28ರಂದು ಕೃತಿ ಲೋಕಾರ್ಪಣೆ

ಮಡಿಕೇರಿ: ಕೊಡವ ಮಕ್ಕಡ ಕೂಟ ಮತ್ತು ಕೊಡಗು ಪ್ರೆಸ್‌ಕ್ಲಬ್ ಸಹಯೋಗದಲ್ಲಿ ಏ.28ರಂದು ಮಡಿಕೇರಿಯ ಪತ್ರಿಕಾಭವನ ಸಭಾಂಗಣದಲ್ಲಿ ಲೇಖಕ ಮೂಕೊಂಡ ನಿತಿನ್ ಕುಶಾಲಪ್ಪ ಅವರ ‘ದಿ ಮೇಜರ್ ಹೂ ಕೆಪ್ಟ್ ಹಿಸ್ ಕೂಲ್’ ಕೃತಿ ಲೋಕಾರ್ಪಣೆಗೊಳ್ಳಲಿದೆ…

View More 28ರಂದು ಕೃತಿ ಲೋಕಾರ್ಪಣೆ

ವಿಶ್ವಕೋಶದ ಸ್ವರೂಪ ಪಡೆದ ವಿಕಿಪೀಡಿಯಾ

ಬಸವಕಲ್ಯಾಣ: ಆಧುನಿಕ ಕಾಲದಲ್ಲಿ ವಿಕಿಪೀಡಿಯಾ ಜ್ಞಾನ ಶ್ರೀಮಂತಿಕೆಯ ದಾರಿಯಾಗಿದೆ ಎಂದು ಹಿರಿಯ ಪತ್ರಕರ್ತ ರಿಷಿಕೇಶ ಬಹದ್ದೂರ್ ದೇಸಾಯಿ ಹೇಳಿದರು. ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಬಿಇಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ ಸಾಹಿತ್ಯ ಸಂಸ್ಕೃತಿ ಸಂಕಥನ…

View More ವಿಶ್ವಕೋಶದ ಸ್ವರೂಪ ಪಡೆದ ವಿಕಿಪೀಡಿಯಾ

ನಿಷ್ಪಕ್ಷಪಾತ ಚುನಾವಣೆಗೆ ಸಹಕರಿಸಿ

ಯಾದಗಿರಿ: ಲೋಕಸಭಾ ಚುನಾವಣೆಯನ್ನು ಮುಕ್ತ, ನಿಷ್ಪಕ್ಷಪಾತ, ಶಾಂತಿಯುತ ಹಾಗೂ ಸುವ್ಯವಸ್ಥಿತವಾಗಿ ನಡೆಯಲು ಮತಗಟ್ಟೆ ಅಧ್ಯಕ್ಷಾಧಿಕಾರಿ (ಪಿಆರ್ಒ) ಮತ್ತು ಸಹಾಯಕ ಮತಗಟ್ಟೆ ಅಧಿಕಾರಿ(ಎಪಿಆರ್ಒ)ಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ.ಕೂರ್ಮಾರಾವ್ ಹೇಳಿದರು.…

View More ನಿಷ್ಪಕ್ಷಪಾತ ಚುನಾವಣೆಗೆ ಸಹಕರಿಸಿ

ಪಾರದರ್ಶಕ ಚುನಾವಣೆಗೆ ಸಹಕರಿಸಿ

ಹಾವೇರಿ: ಪಾರದರ್ಶಕ ಹಾಗೂ ವ್ಯವಸ್ಥಿತ ಚುನಾವಣೆಗೆ ಮತಗಟ್ಟೆ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಸಿಬ್ಬಂದಿಯು ತರಬೇತಿಯಲ್ಲಿ ಪಡೆದ ಮಾಹಿತಿ ಪ್ರಕಾರ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ತಿಪ್ಪೇಸ್ವಾಮಿ ಹೇಳಿದರು. ಲೋಕಸಭೆ…

View More ಪಾರದರ್ಶಕ ಚುನಾವಣೆಗೆ ಸಹಕರಿಸಿ

ತರಬೇತಿ ಕಾರ್ಯಾಗಾರ ಮುಕ್ತಾಯ

ಮಂಡ್ಯ: ನಗರದ ವಿಬ್‌ಸೆಟಿಯಲ್ಲಿ ಜಿಪಂ ಮತ್ತು ವಿಜಯಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರದಿಂದ ಆಯೋಜಿಸಿದ್ದ ಆರು ದಿನದ ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಕುರಿತ ತರಬೇತಿ ಕಾರ್ಯಾಗಾರ ಮುಕ್ತಾಯವಾಯಿತು. ರೈತರಿಗೆ ಪ್ರಮಾಣ ಪತ್ರ ವಿತರಿಸಿ…

View More ತರಬೇತಿ ಕಾರ್ಯಾಗಾರ ಮುಕ್ತಾಯ

ಪ್ರಾಣಿಜನ್ಯ ರೋಗದ ಜಾಗೃತಿ ಅವಶ್ಯ

ಚಿತ್ರದುರ್ಗ: ಮನುಷ್ಯನಿಗೆ ಶೇ.60 ರೋಗಗಳು ಪ್ರಾಣಿ ಮೂಲದಿಂದ ಬರುತ್ತವೆ ಎಂದು ಶಿವಮೊಗ್ಗ ಪಶುವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎನ್. ಸುಂದರೇಶನ್ ಹೇಳಿದರು. ಎಪಿಎಂಸಿ ಐಎಟಿಯಲ್ಲಿ ಮಂಗಳವಾರ ಪಶುವೈದ್ಯಕೀಯ ಇಲಾಖೆ ಪಶು ವೈದ್ಯಕೀಯ ಸಹಾಯಕರು, ಪರೀಕ್ಷಕರು…

View More ಪ್ರಾಣಿಜನ್ಯ ರೋಗದ ಜಾಗೃತಿ ಅವಶ್ಯ

ಜ್ಞಾನ ಸಂಪಾದಿಸುವತ್ತ ಗಮನಹರಿಸಿ

ಮೈಸೂರು: ಜ್ಞಾನವೊಂದರ ಹೊರತಾಗಿ ಯಾವ ಆಸ್ತಿಯೂ ನಿಮ್ಮೊಂದಿಗೆ ಇರುವುದಿಲ್ಲ. ಆದ್ದರಿಂದ ಜ್ಞಾನ ಸಂಪಾದಿಸುವತ್ತ ಗಮನಹರಿಸುವಂತೆ ಗುಲ್ಬರ್ಗಾ ವಿವಿ ಕುಲಪತಿ ಪ್ರೊ.ಎಸ್.ಆರ್.ನಿರಂಜನ ಸಲಹೆ ನೀಡಿದರು. ಮೈಸೂರು ವಿವಿ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಿ ಸ್ಪರ್ಧಾತ್ಮಕ…

View More ಜ್ಞಾನ ಸಂಪಾದಿಸುವತ್ತ ಗಮನಹರಿಸಿ

ಕುಷ್ಠ ನಿವಾರಣೆಗೆ ಪಣ ತೊಡಿ

ಯಾದಗಿರಿ: ಕುಷ್ಠರೋಗ ಮುಕ್ತ ಜಿಲ್ಲೆ ನಿರ್ಮಾಣಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪಣ ತೊಡಬೇಕು ಎಂದು ರಾಜ್ಯ ಕುಷ್ಠರೋಗ ನಿರ್ಮೂಲನಾ ವಿಭಾಗದ ಜಂಟಿ ನಿದರ್ೇಶಕ ಡಾ. ಮುನಿರಾಜು ಕೆ.ಎಂ. ಕರೆ ನೀಡಿದರು. ಜಿಲ್ಲಾಡಳಿತ…

View More ಕುಷ್ಠ ನಿವಾರಣೆಗೆ ಪಣ ತೊಡಿ

ಸಮಗ್ರ ಬೇಸಾಯ ಪದ್ದತಿ ಅಳವಡಿಸಿಕೊಳ್ಳಿ

ವಿಜಯವಾಣಿ ಸುದ್ದಿಜಾಲ ಔರಾದ್ ಗ್ರಾಮೀಣರೈತರು ಕೃಷಿಯಲ್ಲಿ ಒಂದೇ ಬೆಳೆಗೆ ಸೀಮಿತವಾಗದೇ ಸಮಗ್ರ ಬೇಸಾಯ ಪದ್ದತಿಯನ್ನು ಅಳವಡಿಸಿಕೊಂಡಲ್ಲಿ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳಬಹುದು ಎಂದು ಸಂತಪುರ ಜಿಪಂ ಸದಸ್ಯ ಅನೀಲ ಬಿರಾದಾರ ಹೇಳಿದರು. ನಾಗೂರ(ಎಂ) ಗ್ರಾಮದ ಯುವ…

View More ಸಮಗ್ರ ಬೇಸಾಯ ಪದ್ದತಿ ಅಳವಡಿಸಿಕೊಳ್ಳಿ

ನೀತಿಸಂಹಿತೆ ಅನುಷ್ಠಾನದಲ್ಲಿ ಆರಕ್ಷಕರ ಪಾತ್ರ ದೊಡ್ಡದು

ಉಪವಿಭಾಗಾಧಿಕಾರಿ ಎಚ್.ಜಿ.ಚಂದ್ರಶೇಖರಯ್ಯ ಅಭಿಪ್ರಾಯ ಪೊಲೀಸ್ ಸಿಬ್ಬಂದಿಗೆ ಕಾರ್ಯಾಗಾರ ವಿಜಯವಾಣಿ ಸುದ್ದಿಜಾಲ ಹುಣಸೂರು ನಿಷ್ಪಕ್ಷಪಾತ ಹಾಗೂ ನಿರ್ಭೀತಿಯಲ್ಲಿ ಚುನಾವಣೆ ನಡೆಸುವುದಕ್ಕಾಗಿಯೇ ಚುನಾವಣಾ ನೀತಿ ಸಂಹಿತೆಯನ್ನು ರೂಪಿಸಿದ್ದು, ಅದರ ಸಮರ್ಪಕ ಅನುಷ್ಠಾನದಲ್ಲಿ ಆರಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು…

View More ನೀತಿಸಂಹಿತೆ ಅನುಷ್ಠಾನದಲ್ಲಿ ಆರಕ್ಷಕರ ಪಾತ್ರ ದೊಡ್ಡದು