ದಾಖಲೆಯ ಮತೋತ್ಸವ: ಇದೇ ಮೊದಲ ಬಾರಿಗೆ ಶೇ.67ರ ಮತದಾನ

ನವದೆಹಲಿ: ಪ್ರಸಕ್ತ ಮತೋತ್ಸವದಲ್ಲಿ ಮತದಾನದ ದಾಖಲೆ ನಿರ್ಮಾಣ ವಾಗಿದ್ದು, ಸ್ವತಂತ್ರ ಭಾರತದಲ್ಲಿ ಅತಿ ಹೆಚ್ಚಿನ ಮತದಾನ ವಾಗಿದೆ ಎಂದು ತಿಳಿದುಬಂದಿದೆ. ಚುನಾವಣಾ ಆಯೋಗದಿಂದ ಅಂತಿಮ ಅಂಕಿ-ಅಂಶ ಇನ್ನಷ್ಟೇ ಬಿಡುಗಡೆ ಯಾಗಬೇಕಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ…

View More ದಾಖಲೆಯ ಮತೋತ್ಸವ: ಇದೇ ಮೊದಲ ಬಾರಿಗೆ ಶೇ.67ರ ಮತದಾನ

ನಾಳೆ ಫೈನಲ್ ಫೈಟ್: ಎಂಟು ರಾಜ್ಯಗಳ 59 ಲೋಕಸಭೆ ಕ್ಷೇತ್ರಗಳು ಮತದಾನಕ್ಕೆ ಸಜ್ಜು

ಪ್ರಜಾಪ್ರಭುತ್ವದ ಹಬ್ಬವಾಗಿ ಕಳೆದೊಂದು ತಿಂಗಳಿಂದ ಕಳೆಗಟ್ಟಿದ್ದ ಲೋಕಸಭಾ ಮತೋತ್ಸವದ ಕೊನೆಯ ಚರಣಕ್ಕೆ ವೇದಿಕೆ ಸಜ್ಜಾಗಿದೆ. ಭಾನುವಾರ ನಡೆಯಲಿರುವ 7ನೇ ಹಾಗೂ ಅಂತಿಮ ಹಂತದ ಮತದಾನದಲ್ಲಿ ಒಟ್ಟು 8 ರಾಜ್ಯಗಳ 59 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.…

View More ನಾಳೆ ಫೈನಲ್ ಫೈಟ್: ಎಂಟು ರಾಜ್ಯಗಳ 59 ಲೋಕಸಭೆ ಕ್ಷೇತ್ರಗಳು ಮತದಾನಕ್ಕೆ ಸಜ್ಜು

ಲೋಕಲ್ ಫೈಟ್​ಗೆ ಇವಿಎಂ ಕೊರತೆ: ಪ್ರಸ್ತಾವನೆಗೆ ಕ್ಯಾರೇ ಎನ್ನದ ಸರ್ಕಾರ

| ವಿಲಾಸ ಮೇಲಗಿರಿ ಬೆಂಗಳೂರು ಗ್ರಾಮ ಪಂಚಾಯಿತಿ ಚುನಾವಣೆಗೆ ಬೇಕಾದ ಬಹುಆಯ್ಕೆ ಇವಿಎಂಗಳಿಗೆ 95 ಕೋಟಿ ರೂ.ಗೆ ರಾಜ್ಯ ಚುನಾವಣಾ ಆಯೋಗ ಪ್ರಸ್ತಾವನೆ ಸಲ್ಲಿಸಿ 2 ವರ್ಷ ಕಳೆದರೂ ಸರ್ಕಾರ ಕ್ಯಾರೇ ಎಂದಿಲ್ಲ. ಪದೇಪದೆ…

View More ಲೋಕಲ್ ಫೈಟ್​ಗೆ ಇವಿಎಂ ಕೊರತೆ: ಪ್ರಸ್ತಾವನೆಗೆ ಕ್ಯಾರೇ ಎನ್ನದ ಸರ್ಕಾರ

ಅರವತ್ತೆರಡಕ್ಕೆ ನಿಂತ 5ನೇ ಹಂತ: ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ, ಕೆಲವೆಡೆ ಇವಿಎಂ ದೋಷ

ನವದೆಹಲಿ: ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ರಾಜನಾಥ್ ಸಿಂಗ್ ಸೇರಿ ಘಟಾನುಘಟಿಗಳೇ ಕಣದಲ್ಲಿರುವ ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ಜಮ್ಮು ಕಾಶ್ಮೀರ ಹಾಗೂ ಪಶ್ಚಿಮ ಬಂಗಾಳದ ಕೆಲವೆಡೆಗಳ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಬಹುತೇಕ…

View More ಅರವತ್ತೆರಡಕ್ಕೆ ನಿಂತ 5ನೇ ಹಂತ: ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ, ಕೆಲವೆಡೆ ಇವಿಎಂ ದೋಷ

5ನೇ ಹಂತದ ಲೋಕಸಭಾ ಚುನಾವಣೆ ಮುಕ್ತಾಯ: 7 ರಾಜ್ಯಗಳ 51 ಕ್ಷೇತ್ರದಲ್ಲಿ ಶೇ.60.80 ಮತದಾನ

ನವದೆಹಲಿ: ಏಳು ರಾಜ್ಯಗಳ 51 ಕ್ಷೇತ್ರಗಳಿಗೆ ಇಂದು(ಸೋಮವಾರ) ನಡೆದ ರಾಷ್ಟ್ರದ ಐದನೇ ಹಂತದ ಚುನಾವಣೆ ಮುಕ್ತಾಯವಾಗಿದ್ದು, ಘಟಾನುಘಟಿಗಳ ಹಣೆಬರಹವು ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಉತ್ತರಪ್ರದೇಶ(14), ರಾಜಸ್ಥಾನ(12), ಪಶ್ಚಿಮ ಬಂಗಾಳ(7), ಮಧ್ಯಪ್ರದೇಶ(7), ಬಿಹಾರ(5), ಜಾರ್ಖಂಡ್(4) ಹಾಗೂ ಜಮ್ಮು-ಕಾಶ್ಮೀರದಲ್ಲಿ…

View More 5ನೇ ಹಂತದ ಲೋಕಸಭಾ ಚುನಾವಣೆ ಮುಕ್ತಾಯ: 7 ರಾಜ್ಯಗಳ 51 ಕ್ಷೇತ್ರದಲ್ಲಿ ಶೇ.60.80 ಮತದಾನ

ಚುನಾವಣಾ ಅಕ್ರಮ, 3 ಪ್ರತ್ಯೇಕ ಪ್ರಕರಣ ದಾಖಲು

ಗಂಗೊಳ್ಳಿ: ಶಿವಮೊಗ್ಗ ಲೋಕಸಭಾ ಚುನಾವಣೆ ಸಂದರ್ಭ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಡ ಮತ್ತು ಮರವಂತೆ ಗ್ರಾಮದ ಮತಗಟ್ಟೆಯ ಏಜೆಂಟರ ಬೂತ್‌ಗಳಲ್ಲಿ ವಿವಿಧ ಪಕ್ಷದ ಅಭ್ಯರ್ಥಿಯ ಕರಪತ್ರಗಳನ್ನು ಇಟ್ಟುಕೊಂಡಿರುವ ಬಗ್ಗೆ ಮೂರು ಪ್ರತ್ಯೇಕ ಪ್ರಕರಣಗಳು…

View More ಚುನಾವಣಾ ಅಕ್ರಮ, 3 ಪ್ರತ್ಯೇಕ ಪ್ರಕರಣ ದಾಖಲು

ಎಲೆಕ್ಷನ್ ಬಳಿಕ ಟೆನ್ಷನ್: ರಾಜ್ಯದಲ್ಲಿ ಲೋಕಕದನಕ್ಕೆ ತೆರೆ, ದೋಸ್ತಿಗೆ ಮತ್ತೆ ಭಿನ್ನರ ತಲೆಬೇನೆ

ರಾಜ್ಯ ಸಮ್ಮಿಶ್ರ ಸರ್ಕಾರದ ಭವಿಷ್ಯ ನಿರ್ಧರಿಸುವ ಹಣಾಹಣಿ ಎಂದೇ ವ್ಯಾಖ್ಯಾನಿಸಲಾಗಿರುವ ಲೋಕಸಭಾ ಚುನಾವಣೆ ಮುಗಿದಿದೆ. ರಾಜ್ಯದ 14 ಕ್ಷೇತ್ರಗಳಿಗೆ ಮಂಗಳವಾರ ನಡೆದ 2ನೇ ಹಂತದ ಮತದಾನದಲ್ಲಿ ಶೇ.68.15 ಜನತೆ ಹಕ್ಕು ಚಲಾಯಿಸಿದ್ದಾರೆ. ಇದರೊಂದಿಗೆ ಕರ್ನಾಟಕದ…

View More ಎಲೆಕ್ಷನ್ ಬಳಿಕ ಟೆನ್ಷನ್: ರಾಜ್ಯದಲ್ಲಿ ಲೋಕಕದನಕ್ಕೆ ತೆರೆ, ದೋಸ್ತಿಗೆ ಮತ್ತೆ ಭಿನ್ನರ ತಲೆಬೇನೆ

ಮತಯಂತ್ರ ಸೇರಿದ ಲೋಕ ಭವಿಷ್ಯ: ರಾಜ್ಯದ ಎರಡನೇ ಹಂತದಲ್ಲಿ ಶೇ. 67.44 ಮತದಾನ, ಅಲ್ಲಲ್ಲಿ ಕೈಕೊಟ್ಟ ಇವಿಎಂಗಳು

ಬೆಂಗಳೂರು: 17ನೇ ಲೋಕಸಭೆಗೆ ರಾಜ್ಯದಲ್ಲಿ ನಡೆದ 2ನೇ ಹಂತದ ಮತದಾನಕ್ಕೆ ಮಂಗಳವಾರ ತೆರೆ ಬಿದ್ದಿದೆ. ಕಲಬುರಗಿ, ರಾಯಚೂರು, ಬೀದರ್ ಮತ್ತಿತರ ಕಡೆ ರಣರಣ ರಾಚುವ ಬಿಸಿಲು ಮತ್ತು ಅಕಾಲಿಕ ಮಳೆ ನಡುವೆಯೂ ಜನ ಮತಗಟ್ಟೆಗೆ…

View More ಮತಯಂತ್ರ ಸೇರಿದ ಲೋಕ ಭವಿಷ್ಯ: ರಾಜ್ಯದ ಎರಡನೇ ಹಂತದಲ್ಲಿ ಶೇ. 67.44 ಮತದಾನ, ಅಲ್ಲಲ್ಲಿ ಕೈಕೊಟ್ಟ ಇವಿಎಂಗಳು

ಮೂರಂಕಿ ಕ್ಷೇತ್ರಗಳಿಗೆ ಮತ: 116 ಕ್ಷೇತ್ರಗಳಲ್ಲಿ ಶೇ.66 ಮತ ಚಲಾವಣೆ

ನವದೆಹಲಿ: ಪ್ರಸಕ್ತ ಲೋಕಸಭಾ ಚುನಾವಣೆಯ ಅತಿ ಮಹತ್ವದ ಮೂರನೇ ಹಂತದ ಮತದಾನ ಮಂಗಳವಾರ ಶಾಂತಿಯುತವಾಗಿ ಅಂತ್ಯಗೊಂಡಿದೆ. ಒಟ್ಟು 13 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳ 116 ಲೋಕಸಭಾ ಸೀಟುಗಳು ಹಾಗೂ ಒಡಿಶಾ ವಿಧಾನಸಭಾ ಚುನಾವಣೆಗೆ…

View More ಮೂರಂಕಿ ಕ್ಷೇತ್ರಗಳಿಗೆ ಮತ: 116 ಕ್ಷೇತ್ರಗಳಲ್ಲಿ ಶೇ.66 ಮತ ಚಲಾವಣೆ

ಪಕ್ಷಗಳ ಅಬ್ಬರದ ಪ್ರಚಾರ ಮುಕ್ತಾಯ

ಬಾಗಲಕೋಟೆ: ಲೋಕಸಭೆ ಚುನಾವಣೆಗೆ ಏ.23ರಂದು ನಡೆಯಲಿರುವ ಮತದಾನ ಹಿನ್ನೆಲೆ ಭಾನುವಾರ ಸಂಜೆ ಅಬ್ಬರದ ಪ್ರಚಾರಕ್ಕೆ ತೆರೆ ಬಿದ್ದಿದೆ. ಕ್ಷೇತ್ರದಲ್ಲಿ ಎರಡು ವಾರಗಳಿಂದ ಪ್ರಮುಖ ಎರಡು ಪಕ್ಷಗಳು ಭರ್ಜರಿ ಪ್ರಚಾರ ನಡೆಸಿ ಮತದಾರರ ಮನ ಮುಟ್ಟಲು…

View More ಪಕ್ಷಗಳ ಅಬ್ಬರದ ಪ್ರಚಾರ ಮುಕ್ತಾಯ