ವಿಜಯವಾಣಿ ವರದಿ ಪರಿಣಾಮ: ಪ್ರವಾಸಿ ತಾಣಗಳಲ್ಲಿ ಭದ್ರತೆ ಹೆಚ್ಚಳಕ್ಕೆ ತ್ವರಿತ ಕ್ರಮ

ಬೆಂಗಳೂರು: ರಾಜ್ಯದಲ್ಲಿನ ಪಾರಂಪರಿಕ ಪ್ರವಾಸಿ ಹಾಗೂ ಧಾರ್ವಿುಕ ಸ್ಥಳಗಳಲ್ಲಿ ಭದ್ರತಾ ಲೋಪಕ್ಕೆ ಚುರುಕು ಮುಟ್ಟಿದ್ದು, ರಾಜ್ಯದ ಹಲವೆಡೆ ಮಂಗಳವಾರ ಹಲವು ಇಲಾಖೆಗಳ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ. ‘ಭಯದ ನೆರಳಲ್ಲಿ ಪ್ರವಾಸಿ ತಾಣಗಳು’…

View More ವಿಜಯವಾಣಿ ವರದಿ ಪರಿಣಾಮ: ಪ್ರವಾಸಿ ತಾಣಗಳಲ್ಲಿ ಭದ್ರತೆ ಹೆಚ್ಚಳಕ್ಕೆ ತ್ವರಿತ ಕ್ರಮ

ಆಯುಷ್ಮಾನ್ ಭಾರತ್​-ಆರೋಗ್ಯ ಕರ್ನಾಟಕ ಯೋಜನೆ ದುರುಪಯೋಗ: ದುರ್ಬಳಕೆ ವಿರುದ್ಧ ಕಠಿಣ ಕ್ರಮ

ಬೆಂಗಳೂರು: ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ದುರ್ಬಳಕೆಯನ್ನು ಬಯಲಿಗೆಳೆದ ವಿಜಯವಾಣಿ ವರದಿಯಿಂದ ಎಚ್ಚೆತ್ತ ಆರೋಗ್ಯ ಇಲಾಖೆ, ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಫಲಾನುಭವಿಗಳಲ್ಲದ ಅನರ್ಹರಿಗೂ ಹಣಕ್ಕಾಗಿ ಕಾರ್ಡ್…

View More ಆಯುಷ್ಮಾನ್ ಭಾರತ್​-ಆರೋಗ್ಯ ಕರ್ನಾಟಕ ಯೋಜನೆ ದುರುಪಯೋಗ: ದುರ್ಬಳಕೆ ವಿರುದ್ಧ ಕಠಿಣ ಕ್ರಮ

ಸರ್ವೆ ಅರ್ಜಿ ಶೀಘ್ರ ವಿಲೇವಾರಿಗೆ ಆದೇಶ: ಬಾಕಿ ಉಳಿದು ಧೂಳು ತಿನ್ನುತ್ತಿರುವ 22 ಲಕ್ಷ ಅರ್ಜಿಗಳಿಗೆ ಶುಕ್ರ ದೆಸೆ

ಬೆಂಗಳೂರು: ಜಮೀನಿನ ಭದ್ರತೆಗಾಗಿ ಸರ್ವೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿ ವರ್ಷಾನುಗಟ್ಟಲೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದ ರೈತರ ಸಂಕಷ್ಟ ಬಗೆಹರಿಯುವ ಕಾಲ ಸನ್ನಿಹಿತವಾಗಿದೆ. ‘ರೈತರಿಗೆ ಸರ್ವೆ ಸಂಕಷ್ಟ’ ಶೀರ್ಷಿಕೆಯಡಿ ವಿಜಯವಾಣಿ ಪ್ರಕಟಿಸಿದ್ದ ವಿಶೇಷ ವರದಿ ಹಾಗೂ…

View More ಸರ್ವೆ ಅರ್ಜಿ ಶೀಘ್ರ ವಿಲೇವಾರಿಗೆ ಆದೇಶ: ಬಾಕಿ ಉಳಿದು ಧೂಳು ತಿನ್ನುತ್ತಿರುವ 22 ಲಕ್ಷ ಅರ್ಜಿಗಳಿಗೆ ಶುಕ್ರ ದೆಸೆ

2 ಬಾರಿ ನೋಟಿಸ್​ಗೂ ಡೋಂಟ್​ಕೇರ್

ಬೆಂಗಳೂರು: ಗಿರವಿ ಮತ್ತು ಫೈನಾನ್ಸ್ ಅಂಗಡಿಗಳ ಸಂಘದ ವಸೂಲಿ ಪದಾಧಿಕಾರಿಗಳಿಗೆ ಸರ್ಕಾರ ನೋಟಿಸ್ ಜಾರಿ ಮಾಡಿದೆ. ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದರೂ, ವಸೂಲಿವೀರರು ಪತ್ತೆಯಾಗಿಲ್ಲ. ಇನ್​ಫೆಂಟ್ರಿ ರಸ್ತೆಯಲ್ಲಿರುವ ಪಾನ್ ಬ್ರೋಕರ್ಸ್ ಅಸೋಸಿಯೇಷನ್​ಗೆ ಬೀಗ…

View More 2 ಬಾರಿ ನೋಟಿಸ್​ಗೂ ಡೋಂಟ್​ಕೇರ್

ಸುಲಿಗೆಕೋರರು ಸ್ವಿಚ್​ಆಫ್

ಬೆಂಗಳೂರು: ಗಿರವಿ ಅಂಗಡಿಗಳ ವಸೂಲಿಗೆ ಬ್ರೇಕ್ ಬೀಳುತ್ತಿದ್ದಂತೆ, ಪಾನ್ ಬ್ರೋಕರ್ಸ್ ಸಂಘದ ಪದಾಧಿಕಾರಿಗಳೆಂದು ಹೇಳಿಕೊಳ್ಳುತ್ತಿದ್ದವರ ಪೋನ್​ಗಳು ಸ್ವಿಚ್ ಆಫ್ ಆಗಿದೆ. ಜಿಲ್ಲಾ ಮಟ್ಟದ ಪದಾಧಿಕಾರಿಗಳು ಸತತವಾಗಿ ಸಂಪರ್ಕ ಮಾಡಲು ಪ್ರಯತ್ನ ನಡೆಸಿದರೂ, ಮೊಬೈಲ್ ಸಂಪರ್ಕಕ್ಕೆ…

View More ಸುಲಿಗೆಕೋರರು ಸ್ವಿಚ್​ಆಫ್

ಗಿರವಿ ವಸೂಲಿಗೆ ಬ್ರೇಕ್

ಬೆಂಗಳೂರು: ಗಿರವಿ ಅಂಗಡಿಗಳ ಪರವಾನಗಿ ಶುಲ್ಕ ಹಾಗೂ ಠೇವಣಿ ಮೊತ್ತ ಹೆಚ್ಚಿಸುವ ಸರ್ಕಾರದ ಪ್ರಸ್ತಾವನೆಗೆ ತಡೆಯೊಡ್ಡುವ ಭರವಸೆ ನೀಡಿ ಸಚಿವರ ಹೆಸರಲ್ಲೇ ರಾಜಾರೋಷವಾಗಿ ನಡೆಯುತ್ತಿದ್ದ ವಸೂಲಿ ದಂಧೆಗೆ ಬ್ರೇಕ್ ಬಿದ್ದಿದೆ. ಈ ದಂಧೆಯ ಕರಾಳಮುಖವನ್ನು…

View More ಗಿರವಿ ವಸೂಲಿಗೆ ಬ್ರೇಕ್

ವಸೂಲಿ ದೂರು ಬಂದ್ರೆ ಪರವಾನಗಿಯೇ ರದ್ದು

ಬೆಂಗಳೂರು: ನ್ಯಾಯಬೆಲೆ ಅಂಗಡಿಗಳು ಶುಲ್ಕದ ಹೆಸರಿನಲ್ಲಿ ಪಡಿತರದಾರರಿಂದ ಸುಲಿಗೆ ಮಾಡುತ್ತಿರುವ ಕುರಿತ ವಿಜಯವಾಣಿ ರಿಯಾಲಿಟಿ ಚೆಕ್ ವರದಿಗೆ ಸರ್ಕಾರ ತಕ್ಷಣ ಸ್ಪಂದಿಸಿದೆ. ನ್ಯಾಯಯುತವಾಗಿ ಪಡಿತರ ವಿತರಿಸದೆ ಫಲಾನುಭವಿಗಳನ್ನು ವಂಚಿಸುವ ದೂರು ಬಂದಲ್ಲಿ ಅಂಥ ನ್ಯಾಯಬೆಲೆ…

View More ವಸೂಲಿ ದೂರು ಬಂದ್ರೆ ಪರವಾನಗಿಯೇ ರದ್ದು

ಸರ್ಕಾರಿ ಶಾಲೆಗೆ ದುರಸ್ತಿ ಭಾಗ್ಯ!

ಬೆಂಗಳೂರು: ಜೀವ ಬಲಿಗೆ ಕಾದಿರುವ ರಾಜ್ಯದ ಸರ್ಕಾರಿ ಶಾಲೆಗಳ ಶಿಥಿಲ ಕಟ್ಟಡಗಳತ್ತ ಕೊನೆಗೂ ದೃಷ್ಟಿ ಹರಿಸಿರುವ ಸರ್ಕಾರ ದುರಸ್ತಿ ಕಾರ್ಯಕ್ಕಾಗಿ 36 ಕೋಟಿ ರೂ. ಬಿಡುಗಡೆ ಮಾಡಿದೆ. ಇದು ವಿಜಯವಾಣಿ ವರದಿ ಫಲಶ್ರುತಿ! ‘ನೆತ್ತಿಯ…

View More ಸರ್ಕಾರಿ ಶಾಲೆಗೆ ದುರಸ್ತಿ ಭಾಗ್ಯ!