ಪಶು ವೈದ್ಯಾಧಿಕಾರಿ-ಕೆಆರ್​ಐಡಿಎಲ್ ಇಂಜಿನಿಯರ್ ಮಧ್ಯೆ ವಾಗ್ವಾದ

ಬ್ಯಾಡಗಿ: ಪಟ್ಟಣದ ಪಶು ಇಲಾಖೆ ಆವರಣದಲ್ಲಿ ನಿರ್ವಿುಸಿದ ನೂತನ ಕಟ್ಟಡ ಉದ್ಘಾಟನೆಗೆ ಸಂಬಂಧಿಸಿದಂತೆ ಪಶು ಇಲಾಖೆ ವೈದ್ಯಾಧಿಕಾರಿ ಹಾಗೂ ಕೆಆರ್​ಐಡಿಎಲ್ ಇಂಜಿನಿಯರ್ ಮಧ್ಯೆ ವಾಗ್ವಾದ ನಡೆದ ಪ್ರಸಂಗ ಕೆಡಿಸಿ ಸಭೆಯಲ್ಲಿ ಜರುಗಿತು. ಪಟ್ಟಣದ ತಾಪಂ…

View More ಪಶು ವೈದ್ಯಾಧಿಕಾರಿ-ಕೆಆರ್​ಐಡಿಎಲ್ ಇಂಜಿನಿಯರ್ ಮಧ್ಯೆ ವಾಗ್ವಾದ

ಸಿಡಿಲಿಗೆ 5 ಕುರಿ ಬಲಿ

ದೇವರಹಿಪ್ಪರಗಿ: ಪಟ್ಟಣದ ಹೊರವಲಯದಲ್ಲಿ ಸಿಡಿಲು ಬಡಿದು ಶನಿವಾರ ನಸುಕಿನ ಜಾವ 5 ಕುರಿಗಳು ಸಾವಗೀಡಾಗಿವೆ. ಯರನಾಳ ಅವರ ಹೊಲದಲ್ಲಿದ್ದ ಪದಮಗೊಂಡ ಹೊನ್ನಮೀಸಿ ಅವರ ಕುರಿಗಳು ಮೃತಪಟ್ಟಿವೆ. ಸ್ಥಳಕ್ಕೆ ಪಶು ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಪೊಲೀಸ್…

View More ಸಿಡಿಲಿಗೆ 5 ಕುರಿ ಬಲಿ

ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದವ ನಾನಲ್ಲ

ವಿಜಯವಾಣಿ ಸುದ್ದಿಜಾಲ ಯಾದಗಿರಿನನ್ನ ರಾಜಕೀಯ ಇತಿಹಾಸದಲ್ಲಿ ಅಧಿಕಾರದ ಆಸೆಯಿಂದ ಪಕ್ಷಾಂತರ ಮಾಡಿದ ಜಾಯಮಾನ ನನ್ನದಲ್ಲ ಎಂದು ಶಾಸಕ ನಾಗನಗೌಡ ಕಂದಕೂರ ತಿಳಿಸಿದರು. ಶನಿವಾರ ಗುರುಮಠಕಲ್ ಕ್ಷೇತ್ರದ ಬೆಳಗೇರಾ ಗ್ರಾಮದಲ್ಲಿ ಆರ್ಐಡಿಎಫ್ ಯೋಜನೆಯಡಿ ನಿಮರ್ಿಸಿದ ಪಶು…

View More ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದವ ನಾನಲ್ಲ