ಕಮಲ ನಾಯಕರ ರಣಕಹಳೆ

ಬಾಗಲಕೋಟೆ: ಕೋಟೆನಾಡಿನ ಕ್ಷೇತ್ರಕ್ಕೆ ಸೋಮವಾರ ನಾಮಪತ್ರ ಸಲ್ಲಿಸುವಾಗ ಶಕ್ತಿ ಪ್ರದರ್ಶಿಸಿದ್ದ ಕೈ ನಾಯಕರಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬಿಜೆಪಿ ಗುರುವಾರ ಶಕ್ತಿ ಪ್ರದರ್ಶನ ಮೂಲಕ ಲೋಕಸಭೆ ಅಖಾಡಕ್ಕೆ ರಣವೀಳ್ಯ ನೀಡಿತು. ಬೆಳಗ್ಗೆ ಮೆರವಣಿಗೆಗೂ ಮುನ್ನವೇ…

View More ಕಮಲ ನಾಯಕರ ರಣಕಹಳೆ

ರಾತ್ರಿ ಗಸ್ತು ಹೆಚ್ಚಿಸಿ, ಟ್ರಾಫಿಕ್ ಸರಿಪಡಿಸಿ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ರಾತ್ರಿ ಗಸ್ತು ಹೆಚ್ಚಿಸಿ, ಸಂಚಾರ ದಟ್ಟಣೆ, ರ್ಪಾಂಗ್ ಸಮಸ್ಯೆ ಸರಿಪಡಿಸಿ ಎಂಬಿತ್ಯಾದಿ ದೂರುಗಳನ್ನು ಸಾರ್ವಜನಿಕರು ಪೊಲೀಸ್ ಆಯುಕ್ತರ ಬಳಿ ನೇರವಾಗಿ ಹೇಳಿಕೊಂಡರು. ನವನಗರದ…

View More ರಾತ್ರಿ ಗಸ್ತು ಹೆಚ್ಚಿಸಿ, ಟ್ರಾಫಿಕ್ ಸರಿಪಡಿಸಿ

ಸಿಲಿಕಾನ್​ ಸಿಟಿಗೆ ದಿಢೀರ್​ ಆಗಮಿಸಿದ ವರುಣ; ವಾಹನ ಸವಾರರ ಪರದಾಟ, ಟ್ರಾಫಿಕ್ ಜಾಮ್

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಶನಿವಾರ ದಿಢೀರನೇ ಆಗಮಿಸಿದ ಗುಡುಗು ಸಹಿತ ಭಾರಿ ಮಳೆಯಿಂದಾಗಿ ನಗರದ ಹಲವೆಡೆ ಟ್ರಾಫಿಕ್​ ಜಾಮ್​ ಉಂಟಾಗಿ ಸಂಚಾರ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಗರದ ಮೆಜೆಸ್ಟಿಕ್​, ಜಯನಗರ,…

View More ಸಿಲಿಕಾನ್​ ಸಿಟಿಗೆ ದಿಢೀರ್​ ಆಗಮಿಸಿದ ವರುಣ; ವಾಹನ ಸವಾರರ ಪರದಾಟ, ಟ್ರಾಫಿಕ್ ಜಾಮ್

ಬಾರದಿದ್ದ ಮಳೆ ಬಂದಾಗ…

< ರಾಶಿಗೆ ಬಂದಿದ್ದ ತೊಗರಿ ಹಾನಿ, ನೆಲಕ್ಕುರುಳಿದ ಜೋಳ < ಅಂಗಡಿ-ಮನೆಗಳಿಗೆ ನುಗ್ಗಿದ ನೀರು ವಿಜಯವಾಣಿ ಸುದ್ದಿಜಾಲ ಕಲಬುರಗಿ ಗುರುವಾರ ರಾತ್ರಿ ನಗರ ಸೇರಿ ಕಲಬುರಗಿ, ಕಮಲಾಪುರ, ಚಿಂಚೋಳಿ ತಾಲೂಕಿನ ಹಲವೆಡೆ ಸುರಿದ ಅಬ್ಬರದ…

View More ಬಾರದಿದ್ದ ಮಳೆ ಬಂದಾಗ…

ಅತಿಯಾದ ಹಾರ್ನ್ ಇರುವ ಟ್ರಾಫಿಕ್​ನಿಂದ ಬೊಜ್ಜು!

ಲಂಡನ್: ವಾಹನಗಳ ಹಾರ್ನ್ ಮತ್ತು ಇನ್ನಿತರ ಶಬ್ದಕ್ಕೂ ಮನುಷ್ಯನ ಸ್ಥೂಲಕಾಯಕಕ್ಕೂ ಸಂಬಂಧವಿದೆಯೇ? ಹೌದು ಎನ್ನುತ್ತದೆ ಸ್ಪೇನ್ ವಿಜ್ಞಾನಿಗಳ ಅಧ್ಯಯನ. ದೀರ್ಘವಾಗಿ ಮೊಳಗುವ ಹಾರ್ನ್​ಗೆ ಮತ್ತು ರಸ್ತೆ ಸಂಚಾರದಲ್ಲಿನ ಇನ್ನಿತರ ಶಬ್ದಮಾಲಿನ್ಯಕ್ಕೆ ತೆರೆದುಕೊಂಡರೆ ಬೊಜ್ಜು ಅಧಿಕವಾಗುತ್ತದೆ.…

View More ಅತಿಯಾದ ಹಾರ್ನ್ ಇರುವ ಟ್ರಾಫಿಕ್​ನಿಂದ ಬೊಜ್ಜು!

ಲಯನ್​ ವಿಮಾನ ದುರಂತದಲ್ಲಿ 189 ಜನ ಜಲ ಸಮಾಧಿಯಾದರೂ ಒಬ್ಬ ಬದುಕುಳಿದಿದ್ದೇಗೆ?

ಜಕಾರ್ತ: ವಾಹನಗಳ ದಟ್ಟಣೆಯಿಂದ ಉಂಟಾಗುವ ಟ್ರಾಫಿಕ್​ ಜಾಮ್​ನಿಂದ ತೊಂದರೆಗೀಡಾದ ಮಂದಿ ಒಮ್ಮೆ ಹಿಡಿಶಾಪ ಹಾಕದೇ ಇರಲಾರರು. ಆದರೆ, ಅದೇ ಟ್ರಾಫಿಕ್​ ಜಾಮ್​ ಒಬ್ಬರ ಪ್ರಾಣವನ್ನು ಉಳಿಸಿದೆ ಎಂಬುದನ್ನು ನಾವು ನಂಬಲೇಬೇಕು. ಸೋಮವಾರ ಬೆಳಗ್ಗೆ ಇಡೀ…

View More ಲಯನ್​ ವಿಮಾನ ದುರಂತದಲ್ಲಿ 189 ಜನ ಜಲ ಸಮಾಧಿಯಾದರೂ ಒಬ್ಬ ಬದುಕುಳಿದಿದ್ದೇಗೆ?

ಟ್ರಾಫಿಕ್ ಜಾಮ್‌ಗೆ ವಾಹನ ಸವಾರರು ಹೈರಾಣು

ಮೈಸೂರು: ದಸರಾ ಪ್ರಯುಕ್ತ ನಗರಕ್ಕೆ ಸಾವಿರಾರು ಸಂಖ್ಯೆ ಯಲ್ಲಿ ಪ್ರವಾಸಿಗರು ಹಾಗೂ ನಗರದ ಜನರು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಗೆ ಆಗಮಿ ಸಿದ ಹಿನ್ನೆಲೆಯಲ್ಲಿ ನಗರದ ಹೃದಯ ಭಾಗಗಳಲ್ಲಿ ಟ್ರಾಫಿಕ್‌ಜಾಮ್ ಆಗಿ ವಾಹನ ಸವಾರರು ಸಾಕಷ್ಟು ಪರದಾಡಿದರು.…

View More ಟ್ರಾಫಿಕ್ ಜಾಮ್‌ಗೆ ವಾಹನ ಸವಾರರು ಹೈರಾಣು

ಟ್ರಾಫಿಕ್​ ಜಾಮ್​ ತಪ್ಪಿಸಲು ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ

ನವದೆಹಲಿ: ಗಣ್ಯರ ವಾಹನಗಳು ಸಂಚರಿಸುವ ವೇಳೆ ಟ್ರಾಫಿಕ್​ ಜಾಮ್​ ಉಂಟಾಗಿ ಸಾರ್ವಜನಿಕರಿಗೆ ತೊಂದರೆಯಾಗುವುದು ಸಾಮಾನ್ಯ. ಸದಾ ವಾಹನ ದಟ್ಟಣೆಯಿಂದ ಕೂಡಿರುವ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಚರಿಸುತ್ತಾರೆ ಎಂದರೆ ಟ್ರಾಫಿಕ್​ ಸಮಸ್ಯೆ ಇನ್ನೂ…

View More ಟ್ರಾಫಿಕ್​ ಜಾಮ್​ ತಪ್ಪಿಸಲು ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ

ಚಾರ್ಮಾಡಿಯಲ್ಲಿ ಮತ್ತೆ ಟ್ರಾಫಿಕ್ ಜಾಮ್

ಬಣಕಲ್: ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ ಗುರುವಾರ ಮಧ್ಯರಾತ್ರಿ ರಾಜಹಂಸ ಬಸ್ ಕೆಟ್ಟು ನಿಂತಿದ್ದರಿಂದ ಗಂಟೆಗಟ್ಟಲೇ ವಾಹನ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು. ಗುರುವಾರ ರಾತ್ರಿ 2 ಗಂಟೆಗೆ ಆ್ಯಕ್ಸೆಲ್ ಕಟ್ ಆಗಿ ಬಸ್…

View More ಚಾರ್ಮಾಡಿಯಲ್ಲಿ ಮತ್ತೆ ಟ್ರಾಫಿಕ್ ಜಾಮ್

ಕೋಳೂರು ಕ್ರಾಸ್‌ನಲ್ಲಿ ರಸ್ತೆ ಸಂಚಾರ ತಡೆ

ಕುರುಗೋಡು: ತುಂಗಭದ್ರಾ ಮೇಲ್ಮಟ್ಟ ಹಾಗೂ ಕೆಳಮಟ್ಟದ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಕರವೇ (ನಾರಾಯಣಗೌಡ ಬಣ) ತಾಲೂಕು ಘಟಕ ನೇತೃತ್ವದಲ್ಲಿ ವಿವಿಧ ಗ್ರಾಮಗಳ ರೈತರು ಸಮೀಪದ ಕೋಳೂರು ಕ್ರಾಸ್‌ನಲ್ಲಿ ಸೋಮವಾರ ರಸ್ತೆ ಸಂಚಾರ ತಡೆದು…

View More ಕೋಳೂರು ಕ್ರಾಸ್‌ನಲ್ಲಿ ರಸ್ತೆ ಸಂಚಾರ ತಡೆ