ಜಿಲ್ಲಾ ಸಮಿತಿ ಸದಸ್ಯೆ ಡಿ. ಉಮಾದೇವಿ ಮಾತನಾಡಿ, ಬಿಸಿಲಿನ ತಾಪಮಾನ ದಿನೇದಿನೆ ಹೆಚ್ಚಾಗತೊಡಗಿದೆ. ವೈಧ್ಯರು,…

View More ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ

ಬಸವ ಪ್ರತಿಮೆಗೆ ಕೂಡಿಬರದ ಕಾಲ!

ಯಾದಗಿರಿ: ಯಾದಗಿರಿ ಜಿಲ್ಲಾ ಕೇಂದ್ರವಾಗಿ ಒಂಭತ್ತು ವರ್ಷಗಳಾದರೂ ನಗರದಲ್ಲಿ ವಚನ ಕ್ರಾಂತಿ ಹರಿಕಾರ, ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಸ್ಥಾಪನೆ ಆಗದಿರುವುದು ಬಸವಾಭಿಮಾನಿಗಳು ಹಾಗೂ ಅನುಯಾಯಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.ಶರಣರ, ಸೂಫಿ ಸಂತರ ನೆಲೆಬೀಡಾದ ಜಿಲ್ಲಾ…

View More ಬಸವ ಪ್ರತಿಮೆಗೆ ಕೂಡಿಬರದ ಕಾಲ!

ಭೀಮಾ ನದಿಯಲ್ಲಿ ನೀರು ಕುಡಿಯಲು ಹೋಗಿ ಮೊಸಳೆಗೆ ಬಲಿಯಾದ ಕುರಿಗಾಹಿ

ಯಾದಗಿರಿ: ಗುಡೂರು ಗ್ರಾಮದ ಭೀಮಾ ನದಿ ದಂಡೆಯಲ್ಲಿ ನೀರು ಕುಡಿಯಲು ತೆರಳಿದ್ದ ಕುರಿಗಾಹಿಯೊಬ್ಬನನ್ನು ಮೊಸಳೆ ಬಲಿ ಪಡೆದಿದೆ. ಬಸಲಿಂಗಪ್ಪ (50) ಮೊಸಳೆಗೆ ಆಹಾರವಾದವ. ಮಧ್ಯಾಹ್ನ ಊಟ ಮುಗಿಸಿ ನದಿ ದಂಡೆಗೆ ನೀರು ಕುಡಿಯಲು ತೆರಳಿದಾಗ…

View More ಭೀಮಾ ನದಿಯಲ್ಲಿ ನೀರು ಕುಡಿಯಲು ಹೋಗಿ ಮೊಸಳೆಗೆ ಬಲಿಯಾದ ಕುರಿಗಾಹಿ